Advertisement
ಕನ್ನಡಪ್ರಭ >> ವಿಷಯ

Relationship

More than 80 per cent Indians support live-in relationship

ಲಿವ್-ಇನ್ ರಿಲೇಷನ್ ಶಿಪ್ ಗೆ ಶೇ.80 ಕ್ಕೂ ಹೆಚ್ಚು ಭಾರತೀಯರ ಬೆಂಬಲ!  May 21, 2018

ಭಾರತದಲ್ಲಿ ಲಿವ್-ಇನ್ ರಿಲೇಷನ್ ಶಿಪ್ ನ್ನು ವಿಚಿತ್ರ ರೀತಿಯಲ್ಲಿ ನೋಡುತ್ತಿದ್ದ ಕಾಲವೊಂದಿತ್ತು. ಆದರೆ ಬದಲಾದ ಕಾಲಘಟ್ಟದಲ್ಲಿ ಭಾರತೀಯರು ಲಿವ್-ಇನ್ ರಿಲೇಷನ್ ಶಿಪ್ ನ್ನು ನಿಧಾನವಾಗಿ ಒಪ್ಪಿಕೊಳ್ಳಲು ಪ್ರಾರಂಭಿಸಿದ್ದಾರೆ.

Supreme Court

ವಯಸ್ಕ ಜೋಡಿಗಳು ವಿವಾಹವಾಗದೇ ಒಟ್ಟಿಗೇ ಇರಬಹುದು: ಸುಪ್ರೀಂ ಕೋರ್ಟ್  May 06, 2018

ವಯಸ್ಕ ಜೋಡಿಗಳು ವಿವಾಹವಾಗದೇ ಒಟ್ಟಿಗೇ ಇರಬಹುದು ಎಂದು ಸುಪ್ರೀಂ ಕೋರ್ಟ್ ಹೇಳಿದೆ.

No sex since wedding, Bombay HC nullifies 9-year 'marriage'

ಲೈಂಗಿಕ ಸಂಪರ್ಕವಿಲ್ಲದ ವಿವಾಹ ಅಸಿಂಧು: ಬಾಂಬೆ ಹೈಕೋರ್ಟ್ ಮಹತ್ವದ ತೀರ್ಪು  Apr 30, 2018

ದಂಪತಿಗಳ ನಡುವೆ ಲೈಂಗಿಕ ಸಂಬಂಧವಿರದೇ ಹೋದಲ್ಲಿ ಅಂತಹಾ ವಿವಾಹಗಳನ್ನು ಅನೂರ್ಜಿತಗೊಳಿಸಬಹುದು ಎಂದು ಬಾಂಬೆ ಹೈಕೋರ್ಟ್ ಹೇಳಿದೆ.

Representative image

ಪತ್ನಿ ಮೇಲೆ ಅಕ್ರಮ ಸಂಬಂಧ ಶಂಕೆ: 2 ತಿಂಗಳ ಕಂದಮ್ಮನನ್ನು ಹತ್ಯೆಗೈದ ಅಪ್ರಾಪ್ತ ತಂದೆ  Apr 22, 2018

ಪತ್ನಿ ಅಕ್ರಮ ಸಂಬಂಧ ಹೊಂದಿದ್ದಾಳೆಂದು ಶಂಕಿಸಿದ ಅಪ್ರಾಪ್ತ ತಂದೆಯೊಬ್ಬ 2 ತಿಂಗಳ ಹಸುಗೂಸನ್ನು ಹತ್ಯೆ ಮಾಡಿರುವ ಘಟನೆ ರಾಜಧಾನಿ ದೆಹಲಿಯ ಹೊರಭಾಗದ ಮಂಗಳಪುರಿಯಲ್ಲಿ ಶನಿವಾರ ನಡೆದಿದೆ...

Pak cricketer Akhtar

ಶಾಹಿದ್ ಅಫ್ರಿದಿ ಬಳಿಕ ಕಾಶ್ಮೀರ ವಿಚಾರ ಕುರಿತು ಶೋಯಿಬ್ ಅಖ್ತರ್ ಟ್ವೀಟ್  Apr 08, 2018

ಕಾಶ್ಮೀರ ವಿವಾದ ಕುರಿತು ಟ್ವೀಟ್ ಮಾಡಿದ್ದ ಪಾಕಿಸ್ತಾನ ಕ್ರಿಕೆಟಿಗ ಶಾಹಿದ್ ಅಫ್ರಿದಿಯವರು ತೀವ್ರ ಟೀಕೆಗಳಿಗೆ ಗುರಿಯಾಗಿದ್ದರು. ಇದರ ಬೆನ್ನಲ್ಲೇ ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಬಂಧ ಕುರಿತು ಮಾಜಿ ಕ್ರಿಕೆಟಿಗ ಶೋಯಿಬ್ ಅಖ್ತರ್ ಅವರು ಹೇಳಿಕೆಯೊಂದನ್ನು ನೀಡಿದ್ದಾರೆ...

Weight loss surgery may change your relationship status

ತೂಕ ಕಡಿಮೆ ಮಾಡಿಕೊಳ್ಳುವ ಶಸ್ತ್ರಚಿಕಿತ್ಸೆಯಿಂದ ಸಂಬಂಧಗಳ ಮೇಲೆ ಪರಿಣಾಮ!  Mar 30, 2018

ಶೀರ್ಷಿಕೆ ನೋಡುತ್ತಿದ್ದಂತೆಯೇ ಇದೆಂತಹ ವಿಚಿತ್ರ ಅನ್ನಿಸಿರಬೇಕಲ್ವಾ? ಆದರೂ ಹೊಸ ಅಧ್ಯಯನ ವರದಿಯ ಪ್ರಕಾರ ಇದು ಸತ್ಯ.

ಸಂಗ್ರಹ ಚಿತ್ರ

ತಂದೆಯೊಂದಿಗೆ ಲೈಂಗಿಕ ಸಂಬಂಧ ಶಂಕೆ: ಕತ್ತು ಹಿಸುಕಿ ಮಗಳನ್ನೇ ಕೊಂದ ತಾಯಿ  Mar 23, 2018

ತಂದೆಯೊಂದಿಗೆ ಲೈಂಗಿಕ ಸಂಬಂಧ ಹೊಂದಿದ್ದಾಳೆ ಎಂಬ ಶಂಕೆ ಹಿನ್ನಲೆ ತನ್ನ 16 ವರ್ಷದ ಮಗಳ ಕತ್ತು ಹಿಸುಕಿ ತಾಯಿ ಹತ್ಯೆ ಮಾಡಿರುವ ಘಟನೆ ಮುಂಬೈನಲ್ಲಿ ನಡೆದಿದೆ...

Page 1 of 1 (Total: 7 Records)

    

GoTo... Page


Advertisement
Advertisement