Advertisement
ಕನ್ನಡಪ್ರಭ >> ವಿಷಯ

Rishabh Pant

ರಿಷಭ್ ಪಂತ್

ಬೌಂಡರಿ ಹೊರಗೆ ಅದ್ಭುತ ಕ್ಯಾಚ್, ರಿಷಭ್ ಪಂತ್‌ಗೆ ಗಂಭೀರ ಗಾಯ, ರೋಚಕ ವಿಡಿಯೋ!  Oct 25, 2018

ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಏಕದಿನ ಪಂದ್ಯ ರೋಚಕ ಟೈನಲ್ಲಿ ಅಂತ್ಯವಾಗಿದೆ...

India announces 12-man squad for 1st ODI against Windies; debut for Rishabh Pant

ವಿಂಡೀಸ್ ವಿರುದ್ಧ ಮೊದಲ ಏಕದಿನ ಪಂದ್ಯಕ್ಕೆ ಟೀಂ ಇಂಡಿಯಾ ಪ್ರಕಟ; ರಿಷಬ್ ಪಂತ್ ಗೆ ಚೊಚ್ಚಲ ಪಂದ್ಯ  Oct 20, 2018

ವೆಸ್ಟ್‌ ಇಂಡೀಸ್ ವಿರುದ್ಧದ ಮೊದಲ ಏಕದಿನ ಪಂದ್ಯಕ್ಕೆ 12 ಸದಸ್ಯರ ಭಾರತ ತಂಡವನ್ನು ಪ್ರಕಟಿಸಲಾಗಿದ್ದು, ಉದಯೋನ್ಮುಖ....

Rishabh Pant

ಚೆಂಡನ್ನು ಒಂದಲ್ಲ, ಎರಡನೇ ಬಾರಿ ಹೊಡೆಯಲು ಹೋದ ರಿಷಬ್ ಪಂತ್, ಫನ್ನಿ ವಿಡಿಯೋ!  Oct 06, 2018

ಪ್ರವಾಸಿ ವೆಸ್ಟ್ ಇಂಡೀಸ್ ಹಾಗೂ ಟೀಂ ಇಂಡಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಭರ್ಜರಿ ಗೆಲುವು ಸಾಧಿಸಿದೆ. ಈ ಮಧ್ಯೆ ಕೆಲ ಸನ್ನಿವೇಶಗಳು

MS Dhoni-Rishabh Pant

ಇಂಗ್ಲೆಂಡ್ ನೆಲದಲ್ಲಿ ಎಂಎಸ್ ಧೋನಿ ಸಹ ಮಾಡಲಾಗದ್ದನ್ನು ಯುವ ಆಟಗಾರ ರಿಷಬ್ ಪಂತ್ ಮಾಡಿದ್ರೂ!  Sep 12, 2018

ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯನ್ನು ಟೀಂ ಇಂಡಿಯಾ ಸೋತಿರಬಹುದು ಆದರೆ ಟೀಂ ಇಂಡಿಯಾದ ಆಟಗಾರರು ತಮ್ಮದೇ ಆದ ವೈಯಕ್ತಿಕ ಸಾಧನೆಗಳನ್ನು ಮಾಡಿದ್ದಾರೆ...

Rishabh Pant

ಶೂನ್ಯಕ್ಕೆ ಔಟಾಗಿ ಅಪರೂಪದ ದಾಖಲೆ ಬರೆದ ರಿಷಬ್ ಪಂತ್!  Sep 02, 2018

ಟೀಂ ಇಂಡಿಯಾ ಗೋಡೆ ಖ್ಯಾತಿಯ ರಾಹುಲ್ ದ್ರಾವಿಡ್ ಅವರ ಗರಡಿಯಲ್ಲಿ ಪಳಗಿರುವ ರಿಷಬ್ ಪಂತ್ ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಅಪರೂಪದ ದಾಖಲೆಯನ್ನು ಮಾಡಿದ್ದಾರೆ...

Indian Skipper Virat Kohli teaches Stuart Broad a lesson for sledging Rishabh Pant

ರಿಷಬ್ ಪಂತ್ ನಿಂದಿಸಿದ್ದ ಬ್ರಾಡ್ ಗೆ ಮೈದಾನದಲ್ಲೇ ತಿರುಗೇಟು ನೀಡಿದ್ದ ಕೊಹ್ಲಿ: ವಿಡಿಯೋ ವೈರಲ್  Aug 27, 2018

ಇಂಗ್ಲೆಂಡ್ ವಿರುದ್ಧ ಮೂರನೇ ಟೆಸ್ಟ್ ಪಂದ್ಯದ ವೇಳೆ ಭಾರತ ರಿಷಬ್ ಪಂತ್ ರನ್ನು ಕೆಣಕಿದ್ದ ಸ್ಟುವರ್ಟ್ ಬ್ರಾಡ್ ಗೆ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಮೈದಾನದಲ್ಲೇ ತಿರುಗೇಟು ನೀಡಿದ್ದ ವಿಡಿಯೋ ಇದೀಗ ವೈರಲ್ ಆಗಿದೆ.

Yuvraj Singh-Stuart Broad-Rishabh Pant

ಯುವಿಯನ್ನು ಕೆಣಕಿ ಚಚ್ಚಿಸಿಕೊಂಡಿದ್ದ ಸ್ಟುವರ್ಟ್ ಬ್ರಾಡ್ ಈಗ ಪಂತ್‌ರನ್ನು ನಿಂದಿಸಿ ಉಗಿಸಿಕೊಂಡಿದ್ದಾರೆ!  Aug 23, 2018

ಇಂಗ್ಲೆಂಡ್ ತಂಡ ವೇಗಿ ಸ್ಟುವರ್ಟ್ ಬ್ರಾಡ್ ಗೂ ಟೀಂ ಇಂಡಿಯಾ ಆಟಗಾರರಿಗೂ ಆಗಿ ಬರುವುದಿಲ್ಲ. ಟೀಂ ಇಂಡಿಯಾ ಆಟಗಾರರನ್ನು ಕೆಣಕಿ ಬ್ರಾಡ್ ಹಲವು ಬಾರಿ ಟೀಕೆಗೆ ಗುರಿಯಾಗಿದ್ದಾರೆ...

Stuart Broad, Rishabh Pant

ರಿಶಭ್ ಪಂತ್ ರನ್ನು ಅಶ್ಲೀಲ ಪದಗಳಿಂದ ನಿಂದಿಸಿದ ಬ್ರಾಡ್‌ಗೆ ಐಸಿಸಿ ದಂಡ!  Aug 23, 2018

ಟೀಂ ಇಂಡಿಯಾದ ಯುವ ಕ್ರಿಕೆಟಿಗ ವಿಕೆಟ್ ಕೀಪರ್ ರಿಶಭ್ ಪಂತ್ರನ್ನು ಅಶ್ಲೀಲ ಪದಗಳಿಂದ ನಿಂದಿಸಿದ್ದ ಇಂಗ್ಲೆಂಡ್ ತಂಡದ ವೇಗಿ ಸ್ಟುವರ್ಟ್ ಬ್ರಾಡ್ ಐಸಿಸಿ ದಂಡ ವಿಧಿಸಿದೆ...

Rishabh Pant

ಮೂರನೇ ಟೆಸ್ಟ್: ಟಾಸ್ ಗೆದ್ದ ಇಂಗ್ಲೆಂಡ್ ಫೀಲ್ಡಿಂಗ್ ಆಯ್ಕೆ, ಚೊಚ್ಚಲ ಟೆಸ್ಟ್ ಕ್ಯಾಪ್ ತೊಟ್ಟ ಪಂತ್  Aug 18, 2018

ಭಾರತ-ಇಂಗ್ಲೆಂಡ್ ನಡುವಿನ ಮೂರನೇ ಟೆಸ್ಟ್ ಶನಿವಾರ ಪ್ರಾರಂಬವಾಗಿದ್ದು ಇಂಗ್ಲೆಂಡ್ ನಾಯಕ ಜೋ ರೂಟ್ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.

Page 1 of 1 (Total: 9 Records)

    

GoTo... Page


Advertisement
Advertisement