Advertisement
ಕನ್ನಡಪ್ರಭ >> ವಿಷಯ

Nirav Modi

Rahul Gandhi met Nirav Modi in 2013: Shehzad Poonawalla

2013ರಲ್ಲಿ ರಾಹುಲ್ ಗಾಂಧಿ ನೀರವ್ ಮೋದಿ ಭೇಟಿ ಮಾಡಿದ್ದರು: ಪೂನವಾಲ  Sep 13, 2018

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ತಲೆಮರೆಸಿಕೊಂಡಿರುವ ವಜ್ರದ ವ್ಯಾಪಾರಿ ನೀರವ್ ಮೋದಿ...

Nirav Modi

ಪಿಎನ್ಬಿ ವಂಚನೆ: ನೀರವ್ ಮೋದಿ ಸೋದರಿ ವಿರುದ್ಧ ರೆಡ್ ಕಾರ್ನರ್ ನೋಟೀಸ್ ಜಾರಿ  Sep 10, 2018

13 ಸಾವಿರ ಕೋಟಿ ವಂಚನೆ ಪ್ರಕರಣದಲ್ಲಿ ಪ್ರಮುಖ ಆರೋಪಿ ನೀರವ್ ಮೋದಿ ಸೋದರಿ ಪೂರ್ವಿ ಮೋದಿ ವಿರುದ್ಧ ಇಂಟರ್ಪೋಲ್ ರೆಡ್ ಕಾರ್ನರ್ ನೋಟೀಸ್ ಜಾರಿಗೊಳಿಸಿದೆ.

Mehul Choksi and Nirav Modi

ನೀರವ್ ಮೋದಿ, ಮೆಹುಲ್ ಚೋಕ್ಸಿಯ ಅಕ್ರಮ ಬಂಗಲೆಗಳು ನೆಲಸಮ: ಮಹಾರಾಷ್ಟ್ರ ಸರ್ಕಾರ  Aug 22, 2018

ಪಂಜಾಬ್ ನ್ಯಾಷನಲ್ ಬ್ಯಾಂಕ್ ಹಗರಣದ ಪ್ರಮುಖ ಆರೋಪಿ ಮತ್ತು ದೇಶದ್ರೋಹಿ ಆರೋಪ ...

Nirav Modi

ಇಂಗ್ಲೆಂಡ್ ನಲ್ಲಿರುವ ನೀರವ್ ಮೋದಿ ಹಸ್ತಾಂತರಕ್ಕೆ ಸಿಬಿಐ ಮನವಿ  Aug 20, 2018

ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ ಸಾವಿರಾರು ಕೋಟಿ ರೂ. ವಂಚಿಸಿ ವಿದೇಶದಲ್ಲಿ ತಲೆಮರೆಸಿಕೊಂಡಿರುವ ವಜ್ರ ಉದ್ಯಮಿ ನೀರವ್ ಮೋದಿ ಇಂಗ್ಲೆಂಡ್ ನಲ್ಲಿರುವುದು ದೃಢಪಟ್ಟಿದ್ದು, ಆತನ ಹಸ್ತಾಂತರಿಸುವಂತೆ ಸಿಬಿಐ ಮನವಿ ಸಲ್ಲಿಸಿದೆ.

Nirav Modi

ಆರ್ಥಿಕ ವಂಚನೆ; ನೀರವ್ ಮೋದಿ ಮತ್ತು ಕುಟುಂಬಿಕರಿಗೆ ಸಾರ್ವಜನಿಕ ನೊಟೀಸ್  Aug 11, 2018

ತಲೆಮರೆಸಿಕೊಂಡಿರುವ ಆಭರಣ ಉದ್ಯಮಿ ನೀರವ್ ಮೋದಿ ಸೋದರ ಮತ್ತು ಸೋದರಿಗೆ ಮುಂಬೈಯ ...

Mehul Choksi and Nirav Modi.

ಚೊಕ್ಸಿ-ನೀರವ್ ಗೆ ಕ್ಲೀನ್ ಚಿಟ್ ನೀಡದ ಸೆಬಿ, ತನಿಖೆ ಮುಂದುವರಿಕೆ  Aug 05, 2018

ದೇಶಭ್ರಷ್ಟ ಉದ್ಯಮಿ ಮೆಹುಲ್ ಚೊಕ್ಸಿಗೆ ಆಂಟಿಗುವಾದ ನಾಗರಿಕತೆ ಪಡೆದು ಅಲ್ಲಿ ಹೂಡಿಕೆ ಮಾಡಲು ...

India makes formal request to UK for Nirav Modi's extradition

ನೀರವ್‌ ಮೋದಿ ಗಡಿಪಾರು ಕೋರಿ ಬ್ರಿಟನ್ ಗೆ 'ಅಧಿಕೃತ ಅರ್ಜಿ' ಸಲ್ಲಿಸಿದ ಭಾರತ  Aug 03, 2018

ಪಂಜಾಬ್ ನ್ಯಾಷನಲ್ ಬ್ಯಾಂಕ್ ಗೆ ಬಹುಕೋಟಿ ವಂಚನೆ ಮಾಡಿದ ಪ್ರಕರಣದ ಪ್ರಮುಖ ಆರೋಪಿ ಭಾರತ ಮೂಲದ ಆಭರಣ ಉದ್ಯಮಿ ನೀರವ್ ಮೋದಿಯನ್ನು ಗಡಿಪಾರು ಮಾಡುವಂತೆ ಬ್ರಿಟನ್ ಸರ್ಕಾರಕ್ಕೆ ಭಾರತ ಅಧಿಕೃತ ಅರ್ಜಿ ಸಲ್ಲಿಕೆ ಮಾಡಿದೆ.

Lok Sabha passes bill to confiscate assets of fugitive economic offenders

ದೇಶಭ್ರಷ್ಟ ಆರ್ಥಿಕ ಅಪರಾಧಿಗಳ ಮಸೂದೆ: ಆಸ್ತಿ ಸ್ವಾಧೀನಕ್ಕೆ ಲೋಕಸಭೆ ಅನುಮೋದನೆ  Jul 19, 2018

ತೆರಿಗೆ ತಪ್ಪಿಸುವುದಲ್ಲದೆ ಕಾನೂನು ಹಿಡಿತದಿಂದ ಪಾರಾಗುವ ಸಲುವಾಗಿ ರಾಷ್ಟ್ರವನ್ನು ತೊರೆಯುವ ದೇಶಭ್ರಷ್ಠ ಆರ್ಥಿಕ ಅಪರಾಧಿಗಳ ವಿರುದ್ಧ ಕ್ರಮ ಜರುಗಿಸುವ ಉದ್ದೇಶದಿಂದ ರೂಪಿಸಲಾಗಿರುವ....

India's wilful defaulters (Representational Image)

ಬ್ಯಾಂಕ್ಗಳನ್ನು ಸುಸ್ತಾಗಿಸಿರುವ ಸುಸ್ತಿದಾರರು!  Jul 19, 2018

ಸಾಮಾನ್ಯ ಮನುಷ್ಯನ ಪ್ರತಿ ವಹಿವಾಟನ್ನೂ ಗಮನಿಸುವ ಬ್ಯಾಂಕು, ಐಟಿ ಡಿಪಾರ್ಟ್ಮೆಂಟ್ ದೊಡ್ಡವರ ವಿಷಯದಲ್ಲಿ ಮಾತ್ರ ಜಾಣಮೌನಕ್ಕೆ ಶರಣಾಗುತ್ತೆ. ಇದನ್ನ ತಿಳಿಯದ ಜನ ಸಾಮಾನ್ಯನ ಜೊತೆಗೆ ಬುದ್ದಿವಂತ....

IT department to re-assess Income Tax Returns of HNI buyers of Nirav Modi jewellery: Officials

ನೀರವ್ ಮೋದಿ ಗ್ರಾಹಕರ ಆದಾಯ ತೆರಿಗೆ ಮರುಮೌಲ್ಯ-ಮಾಪನಕ್ಕೆ ಐಟಿ ಇಲಾಖೆ ನಿರ್ಧಾರ  Jul 13, 2018

ಪಂಜಾಬ್ ನ್ಯಾಷನಲ್ ಬ್ಯಾಂಕ್ ಗೆ ಬಹುಕೋಟಿ ವಂಚನೆ ಮಾಡಿರುವ ಆರೋಪ ಎದುರಿಸುತ್ತಿರುವ ಆಭರಣ ಉದ್ಯಮಿ ನೀರವ್ ಮೋದಿಗೆ ಮತ್ತೆ ಆದಾಯ ತೆರಿಗೆ ಇಲಾಖೆ ಶಾಕ್ ನೀಡಿದ್ದು, ನೀರವ್ ಮೋದಿ ಆಭರಣ ಸಂಸ್ಛೆಯಿಂದ ದುಬಾರಿ ಆಭರಣ ಖರೀದಿಸಿದ ಗ್ರಾಹಕರ ಆದಾಯ ತೆರಿಗೆ ಮರುಮೌಲ್ಯ-ಮಾಪನಕ್ಕೆ ನಿರ್ಧರಿಸಲಾಗಿದೆ.

Nirav Modi

ನೀರವ್ ಮೋದಿ ಇಂಗ್ಲೆಂಡ್ ನಲ್ಲಿ ರಾಜಕೀಯ ಆಶ್ರಯ , ಮಾಹಿತಿ ಇಲ್ಲ - ಕೇಂದ್ರಸರ್ಕಾರ  Jul 04, 2018

ದೇಶಭ್ರಷ್ಟ ಉದ್ಯಮಿ ನೀರವ್ ಮೋದಿ ಇಂಗ್ಲೆಂಡ್ ನಲ್ಲಿ ರಾಜಕೀಯ ಆಶ್ರಯ ಬಯಸಿದ್ದಾನೆಯೇ ಎಂಬ ಬಗ್ಗೆ ಯಾವುದೇ ಮಾಹಿತಿ ಗೊತ್ತಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

Nirav Modi

ನೀರವ್ ಮೋದಿ ವಿರುದ್ದ ರೆಡ್ ಕಾರ್ನರ್ ನೋಟಿಸ್; ಯಾವ ದೇಶದಲ್ಲಿ ಅಡಗಿದ್ದರು ಬಂಧನ ಸಾಧ್ಯತೆ!  Jul 02, 2018

ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ 13 ಸಾವಿರ ಕೋಟಿ ರು. ವಂಚಿಸಿ ವಿದೇಶಕ್ಕೆ ಪರಾರಿಯಾಗಿರುವ ವಜ್ರಾಭರಣ ವ್ಯಾಪಾರಿ ನೀರವ್‌ ಮೋದಿ ರೆಡ್‌ ಕಾರ್ನರ್‌ ನೋಟಿಸ್‌ ಜಾರಿಯಾಗಿದೆ...

MEA writes to 3 countries to help trace Nirav Modi

ನೀರವ್ ಮೋದಿ ಬಂಧನಕ್ಕೆ ವಿದೇಶಾಂಗ ಇಲಾಖೆ ಬಲೆ, 3 ರಾಷ್ಟ್ರಗಳಿಗೆ ಪತ್ರ!  Jun 27, 2018

ಆಭರಣ ಉದ್ಯಮಿ ನೀರವ್ ಮೋದಿ ಬಂಧನಕ್ಕಾಗಿ ಬಲೆ ಬೀಸಿರುವ ಕೇಂದ್ರ ವಿದೇಶಾಂಗ ಇಲಾಖೆ ನೆರವು ಕೋರಿ ಮೂರು ರಾಷ್ಟ್ರಗಳಿಗೆ ಪತ್ರ ಬರೆದಿದೆ.

Page 1 of 1 (Total: 13 Records)

    

GoTo... Page


Advertisement
Advertisement