Advertisement
ಕನ್ನಡಪ್ರಭ >> ವಿಷಯ

Kolar

Karnataka Election Results 2018: JDS Candidate Wins Kolar

ಕೋಲಾರ: ಹಾಲಿ ಶಾಸಕ ವರ್ತೂರು ಪ್ರಕಾಶ್ ಗೆ ಸೋಲು  May 15, 2018

ಹಾಲಿ ಶಾಸಕ ಹಾಗೂ 'ನಮ್ಮ ಕಾಂಗ್ರೆಸ್ ಪಕ್ಷ'ದ ಅಭ್ಯರ್ಥಿ ವರ್ತೂರು ಪ್ರಕಾಶ್ ಗೆ ತೀವ್ರ ಮುಖಭಂಗವಾಗಿದ್ದು, ಜೆಡಿಎಸ್ ಪಕ್ಷದ ಶ್ರೀನಿವಾಸ್ ಗೌಡ ಅವರು ಜಯಭೇರಿ ಭಾರಿಸಿದ್ದಾರೆ.

PM Modi addresses a public meeting in Kolar's Bangarapet

ಕಾಂಗ್ರೆಸ್ 6 ರೋಗಗಳಿಂದ ಬಳಲುತ್ತಿದ್ದು, ವೈರಸ್'ನ್ನು ಎಲ್ಲೆಡೆ ಹರಡುತ್ತಿದೆ: ಪ್ರಧಾನಿ ಮೋದಿ  May 09, 2018

ರಾಜ್ಯದ ಆಡಳಿತಾರೂಢ ಕಾಂಗ್ರೆಸ್ ಪಕ್ಷ 6 ರೋಗಗಳಿಂದ ಬಳಲುತ್ತಿದ್ದು. ಅದರ ವೈರಸ್'ನ್ನು ಎಲ್ಲೆಡೆ ಹರಡುತ್ತಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಬುಧವಾರ ಹೇಳಿದ್ದಾರೆ...

Congress president Rahul Gandhi carrying a replica of an LPG cylinder to protest against the rise in fuel prices at Malur on Monday

ಮತದಾರರನ್ನು ಸೆಳೆಯಲು ರಾಹುಲ್ ಗಾಂಧಿ ಸೈಕಲ್ ಸವಾರಿ, ಇಂಧನ ಬೆಲೆ ಏರಿಕೆ ಖಂಡನೆ  May 08, 2018

ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕಿನಲ್ಲಿ ನಿನ್ನೆ ರೋಡ್ ಶೋ ನಡೆಸಿದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ...

Rahul Gandhi and  Lalu Prasad Yadav

ಲಾಲು-ರಾಹುಲ್ ಭೇಟಿ ಕಾಂಗ್ರೆಸ್ ನ ದ್ವಿಮುಖ ನೀತಿಗೆ ಸಾಕ್ಷಿ: ಅಮಿತ್ ಶಾ  May 01, 2018

ಆರ್ ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಹಾಗೂ ರಾಹುಲ್ ಗಾಂಧಿ ಭೇಟಿ ಕಾಂಗ್ರೆಸ್ ನ ದ್ವಿಮುಖ ನೀತಿಗೆ ಸಾಕ್ಷಿ ಎಂದು ..

BJP president Amit Shah with party candidates in KGF on Monday

ಬೆಂಗಳೂರಿನ ಇಮೇಜ್ ಸಿದ್ದು ಸರ್ಕಾರದಿಂದ ನಾಶ; ಅದು ಭ್ರಷ್ಟಾಚಾರಕ್ಕೆ ಮಾತ್ರ ಜನಪ್ರಿಯವಾಗಿದೆ: ಅಮಿತ್ ಶಾ  May 01, 2018

ದೇಶದ ಪ್ರತಿ ರಾಜ್ಯಗಳು ಕೆಲವು ವಿಶೇಷ ಕಾರ್ಯಕ್ರಮಗಳಿಗೆ ಜನಪ್ರಿಯವಾಗಿರುತ್ತದೆ. ಕೃಷಿಗೆ ...

Koramangala, Challaghatta Irrigation work

ಬೆಂಗಳೂರಿನ ಸಂಸ್ಕರಿತಾ ತ್ಯಾಜ್ಯ ನೀರಿನ ಬಗ್ಗೆ ಕೋಲಾರ ರೈತರಲ್ಲಿ ಆತಂಕ!  Apr 30, 2018

ಬರ ಪೀಡಿತ ಕೋಲಾರ ಜಿಲ್ಲೆಗೆ ಬೆಂಗಳೂರಿನಿಂದ ಸಂಸ್ಕರಣೆಗೊಂಡ ತ್ಯಾಜ್ಯ ನೀರು ಹರಿಸುವ ಮಹತ್ವಕಾಂಕ್ಷಿಯ ಕೋರಮಂಗಲ- ಚಲ್ಲಘಟ್ಟ ಯೋಜನೆ ಕಾಮಗಾರಿ ವೇಗವಾಗಿ ನಡೆಯುತ್ತಿದ್ದು, ಜನರ ಆತಂಕಕ್ಕೂ ಕಾರಣವಾಗಿದೆ.

Prime minister Narendra modi

ವಿಧಾನಸಭಾ ಚುನಾವಣೆ; ಮೇ.7ಕ್ಕೆ ಕೋಲಾರಕ್ಕೆ ಪ್ರಧಾನಿ ಮೋದಿ ಭೇಟಿ  Apr 29, 2018

ರಾಜ್ಯ ವಿಧಾನಸಭಾ ಚುನಾವಣೆ ಹತ್ತಿರ ಬರುತ್ತಿದ್ದು, ರಾಜಕೀಯ ಪಕ್ಷಗಳ ಪ್ರಚಾರ ಕಾರ್ಯಗಳು ಈಗಾಗಲೇ ರಂಗೇರ ತೊಡಗಿವೆ. ಈ ನಡುವೆಯೇ ಮೇ ತಿಂಗಳಿನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ...

Tomatoes being unloaded at the Kolar Agricultural Produce Market Committee yard

ಕೋಲಾರ ರೈತರಲ್ಲಿ ಕಣ್ಣೀರು ತರಿಸುತ್ತಿರುವ ಟೊಮ್ಯೊಟೊ  Apr 28, 2018

ಈ ಬಾರಿ ಬಂಪರ್ ಬೆಳೆಯಾದರೂ ಕೂಡ ಟೊಮ್ಯಾಟೊ ಬೆಳೆಗಾರರು ಕಂಗಾಲಾಗಿದ್ದಾರೆ...

Bharat Gold Mines Ltd

ದಶಕಗಳ ಕಾಲ ರಾಜ್ಯ ರಾಜಕೀಯ ನಿರ್ಣಾಯಕ ಕೇಂದ್ರವಾಗಿದ್ದ ಕೋಲಾರ ಈಗ ಮಂಕು!  Apr 27, 2018

ಕೆಜಿಎಫ್ ಮತ್ತು ಬಂಗಾರಪೇಟೆ ವಿಧಾನಸಭಾ ಕ್ಷೇತ್ರಗಳಿಗೆ ಮತ್ತು ಕೋಲಾರ ಲೋಕಸಭಾ ಕ್ಷೇತ್ರಗಳಲ್ಲಿ ...

Two sisters drowned while third rescued in Karnataka's Kolar

ಕೋಲಾರ: ಕೆರೆಯಲ್ಲಿ ಮುಳುಗಿ ಇಬ್ಬರು ಸಹೋದರಿಯರ ಸಾವು, ಓರ್ವ ಬಾಲಕಿ ರಕ್ಷಣೆ  Apr 20, 2018

ಬಿಸಿಲ ಬೇಗೆಯಿಂದಾಗಿ ಕೆರೆಯಲ್ಲಿ ಆಟವಾಡಲು ಹೋಗಿದ್ದ ಮೂವರು ಬಾಲಕಿಯರ ಪೈಕಿ ಇಬ್ಬರು ಸಾವನ್ನಪ್ಪಿ, ಓರ್ವ ಬಾಲಕಿಯ ರಕ್ಷಣೆ ಮಾಡಿರುವ ಘಟನೆ ಕೋಲಾರದಲ್ಲಿ ನಡೆದಿದೆ.

H D Deve Gowda,

ರಾಜ್ಯ ವಿಧಾನಸಭೆ ಚುನಾವಣೆ : ದೇವೇಗೌಡರ ನಾಲ್ಕನೇ ಪುತ್ರನಿಂದ ಡ್ಯಾಮೇಜ್ ಕಂಟ್ರೋಲ್!  Apr 16, 2018

ಜೆಡಿಎಸ್ ರಾಷ್ಟ್ರಾಧ್ಯಕ್ಷ ಎಚ್,ಡಿ ದೇವೇಗೌಡ ಅವರ 4ನೇ ಮಗನವಾಗಿರುವ ರಮೇಶ್ ಗೌಡ ಕೋಲಾರದಿಂದ ಸ್ಪರ್ಧಿಸುವಂತೆ ಒತ್ತಾಯಿಸಲಾಗಿತ್ತು, ಆದರೆ ಅದಕ್ಕೆ ಸೊಪ್ಪು ಹಾಕದ ...

Yash

ಕೆಜಿಎಫ್ ಒಂದು ಹೆಗ್ಗುರುತು: ಯಶ್  Apr 12, 2018

ಸ್ಯಾಂಡಲ್ವುಡ್ ನ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಿತ್ರದ ಶೂಟಿಂಗ್ ಭರದಿಂದ ಸಾಗಿದೆ. ಕಳೆದ ಒಂದು ವರ್ಷದಿಂದ ಕೆಜಿಎಫ್ ನ ಸುಡು ಬಿಸಿಲಿನಲ್ಲಿ ಶೂಟಿಂಗ್ ಭರದಿಂದ ಸಾಗಿತ್ತು...

Rahul Gandhi

ಜನಾಶೀರ್ವಾದ ಯಾತ್ರೆ: ಕುರುಡಮಲೈ ಗಣಪತಿ ದೇಗುಲದಲ್ಲಿ ಪೂಜೆ ಸಲ್ಲಿಸಿದ ರಾಹುಲ್  Apr 07, 2018

ಚಿನ್ನದ ನಾಡು ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಕುರುಡಮಲೈನ ಗಣಪತಿ ದೇಗುಲದಲ್ಲಿ ಪೂಜೆ ಸಲ್ಲಿಸುವ ಮೂಲಕ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು ಜನಾಶೀರ್ವಾದ ಯಾತ್ರೆಯನ್ನು ಆರಂಭಿಸಿದ್ದಾರೆ...

DK Ravi's mother

ಚುನಾವಣೆ ಅಖಾಡಕ್ಕೆ ಡಿಕೆ ರವಿ ತಾಯಿ ಗೌರಮ್ಮ, ಪ್ರಜಾ ಕಲ್ಯಾಣ ಪಕ್ಷ ಅಭ್ಯರ್ಥಿಯಾಗಿ ಕೋಲಾರದಿಂದ ಸ್ಪರ್ಧೆ  Mar 23, 2018

ನಿಗೂಡವಾಗಿ ಸಾವನ್ನಪ್ಪಿದ್ದ ದಕ್ಷ ಐಎಎಸ್ ಅಧಿಕಾರಿ ಡಿ.ಕೆ. ರವಿ ಅವರ ತಾಯಿ ಗೌರಮ್ಮ ತಾವು ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲಿದ್ದಾರೆ.

Accident

ಕೋಲಾರ: ಬೈಕ್‌ಗೆ ಕಾರು ಡಿಕ್ಕಿ; ಇಬ್ಬರು ವಿದ್ಯಾರ್ಥಿ ಸೇರಿ ಮೂವರ ದುರ್ಮರಣ  Mar 22, 2018

ವಡಗೂರು ಗೇಟ್ ಬಳಿ ವೇಗವಾಗಿ ಬಂದ ಕಾರು ಬಸ್ ಗಾಗಿ ಕಾಯುತ್ತಾ ನಿಂತಿದ್ದ ಇಬ್ಬರು ವಿದ್ಯಾರ್ಥಿ ಹಾಗೂ ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಮೂವರು ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ...

Page 1 of 1 (Total: 15 Records)

    

GoTo... Page


Advertisement
Advertisement