Advertisement
ಕನ್ನಡಪ್ರಭ >> ವಿಷಯ

Love

Representative image

ಪ್ರೀತಿ ನಿವೇದನೆಗೆ ಯುವತಿ ನಕಾರ: ಲೈವ್ ವಿಡಿಯೋ ಮಾಡಿ ಆತ್ಮಹತ್ಯೆಗೆ ಶರಣಾದ ಐಟಿಐ ವಿದ್ಯಾರ್ಥಿ  Mar 16, 2018

ತನ್ನ ಪ್ರೀತಿ ನಿವೇದನೆಗೆ ಯುವತಿ ನಕಾರ ವ್ಯಕ್ತಪಡಿಸಿದ್ದಕ್ಕೆ ನೊಂದ ಐಟಿಐ ವಿದ್ಯಾರ್ಥಿಯೊಬ್ಬ ಯುವತಿಗೆ ಲೈವ್ ವಿಡಿಯೋ ಕರೆ ಮಾಡಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹೈದರಾಬಾದ್'ನ ಮುಲ್ಕಾಜ್ ಗಿರಿ ವಿನಾಯಕ ನಗರದಲ್ಲಿ ಬುಧವಾರ ನಡೆದಿದೆ...

casula photo

ಪತ್ನಿಯನ್ನು ಪ್ರಿಯಕರನಿಗೆ ಧಾರೆಯೆರೆದು ಕೊಟ್ಟು ಆದರ್ಶ ಮೆರೆದ ಪತಿ!  Mar 12, 2018

ಪತಿಯೇ ಮುಂದೆ ನಿಂತು ತನ್ನ ಪತ್ನಿ ಹಾಗೂ ಆಕೆಯ ಪ್ರಿಯಕರಿಗೆ ಮರು ಮದುವೆ ಮಾಡಿಸಿರುವ ಘಟನೆ ಇಲ್ಲಿ ನಡೆದಿದೆ.ಸುಂದರ್ ಘರ್ ಜಿಲ್ಲೆ ಬರ್ಗಾನ್ ಬಾರ್ಗೆನ್ ಪೊಲೀಸ್ ಠಾಣಾ ವ್ಯಾಪ್ತಿಯ ಕಿಶಾನ್ ಪಾಡ ಹ್ಯಾಮ್ಲೆಟ್ ನಲ್ಲಿ ನಡೆದಿದೆ

Do you Know Priya Prakash Warrier's Social Media Remuneration?

ನಟಿ ಪ್ರಿಯಾ ವಾರಿಯರ್ ಸಾಮಾಜಿಕ ಜಾಲತಾಣ ಪೋಸ್ಟ್ ವೊಂದಕ್ಕೆ ಪಡೆಯುವ ಸಂಭಾವನೆ ಎಷ್ಟು ಗೊತ್ತಾ?  Mar 09, 2018

ಒರು ಅಡಾರ್ ಲವ್ ಚಿತ್ರದ ಒಂದೇ ಒಂದು ದೃಶ್ಯದಿಂದ ಸಾಮಾಜಿಕ ಜಾಲತಾಣದಲ್ಲಿ ಕೇಂದ್ರ ಬಿಂದುವಾಗಿರುವ ನಟಿ ಪ್ರಿಯಾ ಪ್ರಕಾಶ್ ವಾರಿಯರ್ ತಮ್ಮ ಸಾಮಾಜಿಕ ಜಾಲತಾಣ ಪೋಸ್ಟ್ ವೊಂದಕ್ಕೆ ಬಾರಿ ಪ್ರಮಾಣದ ಸಂಭಾವನೆ ಪಡೆಯುತ್ತಿದ್ದಾರಂತೆ.

MLA Shivamurthy Naik's daughter Lakshmi Naik marries MastiGudi producer Sundar Gowda and shares photo

ನಾಪತ್ತೆಯಾಗಿದ್ದ ಶಾಸಕರ ಪುತ್ರಿ ಲಕ್ಷ್ಮಿ ನಾಯಕ್ ನಿರ್ಮಾಪಕ ಸುಂದರ್ ಜೊತೆ ರಹಸ್ಯ ವಿವಾಹ!  Mar 08, 2018

ಬೆಳಗ್ಗೆ ನಾಪತ್ತೆಯಾಗಿದ್ದ ಶಾಸಕ ಶಿವಮೂರ್ತಿ ನಾಯ್ಕ್ ಅವರ ಮಗಳು ಲಕ್ಷ್ಮೀ ನಾಯಕ್ ಅವರು ಇದೀಗ ಕನ್ನಡ ಚಿತ್ರ ನಿರ್ಮಾಪಕ ಸುಂದರ್ ಪಿ ಗೌಡ ಅವರೊಂದಿಗೆ ವಿವಾಹವಾಗಿದ್ದಾರೆ ಎಂದು ತಿಳಿದುಬಂದಿದೆ.

Supreme court

ಲವ್ ಜಿಹಾದ್ ಪ್ರಕರಣ: ವಿವಾಹ ರದ್ದುಗೊಳಿಸಿದ್ದ ಕೇರಳ ಹೈಕೋರ್ಟ್ ಆದೇಶಕ್ಕೆ 'ಸುಪ್ರೀಂ' ತಡೆ  Mar 08, 2018

ದೇಶದಾದ್ಯಂತ ತೀವ್ರ ಸುದ್ದಿಗೆ ಗ್ರಾಸವಾಗಿದ್ದ ಕೇರಳ ಲವ್ ಜಿಹಾದ್ ಪ್ರಕರಣಕ್ಕೆ ಸಂಬಂಧಿಸಿದಂತೆ ಶಫೀನ್ ಜಹಾನ್ ಜೊತೆಗಿನ ಹಾದಿಯಾ ವಿವಾಹವನ್ನು ರದ್ದುಗೊಳಿಸಿದ್ದ ಕೇರಳ ಹೈಕೋರ್ಟ್ ಆದೇಶಕ್ಕೆ ಸುಪ್ರೀಂಕೋರ್ಟ್ ಗುರುವಾರ ತಡೆ ನೀಡಿದೆ...

Bihar panchayat punishes couple for marrying after falling in love, forces them to lick spit, fines their families

ಪ್ರೀತಿಸಿ ಮದುವೆಯಾಗಿದ್ದಕ್ಕೆ ದಂಪತಿಗೆ ಅಮಾನವೀಯ ಶಿಕ್ಷೆ ನೀಡಿದ ಬಿಹಾರ ಪಂಚಾಯ್ತಿ  Mar 06, 2018

ಪಂಚಾಯ್ತಿಯೊಂದು ಪ್ರೀತಿಸಿ ಮದುವೆಯಾಗಿದ್ದಕ್ಕೆ ದಂಪತಿಗೆ ಸಾರ್ವಜನಿಕವಾಗಿ ಶಿಕ್ಷೆ ನೀಡಿ ಅವಮಾನಿಸಿದ....

Oru Adaar Love Fame Priya Prakash Varrier happy over Supreme Court's stay order

ಸುಪ್ರೀಂಕೋರ್ಟ್ ಆದೇಶ ನನಗೆ ಸಂತಸ ತಂದಿದೆ: ನಟಿ ಪ್ರಿಯಾ ಪ್ರಕಾಶ್ ವಾರಿಯರ್  Feb 22, 2018

ತಮ್ಮ ವಿರುದ್ಧ ದಾಖಲಾಗಿದ್ದ ಎಲ್ಲ ಪ್ರಕರಣಗಳಿಗೂ ಸುಪ್ರೀಂ ಕೋರ್ಟ್ ತಡೆ ನೀಡಿರುವುದು ತಮಗೆ ಸಂತಸ ತಂದಿದೆ ಎಂದು 'ಒರು ಅಡಾರ್ ಲವ್' ಚಿತ್ರದ ನಾಯಕಿ ನಟಿ ಪ್ರಿಯಾ ಪ್ರಕಾಶ್ ವಾರಿಯರ್ ಹೇಳಿದ್ದಾರೆ.

Priya Prakash Varrier

ನಟಿ ಪ್ರಿಯಾ ವಾರಿಯರ್ ವಿರುದ್ದದ ಎಲ್ಲಾ ತನಿಖೆಗೆ 'ಸುಪ್ರೀಂ' ತಡೆಯಾಜ್ಞೆ  Feb 21, 2018

ಮಲಯಳಂನ ಒರು ಆದಾರ್ ಲವ್ ಚಿತ್ರದ ಹಾಡಿನ ಕಣ್ಣು ಮಿಟುಕಿಸುವ ದೃಶ್ಯದ ಮೂಲಕ ಲಕ್ಷಾಂತರ ಪಡ್ಡೆ ಹುಡುಗರ ಹೃದಯ ಕದ್ದಿದ್ದ ನಟಿ ಪ್ರಿಯಾ ವಾರಿಯರ್ ವಿರುದ್ಧದ ಎಲ್ಲಾ ಕ್ರಿಮಿನಲ್ ತನಿಖೆಗಳಿಗೂ ಸುಪ್ರೀಂಕೋರ್ಟ್ ಬುಧವಾರ ತಡೆಯಾಜ್ಞೆ ನೀಡಿದೆ...

Representative image

ಮಾಲೀಕನ ಪತ್ನಿಯೊಂದಿಗೆ ಓಡಿ ಹೋಗಿದ್ದಕ್ಕೆ ಕಣ್ಣಿಗೆ ಆ್ಯಸಿಡ್ ಹಾಕಿ ಶಿಕ್ಷೆ...!  Feb 19, 2018

ಮಾಲೀಕನ ಪತ್ನಿಯೊಂದಿಗೆ ಓಡಿ ಹೋದ ಚಾಲಕನೊಬ್ಬನಿಗೆ ಥಳಿಸಿ, ಆತನ ಕಣ್ಣಿಗೆ ಆ್ಯಸಿಡ್ ಹಾಕಿ ಶಿಕ್ಷೆ ನೀಡಿರುವ ಅಮಾನವೀಯ ಕೃತ್ಯವೊಂದು ಬಿಹಾರ ರಾಜ್ಯದ ಬೇಗುಸರೈ ಜಿಲ್ಲೆಯಲ್ಲಿ ನಡೆದಿದೆ...

Priya Varrier has more followers than Miss World Manushi Chillar

ಸಾಮಾಜಿಕ ತಾಣದಲ್ಲಿ ವಿಶ್ವ ಸುಂದರಿ ಮಾನುಷಿ ಚಿಲ್ಲರ್ ರನ್ನು ಹಿಂದಿಕ್ಕಿದ ಕಣ್ ಸನ್ನೆ ಹುಡುಗಿ ಪ್ರಿಯಾ ವಾರಿಯರ್  Feb 17, 2018

ತನ್ನ ವಿಂಕಿಂಗ್ ಹಾಗೂ ಕಣ್ ಸನ್ನೆಯ ಮೂಲಕ ನ್ಯಾಷನಲ್ ಸೆನ್ಸೇಷನ್ ಆದ ಮಲೆಯಾಳಂ ನಟಿ ಪ್ರಿಯಾ ವಾರಿಯರ್ ಸಾಮಾಜಿಕ ತಾಣಗಳಲ್ಲಿ ದಾಖಲೆ ಸಂಖ್ಯೆಯ ಬೆಂಬಲಿಗರನ್ನು ಪಡೆದಿದ್ದಾರೆ.

Arvinder Singh Lovely

ದೆಹಲಿ: ಬಿಜೆಪಿಯಿಂದ ಕಾಂಗ್ರೆಸ್ ಗೆ ಮತ್ತೆ ಮರಳಿದ ಅರವಿಂದ್ ಸಿಂಗ್ ಲವ್ಲಿ  Feb 17, 2018

ದೆಹಲಿ ಕಾಂಗ್ರೆಸ್ ಮಾಜಿ ಮುಖಂಡ ಅರವಿಂದ್ ಸಿಂಗ್ ಲವ್ಲಿ ಬಿಜೆಪಿ ತೊರೆದು ಕಾಂಗ್ರೆಸ್ ಗೆ ಮತ್ತೆ ಮರಳಿದ್ದಾರೆ...

Winking was not pre-planned: Actress Priya Prakash Varrier on viral video

ವಿಂಕಿಂಗ್ ಪೂರ್ವ ನಿಯೋಜಿತವಲ್ಲ: ವೈರಲ್ ವಿಡಿಯೋ ಕುರಿತು ನಟಿ ಪ್ರಿಯಾ ಪ್ರಕಾಶ್ ವಾರಿಯರ್ ಹೇಳಿಕೆ  Feb 15, 2018

ವಿಂಕಿಂಗ್ ಅಥವಾ ಕಣ್ಣು ಸನ್ನೆ ವಿಡಿಯೋ ಪೂರ್ವ ಯೋಜಿತವಲ್ಲ ಎಂದ ನಟಿ ಪ್ರಿಯಾ ಪ್ರಕಾಶ್ ವಾರಿಯರ್ ಅವರು ಹೇಳಿದ್ದಾರೆ.

Director Omar Lulu

'ಒರು ಅಡಾರ್ ಲವ್' ಚಿತ್ರದ ಹಾಡಿನಲ್ಲಿ ಆಕ್ಷೇಪಾರ್ಹ ವಿಚಾರಗಳಿಲ್ಲ; ನಿರ್ದೇಶಕ ಒಮರ್ ಲುಲು  Feb 15, 2018

ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದ ನಟಿ ಪ್ರಿಯಾ ನಟಿಸಿರುವ ಒರು ಅಡಾರ್ ಲವ್'ನ ಮಾಣಿಕ್ಯ ಮಲರಯ ಪೂವಿ ಹಾಡಿನಲ್ಲಿ ಯಾವುದೇ ರೀತಿಯ ಆಕ್ಷೇಪಾರ್ಹ ವಿಷಯಗಳಿಲ್ಲ ಎಂದು ಚಿತ್ರದ ನಿರ್ದೇಶಕ ಒಮರ್ ಲುಲು ಅವರು ಬುಧವಾರ ಹೇಳಿದ್ದಾರೆ...

Vatal Nagaraj

ಪ್ರೀತಿಸಿ ಮದುವೆಯಾಗುವವರಿಗೆ ರಾಜ್ಯ ಸರ್ಕಾರ ರೂ. 50 ಸಾವಿರದಿಂದ 1 ಲಕ್ಷ ನೀಡಲಿ: ವಾಟಾಳ್ ನಾಗರಾಜ್  Feb 14, 2018

ಪ್ರೀತಿಸಿ ಮದುವೆಯಾಗುವ ದಂಪತಿಗಳಿಗೆ ರಾಜ್ಯ ಸರ್ಕಾರ ರೂ.50 ಸಾವಿರದಿಂದ ರೂ.1 ಲಕ್ಷ ನೀಡಬೇಕೆಂದು ಕನ್ನಡ ಪರ ಸಂಘಟನೆಯ ಅಧ್ಯಕ್ಷ ವಾಟಾಳ್ ನಾಗರಾಜ್ ಅವರು ಮಂಗಳವಾರ ಹೇಳಿದ್ದಾರೆ...

A Still fron best  friends

ಕನ್ನಡದ ಮೊದಲ ಸಲಿಂಗ ಪ್ರೇಮಕಥೆ 'ಬೆಸ್ಟ್ ಫ್ರೆಂಡ್ಸ್' ಮೇ ನಲ್ಲಿ ರಿಲೀಸ್  Feb 14, 2018

ನಿರ್ದೇಶಕ ಟೇಶಿ ವೆಂಕಟೇಶ್ ಅವರು ಒಂದು ನೈಜ ಘಟನೆಯನ್ನು ಮುಂದಿಟ್ಟುಕೊಂಡು ‘ಬೆಸ್ಟ್ ಫ್ರೆಂಡ್ಸ್’ ಎನ್ನುವ ಸಿನಿಮಾ ಮಾಡಿದ್ದಾರೆ. ಹಾಸನದ ಕಾಲೇಜಿನಲ್ಲಿ ವ್ಯಾಸಂಗ ...

Priya Prakash Varrier

ಮಲಯಾಳಂ ನ ಒರು ಆದಾರ್ ಲವ್ ಸಿನಿಮಾದ ಈ ಹಾಡು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್!  Feb 12, 2018

'ಒರು ಆದಾರ್ ಲವ್' (Ooru adaar love) ಎಂಬ ಮಲೆಯಾಳಂ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಪ್ರಿಯಾ ಪ್ರಕಾಶ್ ವಾರಿಯರ್ ಚಿತ್ರರಂಗ ಪ್ರವೇಶಿಸಿದ್ದು, ಮೊದಲ ಚಿತ್ರದ ಮೊದಲ ಹಾಡಿನಲ್ಲೇ ಮೋಡಿ ಮಾಡಿದ್ದಾರೆ.

Irked Over Student Rape and Murder, Bidar Observe Bandh

ವಿದ್ಯಾರ್ಥಿನಿ 'ಹತ್ಯೆ': ಬೀದರ್ ಬಂದ್ ಗೆ ವ್ಯಾಪಕ ಬೆಂಬಲ  Jan 30, 2018

ಕೋಸಂ ಗ್ರಾಮದ ವಿದ್ಯಾರ್ಥಿನಿ ಹತ್ಯೆ ಪ್ರಕರಣಕ್ಕೆ ಸಂಬಂಧಸಿದಂತೆ ಹಿಂದೂಪರ ಸಂಘಟನೆಗಳು ಕರೆ ನೀಡಿರುವ ಬೀದರ್ ಬಂದ್ ಗೆ ಮಂಗಳವಾರ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದ್ದು, ಸ್ವಯಂ ಪ್ರೇರಿತರಾಗಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚಲಾಗಿದೆ.

Jilted lover Rape Degree Student, Slit her throat to death in Bidar

ಪ್ರೀತಿ ನಿರಾಕರಿಸಿದ ಯುವತಿಯ ಅತ್ಯಾಚಾರ ಗೈದು ಕತ್ತು ಸೀಳಿ ಕೊಂದ ದುಷ್ಕರ್ಮಿ!  Jan 28, 2018

ತನ್ನ ಪ್ರೀತಿ ನಿರಾಕರಿಸಿದಳು ಎಂಬ ಒಂದೇ ಕಾರಣಕ್ಕೆ ಯುವತಿಯನ್ನು ಎಳೆದೊಯ್ದ ದುಷ್ಕರ್ಮಿಯೋರ್ವ ಆಕೆಯ ಮೇಲೆ ಬಲಾತ್ಕಾರ ಮಾಡಿ ಬಳಿಕ ಆಕೆಯ ಕತ್ತು ಸೀಳಿ ಕೊಲೆ ಮಾಡಿರುವ ಘಟನೆ ಬೀದರ್ ನಲ್ಲಿ ನಡೆದಿದೆ.

Andhra man mistakes son for wife's lover, hits son with an axe

ಆಂಧ್ರ ಪ್ರದೇಶ: ತಂದೆಯಿಂದ ಮಗನಿಗೆ ಕೊಡಲಿ ಏಟು, ಪ್ರಿಯಕರನೆಂದು ಬಗೆದು ಹತ್ಯೆಗೆ ಯತ್ನ  Jan 27, 2018

ನ್ನ ಪತ್ನಿಯ ಪ್ರಿಯಕರ ಎಂದು ಭಾವಿಸಿ ತಂದೆಯೊಬ್ಬ ತನ್ನ ಮಗನ ಮೇಲೆ ಕೊಡಲಿಯಿಂದ ಹಲ್ಲೆ ಮಾಡಿರುವ ಘಟನೆ ಆಂಧ್ರ ಪ್ರದೇಶ ಕರ್ನೂಲು ಜಿಲ್ಲೆಯ ಗುಟುಪುಲ್ಲೆ ಗ್ರಾಮದಲ್ಲಿ ನಡೆದಿದೆ.

Hadiya

ಕೇರಳ ಲವ್ ಜಿಹಾದ್: ಹಾದಿಯಾ ವೈವಾಹಿಕ ಸ್ಥಿತಿ ಬಗ್ಗೆ ಎನ್ಐಎ ತನಿಖೆ ನಡೆಸುವಂತಿಲ್ಲ- ಸುಪ್ರೀಂ ಕೋರ್ಟ್  Jan 23, 2018

ಕೇರಳ ಲವ್ ಜಿಹಾದ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಅಭಿಪ್ರಾಯ ಪ್ರಕಟಿಸಿರುವ ಸುಪ್ರೀಂ ಕೋರ್ಟ್, ಹಾದಿಯಾ ವೈವಾಹಿಕ ಸ್ಥಿತಿ ಬಗ್ಗೆ ಎನ್ಐಎ ತನಿಖೆ ನಡೆಸುವಂತಿಲ್ಲ ಎಂದು ಹೇಳಿದೆ.

Page 1 of 2 (Total: 38 Records)

    

GoTo... Page


Advertisement
Advertisement