Advertisement
ಕನ್ನಡಪ್ರಭ >> ವಿಷಯ

Nasa

Gaganachukki-Barachukki waterfalls,

8 ವರ್ಷದ ನಂತರ ಮೈದುಂಬಿ ಹರಿಯುತ್ತಿದೆ ಪ್ರವಾಸಿಗರ ಹಾಟ್ ಫೇವರಿಟ್ 'ಶಿವನಸಮುದ್ರ'  Jul 13, 2018

ದಕ್ಷಿಣದ ನಯಾಗರ ಎಂದೇ ಪ್ರಸಿದ್ಧವಾಗಿರುವ ಗಗನ ಚುಕ್ಕಿ-ಭರಚುಕ್ಕಿ ಜಲಪಾತಗಳು ಉಕ್ಕಿ ಹರಿಯುತ್ತಿದ್ದು, ಪ್ರವಾಸಿಗರನ್ನು ಆಕರ್ಷಿಸುತ್ತಿವೆ, ...

Casual photo

ಕೈಲಾಸ ಮಾನಸ ಯಾತ್ರೆ, ಕರ್ನಾಟಕದ ಯಾತ್ರಾರ್ಥಿಗಳು ಸುರಕ್ಷಿತ- ಮಾಹಿತಿ  Jul 03, 2018

ನೇಪಾಳದಲ್ಲಿನ ಪ್ರಸಿದ್ಧ ಯಾತ್ರಾ ಸ್ಥಳ ಕೈಲಾಸ ಮಾನಸ ಸರೋವರಕ್ಕೆ ತೆರಳಿದ್ದ ರಾಜ್ಯದ ಯಾತ್ರಾರ್ಥಿಗಳು ಸುರಕ್ಷಿತವಾಗಿರುವುದಾಗಿ ತಿಳಿದುಬಂದಿದೆ.

Yamini, Sankara Travel Manager

ಮಾನಸ ಸರೋವರ ಯಾತ್ರೆಗೆ ತೆರಳಿದ್ದ 230 ಕನ್ನಡಿಗರು ಸುರಕ್ಷಿತವಾಗಿದ್ದಾರೆ: ಶಂಕರ ಟ್ರಾವೆಲ್ಸ್ ಅಭಯ  Jul 03, 2018

ಕೈಲಾಸ ಮಾನಸ ಸರೋವರ ಯಾತ್ರೆಗೆ ರಾಜ್ಯದಿಂದ ಕರೆದುಕೊಂಡು ಹೋಗಿದ್ದ 230 ಜನರು ಸುರಕ್ಷಿತವಾಗಿದ್ದಾರೆಂದು ಶಂಕರ ಟ್ರಾವೆಲ್ಸ್ ಮಂಗಳವಾರ ಹೇಳಿದೆ...

pilgrims

ಮಾನಸ ಸರೋವರ ಯಾತ್ರೆಗೆ ತೆರಳಿದ್ದ 500 ಕ್ಕೂ ಹೆಚ್ಚು ಯಾತ್ರಾರ್ಥಿಗಳು ಸಂಕಷ್ಟದಲ್ಲಿ  Jul 03, 2018

ಭಾರತದಿಂದ ನೇಪಾಳದ ಕೈಲಾಸ ಮಾನಸ ಸರೋವರ ಯಾತ್ರೆ ಕೈಗೊಂಡಿದ್ದ ಸುಮಾರು 500ಕ್ಕೂ ಹೆಚ್ಚಿನ ಯಾತ್ರಾರ್ಥಿಗಳು...

Satish Ninasam’s birthday: All roads lead to Old Madras Road

ಸತೀಶ್ ನೀನಾಸಂ ಜನ್ಮದಿನ: ಓಲ್ಡ್ ಮದ್ರಾಸ್ ರೋಡ್ ನತ್ತ ಎಲ್ಲರ ಚಿತ್ತ  Jun 20, 2018

ಇಂದು ಕನ್ನಡ ಚಿತ್ರನಟ ಸತೀಶ್ ನೀನಾಸಂ ಅವರ ಹುಟ್ಟು ಹಬ್ಬ. ಈ ವೇಳೆ ಎಲ್ಲರ ಚಿತ್ತ ಓಲ್ಡ್ ಮದ್ರಾಸ್ ರೋಡ್ ನತ್ತ ನೆಟ್ಟಿದೆ.

Delhi, Puducherry Lt Governors 'interfering' in functioning of elected governments: V Narayanasamy

ಸರ್ಕಾರಗಳಲ್ಲಿ ದೆಹಲಿ, ಪುದುಚೇರಿ ಲೆ.ಗವರ್ನರ್ ಹಸ್ತಕ್ಷೇಪ: ನಾರಾಯಣಸ್ವಾಮಿ  Jun 15, 2018

ದೆಹಲಿ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ಅವರ ವಿರುದ್ಧ ಆಪ್ ಸರ್ಕಾರ ಆಹೋ ರಾತ್ರಿ ಧರಣಿ ನಡೆಸಿದ ಬೆನ್ನಲ್ಲೇ ...

No one can tie my Hand and Mouth says Speaker KR Rameshkumar

ನನ್ನ ಕೈ ಕಟ್ಟಿಹಾಕಲು ಮತ್ತು ಬಾಯಿ ಮುಚ್ಚಿಸಲು ಯಾರಿಂದಲೂ ಸಾಧ್ಯವಿಲ್ಲ: ರಮೇಶ್ ಕುಮಾರ್  May 30, 2018

ಸ್ಪೀಕರ್ ಆಗಿ ಆಯ್ಕೆ ಮಾಡಿದ ಮಾತ್ರಕ್ಕೆ ನನ್ನ ಕೈ ಕಟ್ಟಿಹಾಕಲು ಮತ್ತು ಬಾಯಿ ಮುಚ್ಚಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ವಿಧಾನಸಭೆ ಸ್ಪೀಕರ್ ಕೆಆರ್ ರಮೇಶ್ ಕುಮಾರ್ ಪರೋಕ್ಷ ಎಚ್ಚರಿಕೆ ನೀಡಿದ್ದಾರೆ.

Opposition-ruled states, UTs seek amendments in 15th Finance Commission terms of reference

ಹಣಕಾಸು ಆಯೋಗ ಶಿಫಾರಸು ತಿದ್ದುಪಡಿಗೆ ಮನವಿ, ರಾಷ್ಟ್ರಪತಿಗಳ ಭೇಟಿ ಮಾಡಿದ ವಿರೋಧ ಪಕ್ಷಗಳ ಹಣಕಾಸು ಸಚಿವರ ನಿಯೋಗ  May 17, 2018

ದೇಶದ ಆರು ವಿರೋಧ ಪಕ್ಷ ಆಡಳಿತವಿರುವ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಹಣಕಾಸು ಸಚಿವರುಗಳು ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರನ್ನು ಭೇಟಿಯಾಗಿದ್ದಾರೆ.

Occasional picture by NASA

ಕೆಂಪು ಗ್ರಹದ ಒಳಾಂಗಣ ಅನ್ವೇಷಣೆಗೆ ಅಮೆರಿಕಾ ಸಜ್ಜು ಪ್ರಥಮ ಲ್ಯಾಂಡರ್‌ನ್ನು ನಭಕ್ಕೆ ಚಿಮ್ಮಿಸಿದ ನಾಸಾ  May 05, 2018

ಬರ್ಗ್(ಅಮೆರಿಕಾ): ಮಂಗಳನ ಒಳಾಂಗಣವನ್ನು ಅನ್ವೇಷಿಸಲು ನಾಸಾ ರೋಬೋಟಿಕ್‌ ಲ್ಯಾಂಡರ್‌ ನ್ನು ಹೊತ್ತಂತಹಾ ಅಟ್ಲಾಸ್‌ 5 ರಾಕೆಟ್‌ ನ್ನು ಯಶವಿಯಾಗಿ ಉಡಾವಣೆಗೊಳಿಸಿದೆ.

Puducherry CM V Narayanasamy

ಪ್ರಧಾನಿ ಮೋದಿ ದ್ವಂದ್ವ ಮಾತುಗಳ ವಿರುದ್ಧ ಪುದುಚೆರಿ ಮುಖ್ಯಮಂತ್ರಿ ಕಿಡಿ  May 02, 2018

ಪ್ರಧಾನಮಂತ್ರಿ ನರೇಂದ್ರ ಮೋದಿಯವರು ದ್ವಂದ್ವ ಮಾತುಗಳನ್ನಾಡುತ್ತಿದ್ದಾರೆಂದು ಪುದುಚೆರಿ ಮುಖ್ಯಮಂತ್ರಿ ವಿ.ನಾರಾಯಣಸ್ವಾಮಿಯವರು ಮಂಗಳವಾರ ತೀವ್ರವಾಗಿ ಕಿಡಿಕಾರಿದ್ದಾರೆ...

Page 1 of 1 (Total: 10 Records)

    

GoTo... Page


Advertisement
Advertisement