Advertisement
ಕನ್ನಡಪ್ರಭ >> ವಿಷಯ

Moon

File Image

2019 ಜನವರಿ-ಮಾರ್ಚ್ ನಲ್ಲಿ ಚಂದ್ರಯಾನ 2: ಇಸ್ರೋ ಅಧ್ಯಕ್ಷ ಶಿವನ್  Aug 12, 2018

ಈ ವರ್ಷದಂತ್ಯಕ್ಕೆ ನೆರವೇರಬೇಕಾಗಿದ್ದ ಇಸ್ರೋ ಮಹತ್ವಾಕಾಂಕ್ಷೆಯ ಚಂದ್ರಯಾನ 2 ಯೋಜನೆಯನ್ನು 2019 ಜನವರಿ-ಮಾರ್ಚ್ ಗೆ ಮುಂದೂಡಲಾಗಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ....

Lunar eclipse: Century's longest 'blood moon' delights skygazers

ಶತಮಾನದ ಚಂದ್ರಗ್ರಹಣವನ್ನು ಮತ್ತೊಮ್ಮೆ ನೋಡಿ  Jul 28, 2018

ಶುಕ್ರವಾರದ ಶತಮಾನದ ದೀರ್ಘಾವಧಿಯ ಖಗ್ರಾಸ ಚಂದ್ರಗ್ರಹಣಕ್ಕೆ ಆಕಾಶ ಸಾಕ್ಷಿಯಾಗಿತ್ತು.

ಚಂದ್ರಗ್ರಹಣ: ಶತಮಾನದ ದೀರ್ಘಾವಧಿಯ ಖಗೋಳ ಕೌತುಕವನ್ನು ಕಣ್ತುಂಬಿಕೊಂಡ ಜನತೆ

ಚಂದ್ರಗ್ರಹಣ: ಶತಮಾನದ ದೀರ್ಘಾವಧಿಯ ಖಗೋಳ ಕೌತುಕವನ್ನು ಕಣ್ತುಂಬಿಕೊಂಡ ಜನತೆ  Jul 28, 2018

ಶತಮಾನದ ಧೀರ್ಘಾವಧಿಯ ಖಗ್ರಾಸ ಚಂದ್ರಗ್ರಹಣ ಜು.28 ರಂದು ನಡೆದಿದ್ದು ಖಗೋಳಶಾಸ್ತ್ರಜ್ಞರು, ಜನತೆ ಬಾನಂಗಳದಲ್ಲಿ ನಡೆದ ಶತಮಾನದ ಅಪರೂಪ ದೃಶ್ಯವನ್ನು ಕಣ್ತುಂಬಿಕೊಂಡಿದ್ದಾರೆ.

Blood moon

15 ವರ್ಷಗಳ ನಂತರ ಏಕಕಾಲಕ್ಕೆ ಮಂಗಳ ಹಾಗೂ ರಕ್ತಚಂದ್ರ ದರ್ಶನ: ನಭೋ ಮಂಡಲದಲ್ಲಿ ಮತ್ತೊಂದು ಕೌತುಕ  Jul 27, 2018

ಶತಮಾನದ ಸುದೀರ್ಘ ಚಂದ್ರಗ್ರಹಣ ಗೋಚರವಾಗಲಿದ್ದು, ಮಂಗಳ ಗ್ರಹವೂ ಸನಿಹದಲ್ಲೇ ಹಾದು ಹೋಗಲಿದೆ. 15 ವರ್ಷದ ನಂತರ ಮಂಗಳ ಗ್ರಹ ಸನಿಹದಲ್ಲೇ ಹಾದುಹೋಗುವ ಸಮಯದಲ್ಲಿ ಚಂದ್ರ ಗ್ರಹಣ ನಡೆಯುತ್ತಿದೆ.

Representational image

ಇಂದು ಶತಮಾನದ ಸುದೀರ್ಘ ಚಂದ್ರಗ್ರಹಣ: ದೇವಾಲಯಗಳಲ್ಲಿ ವಿಶೇಷ ಪೂಜೆ, ಹೋಮ- ಹವನ!  Jul 27, 2018

ಇಂದು ಈ ಶತಮಾನದ ಸುದೀರ್ಘ ಚಂದ್ರಗ್ರಹಣ ಸಂಭವಿಸಲಿದೆ. ಇಂದಿನ ರೆಡ್ ಮೂನ್ ವೀಕ್ಷಣೆಗಾಗಿ ಎಲ್ಲಾ ರೀತಿಯ ಸಿದ್ಧತೆಗಳು ನಡೆಯುತ್ತಿವೆ, ಪರಿಹಾರಕ್ಕಾಗಿ ...

H D Deve Gowda and his entire family in thirupathi

ಚಂದ್ರಗ್ರಹಣ ಹಿನ್ನೆಲೆ: ತಿರುಪತಿ ತಿಮ್ಮಪ್ಪನ ಮೊರೆ ಹೋದ ದೇವೇಗೌಡರ ಕುಟುಂಬ  Jul 27, 2018

ಶುಕ್ರವಾರ ಸಂಭವಿಸಲಿರುವ ಚಂದ್ರಗ್ರಹಣದ ಹಿನ್ನೆಲೆಯಲ್ಲಿ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಮತ್ತವರ ಕುಟುಂಬ ತಿರುಪತಿಗೆ ತೆರಳಿ ವೆಂಕಟೇಶ್ವರನ ದರ್ಶನ ...

Bengaluru: Planetarium to make arrangements for viewing Blood Moon

27ಕ್ಕೆ 'ಸೂಪರ್ ಬ್ಲಡ್ ಮೂನ್': ಚಂದ್ರನನ್ನು ನೋಡಲು ಬೆಂಗಳೂರಿನ ತಾರಾಲಯದಲ್ಲಿ ವ್ಯವಸ್ಥೆ  Jul 23, 2018

ಪ್ರಸಕ್ತ ಸಾಲಿನ ಮೊದಲ ಚಂದ್ರಗ್ರಹಣ ಜುಲೈ.27-28ರ ನಡುವಿನ ರಾತ್ರಿ ಸಂಭವಿಸಿಲಿದ್ದು. ವಿಶ್ವದಾದ್ಯಂತ ಗೋಚರಗೊಳ್ಳುವ ಈ ಚಂದ್ರಗ್ರಹಣ, ಸರಿಸುಮಾರು 1 ಗಂಟೆ 43 ನಿಮಿಷಗಳ ಕಾಲ ಚಂದ್ರಗ್ರಹಣ ಇರಲಿದೆ...

Koriya president Moon Jae

ದೆಹಲಿ: ರಾಜ್ ಘಾಟ್ ನಲ್ಲಿನ ಮಹಾತ್ಮಗಾಂಧಿ ಸಮಾಧಿಗೆ ಮೂನ್ ಜೇ-ಇನ್‌ ನಮನ  Jul 10, 2018

ಭಾರತಕ್ಕೆ ಭೇಟಿ ನೀಡಿರುವ ದಕ್ಷಿಣ ಕೊರಿಯನ್ ಅಧ್ಯಕ್ಷ ಮೂನ್‌ ಜೇ-ಇನ್‌ ರಾಜ್ ಘಾಟ್ ಗೆ ತೆರಳಿ ರಾಷ್ಟ್ರಪತಿ ಮಹಾತ್ಮಗಾಂಧಿ ಅವರ ಸಮಾಧಿಗೆ ಪುಷ್ಪನಮನ ಸಲ್ಲಿಸಿದರು.

K E Venkatesh

ಬೆಂಗಳೂರು: ಕಳ್ಳನನ್ನು ಬೆನ್ನಟ್ಟಿ ಹಿಡಿದ ಪೊಲೀಸ್ ಪೇದೆಗೆ ಹನಿಮೂನ್ ಗಿಫ್ಟ್!  Jul 07, 2018

ಗುರುವಾರ ಮುಂಜಾನೆ ಸುಮಾರು 4 ಕಿಮೀ ಚೇಸ್ ಮಾಡಿ ಕಳ್ಳನನ್ನು ಹಿಡಿದ ಪೇದೆ ಕೆ,ಇ ವೆಂಕಟೇಶ್ ಎಂಬುವರಿಗೆ ಪೊಲೀಸ್ ಇಲಾಖೆ ಅಪರೂಪದ ...

Spent a sleepless night says South Korean President

ಕಿಮ್-ಟ್ರಂಪ್ ಐತಿಹಾಸಿಕ ಭೇಟಿ: ಕುತೂಹಲದಿಂದ ನಿದ್ರೆಯೇ ಮಾಡದ ದ.ಕೊರಿಯಾ ಅಧ್ಯಕ್ಷ  Jun 12, 2018

ಅತ್ತ ಸಿಂಗಾಪುರದಲ್ಲಿ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಐತಿಹಾಸಿ ಶೃಂಗಸಭೆಯಲ್ಲಿ ಪಾಲ್ಗೊಂಡಿದ್ದರೆ ಇತ್ತ ದಕ್ಷಿಣ ಕೊರಿಯಾ ಅಧ್ಯಕ್ಷ ಮೂನ್ ಜೇ-ಇನ್ ರಾತ್ರಿ ಇಡೀ ರಾತ್ರಿ ನಿದ್ರೆಯನ್ನೇ ಮಾಡಿಲ್ಲವಂತೆ.

Page 1 of 1 (Total: 10 Records)

    

GoTo... Page


Advertisement
Advertisement