Advertisement
ಕನ್ನಡಪ್ರಭ >> ವಿಷಯ

Man

Navjot Singh Sidhu publicly apologises to Manmohan Singh for past remarks

ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಕ್ಷಮೆ ಕೇಳಿದ ನವಜೋತ್ ಸಿಂಗ್ ಸಿಧು  Mar 18, 2018

ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧು ಅವರು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ವಿರುದ್ಧದ ಈ ಹಿಂದಿನ....

Nirmala sitharaman

ಸೋತವರ ಹತಾಶೆಯ ನುಡಿಯಂತಿದೆ : ರಾಹುಲ್ ಹೇಳಿಕೆಗೆ ನಿರ್ಮಲಾ ತಿರುಗೇಟು  Mar 18, 2018

ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಪಕ್ಷದ 84 ನೇ ಅಧಿವೇಶನ್ನುದ್ದೇಶಿಸಿ ಮಾಡಿದ ಭಾಷಣಕ್ಕೆ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ತಿರುಗೇಟು ನೀಡಿದ್ದಾರೆ.

Goa CM Manohar Parrikar likely to return to India next month

ಪರಿಕ್ಕರ್ ಆರೋಗ್ಯದಲ್ಲಿ ಚೇತರಿಕೆ: ಏಪ್ರಿಲ್ ನಲ್ಲಿ ಭಾರತಕ್ಕೆ ಮರಳುವ ಸಾಧ್ಯತೆ  Mar 18, 2018

ಪ್ಯಾಂಕ್ರಿಯಾಟೈಸಿಸ್‌ ಸಮಸ್ಯೆಯಿಂದಾಗಿ ಅಮೆರಿಕದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗೋವಾ ಸಿಎಂ ಮನೋಹರ್ ಪರಿಕ್ಕರ್ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದ್ದು. ಏಪ್ರಿಲ್ ತಿಂಗಳಲ್ಲಿ ಭಾರತಕ್ಕೆ ವಾಪಸ್ ಆಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

Mangala Mani

ಕೊರೆವ ಚಳಿಯ ಅಂಟಾರ್ಟಿಕಾದಲ್ಲಿ 403 ದಿನಗಳನ್ನು ಕಳೆದ ಇಸ್ರೋ ಮಹಿಳೆ!  Mar 18, 2018

ಅಲ್ಲಿ ಹಿಂದೆ ಮುಂದೆಲ್ಲವೂ ಹಿಮದ ರಾಶಿ, ಮೈ ಕೊರೆಯುವಷ್ಟು ಚಳಿ. ಎಷ್ಟು ದೂರಕ್ಕೂ ಹಿಮ ಬಿಟ್ಟರೆ ಬೇರೇನೂ ಕಾಣದು ಕೇವಲ ಹಿಮಪಾತ, ಮಂಜುಗಡ್ಡೆಗಳ ದೊಡ್ಡ ರಾಶಿ ..............

Ec prime minister Dr.Manamohan Singh

ಜಮ್ಮು-ಕಾಶ್ಮೀರ ಬಿಕ್ಕಟ್ಟನ್ನು ಮೋದಿ ಸರ್ಕಾರ ತಪ್ಪಾಗಿ ನಿರ್ವಹಿಸಿದೆ: ಡಾ.ಮನಮೋಹನ್ ಸಿಂಗ್  Mar 18, 2018

2014ರಲ್ಲಿ ಪ್ರಧಾನಿ ಮೋದಿಯವರು ಚುನಾವಣಾ ಪ್ರಚಾರ ನಡೆಸುತ್ತಿದ್ದಾಗ ಸಾಕಷ್ಟು ಭರವಸೆಗಳನ್ನು ...

President Ramanath Kovind

ನ್ಯಾಯವಾದಿಗಳು ಸಾಮಾಜಿಕ ಜವಾಬ್ದಾರಿ ಹೊಂದಿರಬೇಕು: ರಾಮನಾಥ್ ಕೋವಿಂದ್  Mar 18, 2018

ನ್ಯಾಯವಾದಿಗಳು ಸಾಮಾಜಿಕ ಜವಾಬ್ದಾರಿ ಹೊಂದಿರಬೇಕು ಎಂದು ರಾಷ್ಟ್ರಪತಿ ರಾಮನಾಥ್ ...

Occasional picture

ಬೆಂಗಳೂರು: ಬಿಎಂಟಿಸಿ ಬಸ್ ನಲ್ಲಿ ಯುವತಿಗೆ ಕಿರುಕುಳ, ದೂರು ದಾಖಲು  Mar 18, 2018

ಬೆಂಗಳೂರಿನ ನಗರ ಸಾರಿಗೆ - ಬಿಎಂಟಿಸಿ ಬಸ್ ನಲ್ಲಿ ಕಾಮುಕನೊಬ್ಬ ಯುವತಿಗೆ ಕಿರುಕುಳ ನೀಡಿದ ಘಟನೆ ವರದಿಯಾಗಿದೆ.

India developed as much in 30 years as Britain did in 150 years: Nobel laureate Paul Krugman

ಬ್ರಿಟನ್ 150 ವರ್ಷಗಳಲ್ಲಿ ಸಾಧಿಸಿದ್ದನ್ನು ಭಾರತ ಕೇವಲ 30 ವರ್ಷಗಳಲ್ಲಿ ಸಾಧಿಸಿದೆ: ನೊಬೆಲ್ ಪ್ರಶಸ್ತಿ ವಿಜೇತ ಪಾಲ್ ಕ್ರುಗ್ಮನ್  Mar 18, 2018

ಬ್ರಿಟನ್ 150 ವರ್ಷಗಳಲ್ಲಿ ಸಾಧಿಸಿದ್ದನ್ನು ಭಾರತ ಕೇವಲ 30 ವರ್ಷಗಳಲ್ಲಿ ಸಾಧಿಸಿದೆ ಎಂದು ನೊಬೆಲ್ ಪ್ರಶಸ್ತಿ ವಿಜೇತ ಪಾಲ್ ಕ್ರುಗ್ಮನ್ ಅಭಿಪ್ರಾಯಪಟ್ಟಿದ್ದಾರೆ.

Nirmala Sitharaman

ಡೋಕ್ಲಾಮ್ ವಿವಾದ ಮರುಕಳಿಸುವುದೆಂದು ನಾನು ಭಾವಿಸಲಾರೆ: ನಿರ್ಮಲಾ ಸೀತಾರಾಮನ್  Mar 18, 2018

"ಚಿನಾ ಹಾಗೂ ಭಾರತದ ನಡುವೆ ವಿವಾದಕ್ಕೆ ಕಾರಣವಾಗಿದ್ದ ಡೋಕ್ಲಾಮ್ ಬಿಕ್ಕಟ್ಟು ಮತ್ತೆ ಪುನರಾವರ್ತೆನೆಯಾಗುವುದಿಲ್ಲ ಎಂದು ನಾನು ಭಾವಿಸಿದ್ದೇನೆ"

State Administrative Tribunal (KAT) Chairman Justice K Bhakthavatsala

ಕೆಎಟಿ ಅಧ್ಯಕ್ಷರಿಗೆ ಮುಖ್ಯ ನ್ಯಾಯಮೂರ್ತಿಗಳ ಸಮಾನ ವೇತನ ನೀಡಲು ಸಾಧ್ಯವಿಲ್ಲ: ಕೇಂದ್ರ ಸರ್ಕಾರ  Mar 17, 2018

ಹೈಕೋರ್ಟ್ ನ ಮುಖ್ಯ ನ್ಯಾಯಾಧೀಶರ ವೇತನಕ್ಕೆ ಸಮನಾದ ವೇತನ ನೀಡಬೇಕೆಂದು ಕೇಂದ್ರ ಮತ್ತು ...

Manish sisodiya

ಅರವಿಂದ್ ಕೇಜ್ರಿವಾಲ್ ಕ್ಷಮಾಪಣೆ : ಪಂಜಾಬಿನ ನಾಯಕರೊಂದಿಗೆ ಮಾತುಕತೆ -ಮನ್ನೀಶ್ ಸಿಸೋಡಿಯಾ  Mar 16, 2018

ಅರವಿಂದ್ ಕೇಜ್ರಿವಾಲ್ ಕ್ಷಮೆ ಕೇಳಿದ ಹಿನ್ನೆಲೆಯಲ್ಲಿ ಅಸಮಾಧಾನಗೊಂಡಿರುವ ಪಂಜಾಬಿನ ನಾಯಕರೊಂದಿಗೆ ಮಾತುಕತೆ ನಡೆಸಿ, ಸಮಸ್ಯೆ ಬಗೆಹರಿಸಲಾಗುವುದು ಎಂದು ಎಎಪಿ ಪಂಜಾಬ್ ಉಸ್ತುವಾರಿ ಸಚಿವ ಮನಿಸ್ ಸಿಸೋಡಿಯಾ ತಿಳಿಸಿದ್ದಾರೆ.

Daler Mehndi convicted for human trafficking, gets bail

ದಲೇರ್ ಮೆಹಂದಿ ವಿರುದ್ಧ ಮಾನವ ಕಳ್ಳಸಾಗಣೆ ಆರೋಪ ಸಾಬೀತು; 2 ವರ್ಷ ಜೈಲು ಶಿಕ್ಷೆ; ಜಾಮೀನು ಮಂಜೂರು  Mar 16, 2018

ಗಾಯಕ ದಲೇರ್ ಮೆಹಂದಿ ವಿರುದ್ಧದ ಮಾನವ ಕಳ್ಳಸಾಗಣೆ ಆರೋಪ ಸಾಬೀತಾಗಿದ್ದು, ಅಪರಾಧಿಗೆ 2 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಲಾಗಿದೆ.

Bhagwant Mann

ಅರವಿಂದ್ ಕೇಜ್ರಿವಾಲ್ ಕ್ಷಮಾಪಣೆ: ಎಎಪಿ ಪಂಜಾಬ್ ಘಟಕದ ಅಧ್ಯಕ್ಷ ಭಗವಂತ್ ಮನ್ ರಾಜೀನಾಮೆ  Mar 16, 2018

ಆಮ್ ಆದ್ಮಿ ಪಕ್ಷ (ಎಎಪಿ) ದಪಂಜಾಬ್ ರಾಜ್ಯ ಘಟಕ ಅಧ್ಯಕ್ಷ ಮತ್ತು ಸಂಗರೂರ್ ಸಂಸದರಾದ ಭಗವಂತ್ ಮನ್ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.

KL Rahul

ಕೆಎಲ್ ರಾಹುಲ್ ವಿಸ್ಡನ್ ಇಂಡಿಯಾ ಆಲ್ಮನ್ಯಾಕ್'ನ ವರ್ಷದ ಕ್ರಿಕೆಟಿಗ  Mar 16, 2018

ಟೀಂ ಇಂಡಿಯಾ ಆಟಗಾರ ಕೆಎಲ್ ರಾಹುಲ್ ಅವರು ವಿಸ್ಡನ್ ಇಂಡಿಯಾ ಆಲ್ಮನ್ಯಾಕ್ ನ ವರ್ಷದ ಕ್ರಿಕೆಟಿಗ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ...

Representational image

ಬೆಂಗಳೂರು ಉದ್ಯಮಿಯಿಂದ ನಾಗಾಲ್ಯಾಂಡ್ ಯುವತಿ ಮೇಲೆ ಲೈಂಗಿಕ ದೌರ್ಜನ್ಯ  Mar 16, 2018

ಕೆಲಸ ಕೊಡಿಸುವುದಾಗಿ ನಾಗಾಲ್ಯಾಂಡ್ ಯುವತಿಯನ್ನು ಕರೆತಂದು ವಂಚಿಸಿದ ವ್ಯಕ್ತಿಯೊಬ್ಬ, ಒಂದೂವರೆ ವರ್ಷದಿಂದ ಲೈಂಗಿಕ ದೌರ್ಜನ್ಯ ನಡೆಸಿರುವ ಪ್ರಕರಣ ...

If Iran gets nuclear bomb, Saudi Arabia will follow suit: Saudi Crown Prince Mohammed bin Salman

ಇರಾನ್ ಅಣ್ವಸ್ತ್ರ ಪಡೆದರೆ, ಸೌದಿ ಕೂಡ ಅದನ್ನೇ ಅನುಸರಿಸುತ್ತದೆ: ಸೌದಿ ಯುವರಾಜ ಮೊಹಮ್ಮದ್ ಬಿನ್ ಸಲ್ಮಾನ್  Mar 15, 2018

ಒಂದು ವೇಳೆ ಇರಾನ್ ದೇಶ ಪರಮಾಣು ಅಸ್ತ್ರಗಳನ್ನು ಹೊಂದಿದ್ದೇ ಆದರೆ ಸೌದಿ ಅರೇಬಿಯಾ ಕೂಡ ಪರಮಾಣು ಅಸ್ತ್ರಗಳನ್ನು ಹೊಂದುತ್ತದೆ ಎಂದು...

Representational image

ಕಿರುಕುಳ ಪ್ರಕರಣ: ಭಾರತದಲ್ಲಿನ ತನ್ನ ರಾಯಭಾರಿ ಸೋಹೇಲ್ ಮಹಮೂದ್ ಗೆ ಪಾಕ್ ಬುಲಾವ್  Mar 15, 2018

ದೆಹಲಿಯಲ್ಲಿ ತನ್ನ ರಾಯಭಾರಿ ಸಿಬ್ಬಂದಿಗಳ ಮೇಲೆ ನಿರಂತರ ಕಿರುಕುಳ ಮತ್ತು ಬೆದರಿಕೆಯೊಡ್ಡಲಾಗುತ್ತಿದ್ದು ಈ ಕುರಿತು ಸಮಾಲೋಚನೆ ....

Representative image

ಸಿಬಿಎಸ್ಇ 12ನೇ ತರಗತಿ ಅಕೌಂಟೆನ್ಸಿ ಪಶ್ನೆಪತ್ರಿಕೆ ಸೋರಿಕೆ: ತನಿಖೆಗೆ ದೆಹಲಿ ಸರ್ಕಾರ ಆದೇಶ  Mar 15, 2018

ಸಿಬಿಎಸ್ಇ 12ನೇ ತರಗತಿಯ ಅಕೌಂಟೆನ್ಸಿ ಪ್ರಶ್ನೆ ಪತ್ರಿಕೆ ವಾಟ್ಸ್ ಆ್ಯಪ್ ಮೂಲಕ ಸೋರಿಕೆಯಾಗಿದ್ದು, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ದೆಹಲಿ ಸರ್ಕಾರ ತನಿಖೆಗೆ ಆದೇಶಿಸಿದೆ ಎಂದು ಗುರುವಾರ ತಿಳಿದುಬಂದಿದೆ...

Occasional picture

ಬೆಂಗಳೂರು: ಸಾಕುಮಗಳಿಂದಲೇ ತಾಯಿಯ ಹತ್ಯೆ, ವೇಶ್ಯಾವಾಟಿಕೆಗೆ ದೂಡಿದ್ದಕ್ಕೆ ಪ್ರತೀಕಾರ  Mar 15, 2018

ಬೆಂಗಳೂರಿನ ಚಾಮರಾಜಪೇಟೆ 5ನೇ ಮುಖ್ಯರಸ್ತೆಯಲ್ಲಿ ನಡೆದಿದ್ದ ವಿಜಯಾ ವಸಂತ್ ಹತ್ಯೆ ಪ್ರಕರಣವನ್ನು ಚಾಮರಾಜಪೇಟೆ ಪೋಲೀಸರು ಬೇಧಿಸಿದ್ದಾರೆ

Betageri Krishnasharm

ವೆಂಕಟೇಶ ಮೂರ್ತಿ, ಬರಗೂರು, ಮನು ಬಳಿಗಾರ್ ಗೆ ಬೆಟಗೇರಿ ಕೃಷ್ಣಶರ್ಮ ಸಾಹಿತ್ಯ ಪುರಸ್ಕಾರ  Mar 15, 2018

ಬೆಳಗಾವಿಯ ಬೆಟಗೇರಿ ಕೃಷ್ಣಶರ್ಮ ಸ್ಮಾರಕ ಟ್ರಸ್ಟ್‌ ನೀಡುವ ಬೆಟಗೇರಿ ಕೃಷ್ಣಶರ್ಮ ಕಾವ್ಯ, ಕಾದಂಬರಿ, ಕಥಾ ಪ್ರಶಸ್ತಿಗಳು ಘೋಷಣೆಯಾಗಿದೆ.

Page 1 of 5 (Total: 100 Records)

    

GoTo... Page


Advertisement
Advertisement