Advertisement
ಕನ್ನಡಪ್ರಭ >> ವಿಷಯ

Politics

Upset with TDP tie-up, Chiranjeevi May Quit Congress

ಟಿಡಿಪಿ ಜೊತೆ ಮೈತ್ರಿ, ಕಾಂಗ್ರೆಸ್ ನಿರ್ಧಾರಕ್ಕೆ ಚಿರಂಜೀವಿ ಅಸಮಾಧಾನ, ಪಕ್ಷ ತೊರೆಯಲು ಚಿಂತನೆ?  Nov 11, 2018

ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ತೆಲುಗುದೇಶಂ ಜತೆ ಕಾಂಗ್ರೆಸ್ ಪಕ್ಷ ಮೈತ್ರಿ ಮಾಡಿಕೊಳ್ಳಲು ಮುಂದಾಗಿರುವುದನ್ನು ವಿರೋಧಿಸಿ ನಟ ಹಾಗೂ ಮಾಜಿ ಕೇಂದ್ರ ಸಚಿವ ಚಿರಂಜೀವಿ,ಕಾಂಗ್ರೆಸ್ ಪಕ್ಷ ತೊರೆಯಲು ಮುಂದಾಗಿದ್ದಾರೆ ಎನ್ನಲಾಗುತ್ತಿದೆ.

G T Deve Gowda

ರಾಜಕೀಯದಲ್ಲಿ ಧರ್ಮ ಬೆರೆಸುವವರನ್ನು ತಿರಸ್ಕರಿಸಿ- ಜಿ. ಟಿ. ದೇವೇಗೌಡ  Nov 10, 2018

ಧರ್ಮ ಮತ್ತು ಜಾತಿ ಆಧಾರದ ಮೇಲೆ ಮತಗಳನ್ನು ಪಡೆಯುವುದು ಹಾಗೂ ಟಿಪ್ಪು ಜಯಂತಿ ಆಚರಣೆಯಲ್ಲಿ ರಾಜಕೀಯ ಪಕ್ಷಗಳ ರಾಜಕಾರಣವನ್ನು ಜಿಲ್ಲಾ ಉಸ್ತುವಾರಿ ಸಚಿವ ಜಿ. ಟಿ. ದೇವೇಗೌಡ ಟೀಕಿಸಿದ್ದಾರೆ.

Tippu Jayanti Row: BJP Leader CT Ravi Slams Karnataka Government

ವೋಟ್ ಸಿಗುತ್ತೆ ಅಂದ್ರೆ ಬಿನ್ ಲಾಡೆನ್ ಜಯಂತಿಯನ್ನೂ ಮಾಡ್ತಾರೆ: ಸಿಟಿ ರವಿ  Nov 04, 2018

ಮತ್ತೆ ರಾಜ್ಯದಲ್ಲಿ ಟಿಪ್ಪು ಜಯಂತಿ ವಿವಾದ ತಾರಕಕ್ಕೇರಿದ್ದು, ಬಿಜೆಪಿ ಶಾಸಕ ಸಿಟಿ ರವಿ ಸರ್ಕಾರದ ಕ್ರಮದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

Karnataka by-polls: Jamkhandi constituency records 74 per cent voting till 5 pm

ಉಪ ಚುನಾವಣೆ: 5 ಕ್ಷೇತ್ರಗಳ ಮತದಾನ ಅಂತ್ಯ, ಜಮಖಂಡಿಯಲ್ಲಿ ಶೇ.74ರಷ್ಟು ಮತದಾನ  Nov 03, 2018

ಮೂರು ಲೋಕಸಭೆ ಹಾಗೂ ಎರಡು ವಿಧಾನಸಭೆ ಕ್ಷೇತ್ರಗಳ ಉಪ ಚುನಾವಣೆಗೆ ಶನಿವಾರ ನಡೆದ ಮತದಾನ ಪ್ರಕ್ರಿಯೆ...

Ramanagara district BJP president M.Rudresh likely to resign

ರಾಮನಗರ ಬಿಜೆಪಿ ಜಿಲ್ಲಾಧ್ಯಕ್ಷ ಎಂ.ರುದ್ರೇಶ್​ ರಾಜೀನಾಮೆ ಸಾಧ್ಯತೆ  Nov 03, 2018

ಎರಡು ದಿನದ ಹಿಂದಷ್ಟೇ ರಾಮನಗರ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ಎಲ್​. ಚಂದ್ರಶೇಖರ್ ...

Representational image

ರಾಮನಗರ ಬೂತ್ ಗೆ ಬಂದ ಹಾವು, ಮತದಾನ ವಿಳಂಬ: ಬಳ್ಳಾರಿಯಲ್ಲಿ ಮತದಾನ ಬಹಿಷ್ಕರಿಸಿದ ಗ್ರಾಮಸ್ಥರು!  Nov 03, 2018

ರಾಮನಗರ ಜಿಲ್ಲೆಯ ಮೊಟ್ಟದೊಡ್ಡಿಯ 179ನೇ ಬೂತ್ ನಲ್ಲಿ ಹಾವು ಕಾಣಸಿಕೊಂಡ ಪರಿಣಾಮ ಕೆಲ ಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು, ..

Ambareesh, BS Yeddyurappa, Madhu Bangarappa casts vote

ಮೊಬೈಲ್ ಟಾರ್ಚ್ ಬೆಳಕಿನಲ್ಲಿ ಮತ ಚಲಾಯಿಸಿದ ಅಂಬರೀಷ್: ಬಿಎಸ್ ವೈ, ಮಧುಬಂಗಾರಪ್ಪ ಮತದಾನ  Nov 03, 2018

ರಾಜ್ಯದ ಮೂರು ಲೋಕಸಭೆ ಹಾಗೂ ಎರಡು ವಿಧಾನಸಭೆ ಕ್ಷೇತ್ರಗಳಿಗೆ ಇಂದು ಉಪ ಚುನಾವಣೆ ನಡೆಯುತ್ತಿದ್ದು, ಹಲವು ಘಟಾನುಘಟಿ ನಾಯಕರುಗಳು ..

Jagadish Shettar

ರಾಮನಗರ ಘಟನೆ ನಮಗೆ ಪಾಠ: ಸಮ್ಮಿಶ್ರ ಪಕ್ಷಗಳಿಗೆ ಭವಿಷ್ಯದಲ್ಲಿ ಇದೇ ಪರಿಸ್ಥಿತಿ ಬರಲಿದೆ: ಶೆಟ್ಟರ್  Nov 03, 2018

ರಾಮನಗರ ಘಟನೆಗೆ ಇಡೀ ರಾಜ್ಯ ಬಿಜೆಪಿ ಘಟಕ ಜವಾಬ್ದಾರಿಯಾಗಿದ್ದು, ಇದರಿಂದ ಬಿಜೆಪಿ ಪಾಠ ಕಲಿತಿದೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದ್ದಾರೆ....

Karnataka bypolls: 21.5 per cent voter turnout recorded till 11am in 2 assembly constituency

ಕರ್ನಾಟಕ ಉಪಚುನಾವಣೆ: 2 ವಿಧಾನಸಭಾ ಕ್ಷೇತ್ರಗಳಲ್ಲಿ 11 ಗಂಟೆ ವೇಳೆಗೆ ಶೇ.21.5 ರಷ್ಟು ಮತದಾನ  Nov 03, 2018

ಮೂರು ಲೋಕಸಭೆ ಹಾಗೂ ಎರಡು ವಿಧಾನಸಭೆ ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯುತ್ತಿದ್ದು, ಬೆಳಗ್ಗೆ 11 ಗಂಟೆಯವರೆಗೂ ಶೇ.21.5ರಷ್ಟು ಮತದಾನವಾಗಿದೆ ಎಂದು ತಿಳಿದುಬಂದಿದೆ.

L.chandraShekar

ಚುನಾವಣೆಯಿಂದ ಹಿಂದೆ ಸರಿದ ಬಿಜೆಪಿ ಅಭ್ಯರ್ಥಿ: ಕಠಿಣ ಕಾನೂನು ತರಲು ತಜ್ಞರ ಸಲಹೆ!  Nov 03, 2018

ರಾಮನಗರ ವಿಧಾನಸಭೆ ಉಪಚುನಾವಣೆಯಿಂದ ಕೊನೆ ಕ್ಷಣದಲ್ಲಿ ಹಿಂದೆ ಸರಿದಿದ್ದು, ಚುನಾವಣೆಯನ್ನು ಮುಂದೂಡುವಂತೆ ಬಿಜೆಪಿ ಆಯೋಗಕ್ಕೆ ಮನವಿ ಮಾಡಿತ್ತು, ...

Bypolls a test for all three major parties

3 ಪಕ್ಷಗಳಿಗೂ ಉಪ ಚುನಾವಣೆ ಅಗ್ನಿಪರೀಕ್ಷೆ: ಅನಿತಾ ಗೆಲುವು ಬಹುತೇಕ ಖಚಿತ; ಬಳ್ಳಾರಿಯಲ್ಲಿ ನೆಕ್ ಟು ನೆಕ್ ಫೈಟ್!  Nov 03, 2018

ಇಂದು ರಾಜ್ಯದಲ್ಲಿ ನಡೆಯುತ್ತಿರುವ ಉಪ ಚುನಾವಣೆ ಮೂರು ಪಕ್ಷಗಳಿಗೂ ಅಗ್ನಿ ಪರೀಕ್ಷೆಯಾಗಿದೆ, ಕಾಂಗ್ರೆಸ್ -ಜೆಡಿಎಸ್ ದೋಸ್ತಿ ತಮ್ಮ ಶಕ್ತಿ ಸಾಮರ್ಥ್ಯ ತೋರಿಸಬೇಕಿದೆ...

H.D Kumara swamy

ನೀತಿ ಸಂಹಿತೆ ಉಲ್ಲಂಘನೆ: ಸಿಎಂ ಕುಮಾರಸ್ವಾಮಿ ವಿರುದ್ಧ ಶಿವಮೊಗ್ಗದಲ್ಲಿ ದೂರು ದಾಖಲು  Nov 03, 2018

ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ವಿರುದ್ದ ದೂರು ದಾಖಲಾಗಿದೆ...

Ramanagara JDS Candidate Anitha Kumaraswamy Can't Vote in her Own Constituency

ರಾಮನಗರ ಜೆಡಿಎಸ್ ಅಭ್ಯರ್ಥಿ ಅನಿತಾ ಕುಮಾರಸ್ವಾಮಿ ತಮ್ಮ ಸ್ವ ಕ್ಷೇತ್ರದಲ್ಲೇ ಮತದಾನ ಮಾಡುವಂತಿಲ್ಲ ಏಕೆ ಗೊತ್ತಾ?  Nov 03, 2018

ರಾಮನಗರ ವಿಧಾನಸಭೆ ಉಪ ಚುನಾವಣೆ ನಿಮಿತ್ತ ಈಗಾಗಲೇ ಮತದಾನ ಪ್ರಕ್ರಿಯೆ ಆರಂಭವಾಗಿದ್ದು, ರಾಮನಗರದ ಜೆಡಿಎಸ್ ಅಭ್ಯರ್ಥಿ ಅನಿತಾ ಕುಮಾರಸ್ವಾಮಿ ಅವರು ಇಂದಿನ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವಂತಿಲ್ಲ.

Karnataka ByPoll: Voting Begins

ಕರ್ನಾಟಕ 'ಉಪ' ಕದನ: ಪಂಚ ಕ್ಷೇತ್ರಗಳಲ್ಲಿ ಮತದಾನ ಪ್ರಕ್ರಿಯೆ ಆರಂಭ  Nov 03, 2018

ತೀವ್ರ ಕುತೂಹಲ ಕೆರಳಿಸಿದ್ದ ಕರ್ನಾಟಕ ಉಪ ಚುನಾವಣೆ ನಿಮಿತ್ತ ಮತದಾನ ಪ್ರಕ್ರಿಯೆ ಆರಂಭವಾಗಿದ್ದು 3 ಲೋಕಸಭೆ ಮತ್ತು 2 ವಿಧಾನಸಭೆ ಸೇರಿದಂತೆ ಎಲ್ಲ ಐದೂ ಕ್ಷೇತ್ರಗಳಲ್ಲಿ ಮತದಾನ ಪ್ರಕ್ರಿಯೆ ಆರಂಭವಾಗಿದೆ.

Madhu Bangarappa

ಜಾತಿ ಎಂಬುದು ತಾಯಿಯಂತೆ, ಎಲ್ಲಾ ತಾಯಿಯರಿಗೂ ಗೌರವ ನೀಡಬೇಕು: ಮಧು ಬಂಗಾರಪ್ಪ  Nov 02, 2018

ಇಬ್ಬರು ಮಾಜಿ ಮುಖ್ಯಮಂತ್ರಿಗಳ ಮಕ್ಕಳು ಶಿವಮೊಗ್ಗ ಲೋಕಸಭೆ ಕ್ಷೇತ್ರದಲ್ಲಿ ಜಿದ್ದಾಜಿದ್ದಿಗೆ ಇಳಿದಿದ್ದಾರೆ, ಜೆಡಿಎಸ್-ಕಾಂಗ್ರೆಸ್ ಅಭ್ಯರ್ಥಿಯಾಗಿ ಮಧುಬಂಗಾರಪ್ಪ..

Ramanagara coup is DKS’ message to BJP that he won’t be cowed down

ಬಿಜೆಪಿ ಐಟಿ ದಾಳಿಗೆ ಸೇಡು ತೀರಿಸಿಕೊಂಡ್ರಾ ಡಿಕೆಶಿ: ರಾಮನಗರ 'ಶಾಕ್' ಕೊಟ್ಟು ಮೀಸೆ ತಿರುವಿದ್ರು ಶಿವಕುಮಾರ್!  Nov 02, 2018

ಗುರುವಾರ ಬೆಳಗ್ಗೆ ಡಿಕೆ ಸಹೋದರರು ನೀಡಿದ ಶಾಕ್ ನಿಂದಾಗಿ ಇಡೀ ರಾಜಕೀಯ ವಲಯದಲ್ಲಿ ಚರ್ಚೆಯಲ್ಲಿ ಮುಳುಗಿದೆ. ಜಲ ಸಂಪನ್ಮೂಲ ಸಚಿವ ಡಿ.ಕೆ....

CM Lingappa

ಚಂದ್ರಶೇಖರ್ ಮಾಡಿದ್ದು ರಾಜಕೀಯ ಆತ್ಮಹತ್ಯೆ, ಆತ್ಮದ್ರೋಹ: ತಂದೆ ಸಿಎಂ ಲಿಂಗಪ್ಪ  Nov 02, 2018

ರಾಮನಗರ ವಿಧಾನಸಭೆ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ದಿಸಿದ್ದ ನನ್ನ ಮಗ ಎಲ್ ಚಂದ್ರಶೇಖರ್ ಹಿಂದೆ ಸರಿದಿರುವುದು ರಾಜಕೀಯ ಆತ್ಮಹತ್ಯೆ...

L Chandrashekar campaigned for BJP in Ramanagara on Wednesday

ಬಿಜೆಪಿ ನಿಷ್ಠಾವಂತರ ಕಡೆಗಣನೆ: ಹೊರಗಿನಿಂದ ಬಂದವರಿಗೆ ಮಣೆ; ಆಂತರಿಕ ಕಲಹವೇ ಇದಕ್ಕೆಲ್ಲಾ ಹೊಣೆ!  Nov 02, 2018

ರಾಮನಗರ ವಿಧಾನಸಭೆ ಉಪಚುನಾವಣೆ ಅಭ್ಯರ್ಥಿ ಎಲ್ ಚಂದ್ರಶೇಖರ್ ಚುನಾವಣೆಯಿಂದ ಹಿಂದೆ ಸರಿದಿರುವುದು ಬಿಜೆಪಿ ಆಂತರಿಕ ಭಿನ್ನಮತವನ್ನು ಬಹಿರಂಗ....

L Chandrashekar  And Anita Kumaraswamy,

ಚಂದ್ರಶೇಖರ್ ನಡೆಯಿಂದ ಬಿಜೆಪಿಗೆ ಮುಖಭಂಗ; ಪತ್ನಿ ಪರ ಪ್ರಚಾರ ಕೈಬಿಟ್ಟ ಸಿಎಂ; ಕಮಲ ಬಿಟ್ಟು ತೆನೆ ಹೊತ್ತ 'ಲೀಲಾವತಿ'!  Nov 02, 2018

ನಾಳೆ ಅಂದರೆ ಶನಿವಾರ ರಾಮನಗರದ ಸುಮಾರು 2 ಲಕ್ಷ ಮತದಾರರು ತಮ್ಮ ವಿಧಾನಸಭೆ ಕ್ಷೇತ್ರದ ಮುಂದಿನ ಪ್ರತಿನಿಧಿಯನ್ನು ಆಯ್ಕೆ ಮಾಡಲಿದ್ದಾರೆ,...

Representational image

ಉಪ ಚುನಾವಣೆ: ಬಹಿರಂಗ ಪ್ರಚಾರ ಅಂತ್ಯ, ರಾಜಕೀಯ ನಾಯಕರ ಅಂತಿಮ ಕಸರತ್ತು  Nov 02, 2018

ಮೂರು ಲೋಕಸಭೆ ಹಾಗೂ ಎರಡು ವಿಧಾನಸಭೆ ಕ್ಷೇತ್ರಗಳಿಗೆ ಉಪ ಚುನಾವಣೆಗೆ ಬಹಿರಂಗ ಪ್ರಚಾರ ...

Page 1 of 5 (Total: 100 Records)

    

GoTo... Page


Advertisement
Advertisement