Advertisement
ಕನ್ನಡಪ್ರಭ >> ವಿಷಯ

New Delhi

Cannot be Parasite on Husband's Earnings: Delhi Court Tells Woman

ಪತಿಯ ಸಂಪಾದನೆಯನ್ನೇ ಅವಲಂಬಿಸಬೇಡಿ: ದೆಹಲಿ ಕೋರ್ಟ್ ತೀರ್ಪು  Mar 26, 2017

ತಮಗೆ ನೀಡುತ್ತಿರುವ ಜೀವನಾಂಶವನ್ನು ಹೆಚ್ಚಳ ಮಾಡಬೇಕು ಎಂದು ಕೋರಿ ಅರ್ಜಿ ಸಲ್ಲಿಸಿದ್ದ ಮಹಿಳೆ ವಿರುದ್ಧ ಛಾಟಿ ಬೀಸಿರುವ ದೆಹಲಿ ಕೋರ್ಟ್, ಪತಿಯ ಸಂಪಾದನೆಯನ್ನೇ ಅವಲಂಬಿಸಬೇಡಿ ಎಂದು ಸಲಹೆ ನೀಡಿದೆ.

Government nod to near-200 percent hike in salaries of Supreme Court, High Court judges

ನ್ಯಾಯಾಧೀಶರ ವೇತನ ಶೇ.200ರಷ್ಟು ಏರಿಕೆಗೆ ಸರ್ಕಾರ ಸಮ್ಮತಿ!  Mar 26, 2017

ಮಹತ್ವದ ಬೆಳವಣಿಗೆಯಲ್ಲಿ ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ ನ್ಯಾಯಮೂರ್ತಿಗಳ ವೇತನವನ್ನು ಏರಿಕೆ ಮಾಡುವ ಪ್ರಸ್ತಾಪವನ್ನು ಕೇಂದ್ರ ಸರ್ಕಾರ ಅಂಗೀಕರಿಸಿದೆ.

EVM

ಭಾರತದ ಮತಯಂತ್ರಗಳು ಜಗತ್ತಿನಲ್ಲೇ ಅತ್ಯಂತ ಸುರಕ್ಷಿತ: ಚುನಾವಣಾ ಆಯೋಗ  Mar 26, 2017

ಭಾರತದ ಇವಿಎಂ ಯಂತ್ರಗಳು ಜಗತ್ತಿನಲ್ಲೇ ಅತ್ಯಂತ ಶ್ರೇಷ್ಠ ಹಾಗೂ ಅತ್ಯಂತ ಸುರಕ್ಷಿತ ಯಂತ್ರವಾಗಿದೆ ಎಂದು ಕೇಂದ್ರ ಚುನಾವಣಾ ಆಯೋಗ ತಿಳಿಸಿದೆ...

Aadhaar card to be mandatory for driving license

ಪ್ಯಾನ್ ಕಾರ್ಡ್, ಸಿಮ್ ಕಾರ್ಡ್ ಬಳಿಕ ಡ್ರೈವಿಂಗ್ ಲೈಸೆನ್ಸ್ ಗೂ ಆಧಾರ್ ಕಡ್ಡಾಯ!  Mar 26, 2017

ನಿನ್ನೆಯಷ್ಟೇ ಪ್ಯಾನ್ ಕಾರ್ಡ್ ಮತ್ತು ಸಿಮ್ ಕಾರ್ಡ್ ಗಳಿಗೆ ಆಧಾರ್ ಕಾರ್ಡ್ ಕಡ್ಡಾಯ ಮಾಡಿದ್ದ ಕೇಂದ್ರ ಸರ್ಕಾರ ಇದೀಗ ಚಾಲಕರ ಪರವಾನಗಿಗೂ ಅಧಾರ್ ಕಡ್ಡಾಯಗೊಳಿಸುವ ನಿಯಮವನ್ನು ಜಾರಿಗೊಳಿಸಲು ಚಿಂತನೆಯಲ್ಲಿ ತೊಡಗಿದೆ.

India hits back to New York Times Over criticize Of Yogi Adityanath’s appointment as UP CM

ಉ.ಪ್ರದೇಶ ಸಿಎಂ ಆಗಿ ಯೋಗಿ ಆದಿತ್ಯಾನಾಥ್ ನೇಮಕ ಟೀಕಿಸಿದ್ದ ನ್ಯೂಯಾರ್ಕ್ ಟೈಮ್ಸ್ ಗೆ ಭಾರತ ಖಡಕ್ ಉತ್ತರ!  Mar 25, 2017

ಉತ್ತರ ಪ್ರದೇಶ ರಾಜ್ಯದ ನೂತನ ಸಿಎಂ ಯೋಗಿ ಆದಿತ್ಯಾನಾಥ್ ಅವರ ಆಯ್ಕೆಯನ್ನು ಟೀಕಿಸಿದ್ದ ಖ್ಯಾತ ಆಂಗ್ಲ ಪತ್ರಿಕೆ ನ್ಯೂಯಾರ್ಕ್ ಟೈಮ್ಸ್ ಗೆ ಭಾರತ ಅದೇ ಧಾಟಿಯಲ್ಲಿ ಉತ್ತರ ನೀಡಿದೆ.

Now Aadhaar to be mandatory for SIM Card And Pan Card

ಸಿಮ್ ಕಾರ್ಡ್, ಪ್ಯಾನ್ ಕಾರ್ಡ್ ಗೂ ಇನ್ನು ಆಧಾರ್ ಕಡ್ಡಾಯ!  Mar 25, 2017

ಮಹತ್ವದ ಬೆಳವಣಿಗೆಯಲ್ಲಿ ಸಿಮ್ ಕಾರ್ಡ್ ಹಾಗೂ ಪ್ಯಾನ್ ಕಾರ್ಡ್ ಗಳಿಗೂ ಕೇಂದ್ರ ಸರ್ಕಾರ ಆಧಾರ್ ಕಾರ್ಡ್ ಕಡ್ಡಾಯಗೊಳಿಸಿ ಆದೇಶ ಹೊರಡಿಸಿದೆ.

PM Modi rewards firebrand IAS officer B Chandrakala with key assignment

ದಕ್ಷ ಅಧಿಕಾರಿಗೆ ಪ್ರಧಾನಿ ಮೋದಿ ಗಿಫ್ಟ್: ಸಚಿವಾಲಯದ ಉಪ ಕಾರ್ಯದರ್ಶಿಯಾಗಿ ಬಡ್ತಿ!  Mar 25, 2017

ಉತ್ತರ ಪ್ರದೇಶದ ಫೈರ್ ಬ್ರಾಂಡ್ ಐಎಎಸ್ ಅಧಿಕಾರಿ ಎಂದೇ ಖ್ಯಾತರಾಗಿದ್ದ ಪ್ರಾಮಾಣಿಕ ಅಧಿಕಾರಿ ಬಿ ಚಂದ್ರಕಲಾ ಅವರಿಗೆ ಕೇಂದ್ರ ಸರ್ಕಾರದ ಮನ್ನಣೆ ದೊರೆತಿದ್ದು, ಸಚಿವಾಲಯದ ಉಪ ಕಾರ್ಯದರ್ಶಿಯಾಗಿ ಚಂದ್ರಕಲಾ ಅವರಿಗೆ ಬಡ್ತಿ ನೀಡಲಾಗಿದೆ.

1 dead in fire broke out at a plastic factory in Delhi

ದೆಹಲಿಯಲ್ಲಿ ಭೀಕರ ಅಗ್ನಿ ಅವಘಡ; 1 ಸಾವು, ಕಟ್ಟದಲ್ಲಿ ಹಲವರು ಸಿಲುಕಿರುವ ಶಂಕೆ  Mar 25, 2017

ದೆಹಲಿಯ ಪ್ಲಾಸ್ಟಿಕ್ ಕಾರ್ಖಾನೆಯಲ್ಲಿ ಭೀಕರ ವಿದ್ಯುತ್ ಅವಘಡ ಸಂಭವಿಸಿದ್ದು, ಘಟನೆಯಲ್ಲಿ ಓರ್ವ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ.

FIA member airlines have decided to ban this MP R Gaikwad from flying

ಸಿಬ್ಬಂದಿಗೆ ಚಪ್ಪಲಿಯಿಂದ ಥಳಿಸಿದ ಸಂಸದ ರವೀಂದ್ರ ಗಾಯಕ್ವಾಡ್ ಗೆ ವಿಮಾನ ಪ್ರಯಾಣ ನಿಷೇಧ: ಎಫ್ ಐಎ  Mar 24, 2017

ಮಹತ್ವದ ಬೆಳವಣಿಗೆಯಲ್ಲಿ ಸಿಬ್ಬಂದಿಗೆ ಚಪ್ಪಲಿಯಿಂದ ಥಳಿಸಿದ ಶಿವಸೇನಾ ಸಂಸದ ರವೀಂದ್ರ ಗಾಯಕ್ವಾಡ್ ವಿರುದ್ಧ ಸೆಡ್ಡು ಹೊಡೆದಿರುವ ವಿಮಾನಯಾನ....

I-T department warns black money holders ahead of March 31 deadline

ಕಾಳಧನಿಕರಿಗೆ ಮಾರ್ಚ್ 31ರ ಅಂತಿಮ ಗಡುವಿನ ಎಚ್ಚರಿಕೆ ನೀಡಿದ ತೆರಿಗೆ ಇಲಾಖೆ!  Mar 24, 2017

ಕಪ್ಪುಹಣ ಘೋಷಣೆಗಾಗಿ ಕೇಂದ್ರ ಸರ್ಕಾರ ವಿಧಿಸಿದ್ದ ಮಾರ್ಚ್ 31ರ ಅಂತಿಮ ಗಡುವಿಗೆ ಕ್ಷಣಗಣನೆ ಆರಂಭವಾಗಿರುವಂತೆಯೇ ಇತ್ತ ಕಾಳಧನಿಕರನ್ನು ಎಚ್ಚರಿಸುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡಿದೆ.

Page 1 of 10 (Total: 100 Records)

    

GoTo... Page


Advertisement
Advertisement