Advertisement
ಕನ್ನಡಪ್ರಭ >> ವಿಷಯ

Rajya Sabha

Rajya Sabha MP Jaya Bachchan

ಬಿಜೆಪಿ ಗೋರಕ್ಷಣೆಗೆ ಬದ್ಧವಾಗಿದೆ, ಆದರೆ ಮಹಿಳೆಯರಿಗೆ ರಕ್ಷಣೆ ಇಲ್ಲ: ಜಯಾ ಬಚ್ಚನ್  Apr 12, 2017

ಬಿಜೆಪಿ ಬೆಂಬಲಿತ ನಾಯಕನೊಬ್ಬ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ ರುಂಡ ಕಡಿದವರಿಗೆ ರೂ.11 ಲಕ್ಷ ಇನಾಮು ಘೋಷಣೆ ಮಾಡಿರುವುದಕ್ಕೆ ಸಮಾಜವಾದಿ ಪಕ್ಷದ ರಾಜ್ಯಸಭಾ ಸಂಸದೆ ಜಯಾ ಬಚ್ಚನ್ ಅವರು ಬಿಜೆಪಿ ಸರ್ಕಾರದ ವಿರುದ್ಧ ಬುಧವಾರ...

Arun Jaitley

ರಾಜ್ಯಸಭೆಯಲ್ಲಿ 4 ಜಿಎಸ್ ಟಿ ಮಸೂದೆಗಳ ಅಂಗೀಕಾರ  Apr 06, 2017

ಸರಕು ಮತ್ತು ಸೇವಾ ತೆರಿಗೆ ಮಸೂದೆ( ಜಿಎಸ್ ಟಿ)ಗೆ ಸಂಬಂಧಿಸಿದ 4 ಮಸೂದೆಗಳು ರಾಜ್ಯಸಭೆಯಲ್ಲಿ ಅಂಗೀಕಾರವಾಗಿದ್ದು, ಜು.1 ರಿಂದ ಜಿಎಸ್ ಟಿ ಕಾಯ್ದೆ ಜಾರಿಗೆ ಬರಲಿದೆ.

Goa Chief Minister Manohar Parrikar

ಗೋವಾ ಸಿಎಂ ಆಗುವಂತೆ ಮಾಡಿದ ದಿಗ್ವಿಜಯ್ ಸಿಂಗ್'ಗೆ ಧನ್ಯವಾದಗಳು: ಮನೋಹರ್ ಪರಿಕ್ಕರ್  Apr 01, 2017

ಗೋವಾದ ವಿಧಾನಸಭಾ ಚುನಾವಣೆಯಲ್ಲಿ ಹೆಚ್ಚಿನ ಸೀಟ್ ಗಳನ್ನು ಗೆದ್ದರೂ ಸರ್ಕಾರ ರಚಿಸುವಲ್ಲಿ ವಿಫರಾದ ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಅವರಿಗೆ ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರು ಶುಕ್ರವಾರ ಧನ್ಯವಾದಗಳನ್ನು...

Sachin Tendulkar And Rekha

ಸಚಿನ್, ರೇಖಾ ಸದನಕ್ಕೆ ಗೈರು; ಆಸಕ್ತಿ ಇಲ್ಲದಿದ್ದರೆ ರಾಜೀನಾಮೆ ಕೊಡಲಿ: ಸಂಸದ ನರೇಶ್ ಅಗರ್ ವಾಲ್  Mar 30, 2017

ರಾಜ್ಯಸಭೆಗೆ ನಾಮ ನಿರ್ದೇಶಿತ ಸದಸ್ಯರುಗಳಾದ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಮತ್ತು ಬಾಲಿವುಡ್ ನಟಿ ರೇಖಾ ಅವರ ಸತತ ಗೈರು ಹಾಜರಿ...

Aadhar not for prying into activities of others says Kapil Sibal in Rajya Sabha

ಆಧಾರ್ ಇರುವುದು ಇತರರ ಚಟುವಟಿಕೆಗಳ ಗೂಢಾಚಾರಿಕೆಗಾಗಿ ಅಲ್ಲ: ರಾಜ್ಯಸಭೆಯಲ್ಲಿ ಕಪಿಲ್ ಸಿಬಲ್  Mar 27, 2017

ಕಲ್ಯಾಣ ಯೋಜನೆಗಳು ಸೇರಿದಂತೆ ಪಾನ್ ಕಾರ್ಡ್ ಹಾಗೂ ಮೊಬೈಲ್ ನಂಬರ್ ಗೂ ಆಧಾರ ಕಡ್ಡಾಯ ಮಾಡಲು ಹೊರಟಿರುವ ಕೇಂದ್ರ....

Process on to buy five truck scanners: Centre

ಐದು ಟ್ರಕ್ ಸ್ಕ್ಯಾನರ್ ಗಳನ್ನು ಖರೀದಿಸಲು ಚಾಲನೆ: ಕೇಂದ್ರ ಸರ್ಕಾರ  Mar 22, 2017

ಗಡಿಯಲ್ಲಿನ ಚೆಕ್ ಪೋಸ್ಟ್ ಗಳಲ್ಲಿ ಅನುಷ್ಠಾನಗೊಳಿಸಲು ಐದು ಟ್ರಕ್ ಸ್ಕ್ಯಾನರ್ ಗಳನ್ನು ಖರೀದಿಸುವ ಯೋಜನೆಗೆ ಚಾಲನೆ ನೀಡಲಾಗಿದೆ ಎಂದು ಕೇಂದ್ರ ಸರ್ಕಾರ ಬುಧವಾರ ರಾಜ್ಯಸಭೆಗೆ ತಿಳಿಸಿದೆ.

Representational image

ಹೆಚ್ ಐವಿ ಮತ್ತು ಏಡ್ಸ್ ಹೊಂದಿರುವ ವ್ಯಕ್ತಿಗಳಿಗೆ ಸಮಾನ ಹಕ್ಕು ನೀಡುವ ಮಸೂದೆ ರಾಜ್ಯಸಭೆಯಲ್ಲಿ ಅಂಗೀಕಾರ  Mar 22, 2017

ಶಿಕ್ಷಣ ಸಂಸ್ಥೆಗಳಲ್ಲಿ ಮತ್ತು ಉದ್ಯೋಗಗಳಲ್ಲಿ ಹೆಚ್ ಐವಿ ಏಡ್ಸ್ ಹೊಂದಿದ ವ್ಯಕ್ತಿಗಳಿಗೂ ಇತರರಂತೆ ಸಮಾನ...

Rajya Sabha passes Maternity Benefit (Amendment) Bill 2016

ಹೆರಿಗೆ ಸೌಲಭ್ಯ (ತಿದ್ದುಪಡಿ) ಮಸೂದೆ ೨೦೧೬ ರಾಜ್ಯಸಭೆಯಲ್ಲಿ ಅಂಗೀಕಾರ  Mar 20, 2017

ಹೆರಿಗೆ ಸೌಲಭ್ಯ (ತಿದ್ದುಪಡಿ) ಮಸೂದೆ ೨೦೧೬ ನ್ನು ಸೋಮವಾರ ರಾಜ್ಯಸಭೆಯಲ್ಲಿ ಅಂಗೀಕರಿಸಲಾಗಿದೆ.

PM's remark on Manmohan Singh; Congress MPs Walkout in Rajya Sabha

ಸಿಂಗ್ ವಿರುದ್ಧ ಪ್ರಧಾನಿ ವಾಗ್ದಾಳಿ; ಸದನದಿಂದ ಹೊರ ನಡೆದ ಕಾಂಗ್ರೆಸ್!  Feb 08, 2017

ನೋಟು ನಿಷೇಧ ಸಂಬಂಧ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ವಿರುದ್ಧ ಪ್ರಧಾನಿ ಮೋದಿ ಅವರು ವಾಗ್ದಾಳಿ ನಡೆಸಿದ್ದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಕಾಂಗ್ರೆಸ್ ಸಂಸದರು ರಾಜ್ಯ ಸಭೆಯಿಂದ ಹೊರ ನಡೆದ ಪ್ರಸಂಗ ನಡೆದಿದೆ.

'Bathing With A Raincoat': PM Modi Dig At Manmohan Singh On Corruption

"ನೋಟು ನಿಷೇಧ ಕಪ್ಪುಹಣ, ಭ್ರಷ್ಟಾಚಾರದ ವಿರುದ್ಧದ ಹೋರಾಟವೇ ಹೊರತು, ರಾಜಕೀಯದ ವಿರುದ್ಧವಲ್ಲ"  Feb 08, 2017

ನೋಟು ನಿಷೇಧ ಭ್ರಷ್ಟಾಚಾರ ಮತ್ತು ಕಪ್ಪು ಹಣದ ವಿರುದ್ಧದ ಹೋರಾಟವೇ ಹೊರತು ಯಾವುದೇ ಪಕ್ಷದ ಅಥವಾ ರಾಜಕೀಯದ ವಿರುದ್ಧವಲ್ಲ ಎಂದು ಪ್ರಧಾನಿ ಮೋದಿ ಬುಧವಾರ ರಾಜ್ಯಸಭೆಯಲ್ಲಿ ಹೇಳಿದ್ದಾರೆ.

Page 1 of 2 (Total: 13 Records)

    

GoTo... Page


Advertisement
Advertisement