Advertisement
ಕನ್ನಡಪ್ರಭ >> ವಿಷಯ

Mla

Rajasthan Assembly elections: BJP denies ticket to 43 sitting MLAs including four ministers

ರಾಜಸ್ಥಾನ ಚುನಾವಣೆ: 4 ಸಚಿವರು ಸೇರಿ ಹಾಲಿ 43 ಬಿಜೆಪಿ ಶಾಸಕರಿಗೆ ಟಿಕೆಟ್ ನಕಾರ  Nov 15, 2018

ರಾಜಸ್ಥಾನದಲ್ಲಿ ಅಧಿಕಾರ ಉಳಿಸಿಕೊಳ್ಳಲು ಶತಾಯಗತಾಯ ಯತ್ನಿಸುತ್ತಿರುವ ಬಿಜೆಪಿ ನಾಲ್ವರು ಸಚಿವರು ಸೇರಿದಂತೆ 43 ಹಾಲಿ...

Anitha Kumaraswamy  oath taking ceremony

ರಾಮನಗರ ಶಾಸಕಿಯಾಗಿ ಅನಿತಾ ಕುಮಾರಸ್ವಾಮಿ ಪ್ರಮಾಣವಚನ ಸ್ವೀಕಾರ  Nov 15, 2018

ರಾಮನಗರ ವಿಧಾನಸಭೆ ಉಪ ಚುನಾವಣೆಯಲ್ಲಿ ದಾಖಲೆ ಮತಗಳಿಂದ ಗೆದ್ದಿದ್ದ ಅನಿತಾ ಕುಮಾರಸ್ವಾಮಿ ಗುರುವಾರ ಶಾಸಕಿಯಾಗಿ ಪ್ರಮಾಣವಚನ ಸ್ವೀಕರಿಸಿದರು.

Cong MLA Anand Nyamagouda Makes Controversial Statement Against Brahmin Community

ತಂದೆಯಂತೆಯೇ ನಾನೂ ಬ್ರಾಹ್ಮಣ ವ್ಯಕ್ತಿಯನ್ನು ಸೋಲಿಸಿದ್ದೇನೆ: ನೂತನ ಶಾಸಕ ಆನಂದ್ ನ್ಯಾಮಗೌಡ  Nov 14, 2018

ನನ್ನ ತಂದೆಯಂತೆಯೇ ನಾನು ಸಹ ಬ್ರಾಹ್ಮಣ ವ್ಯಕ್ತಿಯನ್ನು ಸೋಲಿಸಿ ಮೊದಲ ಬಾರಿಗೆ ಶಾಸಕನಾಗಿದ್ದೇನೆ...

File Image

ಇಂಡಿ ಶಾಸಕರ ಹೆಸರಲ್ಲಿ ನಕಲಿ ಫೇಸ್‌ಬುಕ್ ಖಾತೆ ಸೃಷ್ಟಿ: ಸೈಬರ್ ಕ್ರೈಂ ಪ್ರಕರಣ ದಾಖಲು  Nov 13, 2018

ವಿಜಯಪುರ ಜಿಲ್ಲೆ ಇಂಡಿ ಶಾಸಕ ಕಾಂಗ್ರೆಸ್ ಪಕ್ಷದ ಯಶವಂತರಾಯಗೌಡ ವಿ.ಪಾಟೀಲ್ ಅವರ ಹೆಸರಲ್ಲಿ ವಂಚಕರು ನಕಲಿ ಫೇಸ್‌ಬುಕ್ ಖಾತೆ ತೆರೆದು ದೇಣಿಗೆ ಸಂಗ್ರಹಕ್ಕೆ ಮುಂದಾಗಿದ್ದಾರೆ

Taj Mahal

ಅಗ್ರಾಕ್ಕೆ 'ಅಗ್ರಾವಾನ್' ಹೆಸರಿಡುವಂತೆ ಬಿಜೆಪಿ ಶಾಸಕನಿಂದ ಉತ್ತರ ಪ್ರದೇಶ ಮುಖ್ಯಮಂತ್ರಿಗೆ ಪತ್ರ  Nov 10, 2018

ವಿಶ್ವ ವಿಖ್ಯಾತ ತಾಜ್ ಮಹಲ್ ಇರುವ ಅಗ್ರಾವನ್ನು ಅಗ್ರಾವಾನ್ ಎಂದು ಹೆಸರು ಬದಲಾವಣೆ ಮಾಡುವಂತೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಬಿಜೆಪಿ ಶಾಸಕರೊಬ್ಬರು ಪತ್ರ ಬರೆದಿದ್ದಾರೆ.

Belur Gopalakrishna

ಮಂಡ್ಯ ಬಿಜೆಪಿ ಅಭ್ಯರ್ಥಿ ಕುರಿತು ಟೀಕೆ: ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ವಿರುದ್ಧ ಎಫ್ಐಆರ್  Nov 04, 2018

ರಾಮನಗರ ಬಿಜೆಪಿ ಅಭ್ಯರ್ಥಿ ಹಿಂದೆ ಸರಿದಂತೆ ಮಂಡ್ಯ ಲೋಕಸಭೆ ಕಣದಲ್ಲಿದ್ದ ಬಿಜೆಪಿ ಅಭ್ಯರ್ಥಿ ಸಹ ಹಿಂದೆ ಸರಿಯಲಿದ್ದಾರೆ ಎಂದುದ್ದ ಕಾಂಗ್ರೆಸ್ ಮುಖಂಡ, ಮಾಜಿ....

ಪಕ್ಷ ವಿರೋಧಿ ಚಟುವಟಿಕೆ: ಆಮ್ ಆದ್ಮಿ ಪಕ್ಷದ ಇಬ್ಬರು ಶಾಸಕರ ಅಮಾನತು

ಪಕ್ಷ ವಿರೋಧಿ ಚಟುವಟಿಕೆ: ಆಮ್ ಆದ್ಮಿ ಪಕ್ಷದ ಇಬ್ಬರು ಶಾಸಕರ ಅಮಾನತು  Nov 03, 2018

ಪಂಜಾಬ್ ನ ಆಮ್ ಆದ್ಮಿ ಪಕ್ಷದ ಶಾಸಕರಾದ ಸುಖ್ ಪಾಲ್ ಸಿಂಗ್ ಖೈರಾ, ಕನ್ವರ್ ಸಂಧು ಅವರನ್ನು ಪಕ್ಷ ವಿರೋಧಿ ಚಟುವಟಿಕೆಯಲ್ಲಿ ಭಾಗಿಯಾದ ಆರೋಪದಲ್ಲಿ ಅಮಾನತುಗೊಳಿಸಲಾಗಿದೆ.

TN bypoll: Will approach 'people's court' and not SC, say disqualified MLAs

ಸುಪ್ರೀಂಗೆ ಹೋಗಲ್ಲ, ಜನರ ಕೋರ್ಟ್ ಗೆ ಹೋಗುತ್ತೇವೆ: ಅನರ್ಹಗೊಂಡ ತಮಿಳುನಾಡು ಶಾಸಕರು  Oct 31, 2018

ಎಎಂಎಂಕೆ ನಾಯಕ ಟಿಟಿವಿ ದಿನಕರನ್ ಬೆಂಬಲಿತ, ಅನರ್ಹಗೊಂಡ 18 ಶಾಸಕರು ಮದ್ರಾಸ್ ಹೈಕೋರ್ಟ್....

Representational image

ಮಧ್ಯಪ್ರದೇಶ: ಕಾಂಗ್ರೆಸ್ ಸೇರ್ಪಡೆಯಾದ ಬಿಜೆಪಿ ಶಾಸಕ ಸಂಜಯ್ ಶರ್ಮಾ  Oct 30, 2018

ಮಧ್ಯ ಪ್ರದೇಶದಲ್ಲಿ ಆಡಳಿತರೂಡ ಪಕ್ಷಕ್ಕೆ ದೊಡ್ಡ ಅಚ್ಚರಿ ಕಾದಿತ್ತು. ಬಿಜೆಪಿ ಶಾಸಕ ಸಂಜಯ್ ಶರ್ಮಾ ಪಕ್ಷ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ..

Kneel & apologise at Jaya's memorial and return to party: AIADMK to disqualified MLAs

ಜಯಾ ಸ್ಮಾರಕದ ಮುಂದೆ ಮಂಡಿಯೂರಿ ಕ್ಷಮೆಯಾಚಿಸಿದರೆ ಮರಳಿ ಪಕ್ಷಕ್ಕೆ ಸೇರ್ಪಡೆ: ಅನರ್ಹ ಶಾಸಕರಿಗೆ ಎಐಎಡಿಎಂಕೆ  Oct 29, 2018

ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿ.ಜೆ.ಜಯಲಲಿತಾ ಅವರ ಸ್ಮಾರಕದ ಮುಂದೆ ಮಂಡಿಯೂರಿ ಕ್ಷಮೆಯಾಚಿಸಿದರೆ...

Praniti shinde

ಪ್ರಧಾನಿ ಮೋದಿ ' ಡೆಂಗ್ಯೂ ಸೊಳ್ಳೆ' ಎಂದು ಕರೆದ ಕಾಂಗ್ರೆಸ್ ಶಾಸಕಿ !  Oct 28, 2018

ಮೋದಿ ಹೆಸರಿನ ಡೆಂಗ್ಯೂ ಸೊಳ್ಳೆಯ ಹೊಸ ತಳಿ ಜನರಲ್ಲಿ ಕಾಯಿಲೆಗೆ ಕಾರಣವಾಗಿದೆ ಎಂದು ಕಾಂಗ್ರೆಸ್ ಪಕ್ಷದ ಶಾಸಕಿ ಪ್ರಣಿತಿ ಶಿಂಧೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

Maha Congress MLA Praniti Shinde

ಪ್ರಧಾನಿ ಮೋದಿ ಡೆಂಘೀ ಸೊಳ್ಳೆಯಿದ್ದಂತೆ, ಅವರಿಂದ ಎಲ್ಲರೂ ಕಾಯಿಲೆ ಬೀಳುತ್ತಿದ್ದಾರೆ: ಕಾಂಗ್ರೆಸ್ ಶಾಸಕಿ  Oct 28, 2018

ಪ್ರಧಾನಮಂತ್ರಿ ನರೇಂದ್ರ ಮೋದಿ ಡೆಂಘೀ ಸೊಳ್ಳೆಯಿದ್ದಂತೆ, ಅವರಿಂದ ಎಲ್ಲರೂ ಕಾಯಿಲೆಗೆ ಬೀಳುತ್ತಿದ್ದಾರೆಂದು ಮಹಾರಾಷ್ಟ್ರ ಕಾಂಗ್ರೆಸ್ ಶಾಸಕಿ ಪ್ರಣೀತಿ ಶಿಂಧೆಯವರು ಶನಿವಾರ ಹೇಳಿದ್ದಾರೆ...

Seven MPs and 199 MLAs have not declared PAN details, Congress tops list: Report

ಪಾನ್ ಕಾರ್ಡ್ ಮಾಹಿತಿ ನೀಡದ 7 ಸಂಸದರು, 199 ಶಾಸಕರು, ಕಾಂಗ್ರೆಸ್ ನವರೇ ಹೆಚ್ಚು  Oct 27, 2018

ದೇಶದ ಏಳು ಸಂಸದರು ಹಾಗೂ 199 ಶಾಸಕರು ಈವರೆಗೂ ತಮ್ಮ ಪಾನ್ ಕಾರ್ಡ್ ವಿವರವನ್ನು ಸಲ್ಲಿಸದಿರುವ...

Arvind Kejriwal

ನವದೆಹಲಿ: 27 ಎಎಪಿ ಶಾಸಕರ ಅನರ್ಹತೆಗೆ ರಾಷ್ಟ್ರಪತಿ ನಕಾರ!  Oct 25, 2018

ದೆಹಲಿ ಎಎಪಿ ಶಾಸಕರಿಗೆ ರಾಷ್ಟ್ರಪತಿ ರಾಮನಾಥ ಕೋವಿಂದ್ ದೊಡ್ಡ ರಿಲೀಫ್ ನಿಡಿದ್ದಾರೆ.ಲಾಭದಾಯಕ ಹುದ್ದೆಯಲ್ಲಿದ್ದ ವ ದೆಹಲಿಯ 27 ಆಮ್ ಆಡ್ಮಿ ಪಾರ್ಟಿ ಶಾಸಕರನ್ನು ಅನರ್ಹಗೊಳಿಸಬೇಕೆಂದು.....

Madras High court

18 ಎಐಎಡಿಎಂಕೆ ಶಾಸಕರ ಅನರ್ಹತೆ: ಸ್ಪೀಕರ್ ನಿರ್ಧಾರವನ್ನು ಎತ್ತಿ ಹಿಡಿದ ಹೈಕೋರ್ಟ್  Oct 25, 2018

ಎಐಎಡಿಎಂಕೆಯ 18 ಬಂಡಾಯ ಶಾಸಕರ ಅನರ್ಹತೆ ಮಾಡಿರುವ ಸ್ಪೀಕರ್ ನಿರ್ಧಾರವನ್ನು ಮದ್ರಾಸ್ ಹೈಕೋರ್ಟ್ ಗುರುವಾರ ಎತ್ತಿಹಿಡಿದಿದೆ. ನ್ಯಾಯಮೂರ್ತಿ ಎಂ ಸತ್ಯನಾರಾಯಣ ಇಂದು ತೀರ್ಪು ಪ್ರಕಟಿಸಿದ್ದಾರೆ...

P B Abdul Razak

ಕೇರಳ ಶಾಸನಸಭೆಯಲ್ಲಿ ಕನ್ನಡ ಕಂಪು ಪಸರಿಸಿದ್ದ ಶಾಸಕ ಪಿ.ಬಿ. ಅಬ್ದುಲ್ ರಜಾಕ್ ವಿಧಿವಶ  Oct 20, 2018

ಮಂಜೇಶ್ವರ ಶಾಸಕ ಹಾಗೂ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಲೀಡರ್ ಪಿ.ಬಿ. ಅಬ್ದುಲ್ ರಜಾಕ್ (63) ವಿಧಿವಶರಾಗಿದ್ದಾರೆ.....

Two Congress MLAs resign in Goa

ಗೋವಾ: ಇಬ್ಬರು ಕಾಂಗ್ರೆಸ್ ಶಾಸಕರು ರಾಜಿನಾಮೆ  Oct 16, 2018

ಗೋವಾದಲ್ಲಿ ಕಾಂಗ್ರೆಸ್ ಗೆ ಭಾರಿ ಹಿನ್ನಡೆಯಾಗಿದ್ದು, ಇಬ್ಬರು 'ಕೈ' ಶಾಸಕರು ಮಂಗಳವಾರ ತಮ್ಮ ಸ್ಥಾನಕ್ಕೆ ರಾಜಿನಾಮೆ...

File Image

ಬೆಳಗಾವಿ: ಗೋವಾ ಶಾಸಕರ ಪುತ್ರನ ಕಾರು ಹರಿದು ಯುವತಿ ಸಾವು, ಮತ್ತೊಬ್ಬರಿಗೆ ಗಂಭೀರ ಗಾಯ  Oct 09, 2018

ಗೋವಾ ಶಾಸಕರ ಪುತ್ರ ಚಲಾಯಿಸುತ್ತಿದ್ದ ಕಾರ್ ಡಿಕ್ಕಿಯಾಗಿ ಓರ್ವ ಯುವತಿ ಸಾವನ್ನಪ್ಪಿದ್ದರೆ ಆಕೆಯ ಸೋದರಿ ಗಂಬೀರವಾಗಿ ಗಾಯಗೊಂಡಿರುವ ಘಟನೆ ಬೆಳಗಾವಿ ಜಿಲ್ಲೆಯಲ್ಲಿ ನಡೆದಿದೆ.

Rajanna Mamani

ಬೆಳಗಾವಿ: ಮಾಜಿ ಶಾಸಕ ವಿಶ್ವನಾಥ (ರಾಜಣ್ಣ) ಮಾಮನಿ ಇನ್ನಿಲ್ಲ  Oct 05, 2018

ಅನಾರೋಗ್ಯದಿಂದ ಬಳಲುತ್ತಿದ್ದ ಮಾಜಿ ಶಾಸಕ ವಿಶ್ವನಾಥ(ರಾಜಣ್ಣ) ಮಾಮನಿ ಇಂದು ವಿಧಿವಶರಾಗಿದ್ದಾರೆ....

Belekeri scam: Non-bailable warrant issued against two congress MLAs

ಬೇಲೆಕೇರಿ ಪ್ರಕರಣ: ಇಬ್ಬರು ಕಾಂಗ್ರೆಸ್ ಶಾಸಕರ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್  Oct 03, 2018

ಬೇಲೆಕೇರಿ ಅದಿರು ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಕಾಂಗ್ರೆಸ್ ಶಾಸಕರ ವಿರುದ್ಧ ಕೋರ್ಟ್ ಬುಧವಾರ...

Page 1 of 3 (Total: 58 Records)

    

GoTo... Page


Advertisement
Advertisement