Advertisement
ಕನ್ನಡಪ್ರಭ >> ವಿಷಯ

Sell

Ugc head office

ಕೂಡಲೇ ವಿದ್ಯಾರ್ಥಿಗಳ ಆಪ್ತ ಸಲಹಾ ಕೇಂದ್ರ ಸ್ಥಾಪಿಸಬೇಕು : ವಿಶ್ವವಿದ್ಯಾಲಯಗಳಿಗೆ ಯುಜಿಸಿ ಆದೇಶ  Mar 11, 2018

ದೇಶದಲ್ಲಿನ ಎಲ್ಲಾ ವಿಶ್ವವಿದ್ಯಾಲಯಗಳ ಆವರಣ ಹಾಗೂ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಕೂಡಲೇ ವಿದ್ಯಾರ್ಥಿಗಳ ಆಪ್ತ ಸಲಹಾ ಕೇಂದ್ರ ಸ್ಥಾಪಿಸುವಂತೆ ಯುಜಿಸಿ ಆದೇಶ ಹೊರಡಿಸಿದೆ.

Haryana Congress MLAs sell pakodas to protest against unemployment, CM Khattar buys from them

ಹರಿಯಾಣ ಕಾಂಗ್ರೆಸ್ ಶಾಸಕರಿಂದ ಪಕೋಡ ಮಾರಾಟ, ಖರೀದಿಸಿದ ಸಿಎಂ ಖಟ್ಟರ್  Mar 06, 2018

ಹರಿಯಾಣ ಕಾಂಗ್ರೆಸ್ ಶಾಸಕರು ಮಂಗಳವಾರ ರಾಜ್ಯದಲ್ಲಿನ ನಿರುದ್ಯೋಗ ಖಂಡಿಸಿ ವಿಧಾನಸಭೆ ಹೊರಗಡೆ ಪಕೋಡ ಮಾರಾಟ ...

ಸಂಗ್ರಹ ಚಿತ್ರ

ಟೀ ಮಾರಿ ಈ ಚಾಯ್‌ವಾಲಾ ತಿಂಗಳಿಗೆ ಗಳಿಸುತ್ತಿರುವ ಆದಾಯ ಎಷ್ಟು ಲಕ್ಷ ಗೊತ್ತಾ!  Mar 04, 2018

ಪುಣೆ ನಗರದಲ್ಲಿ ಚಾಯ್‌ವಾಲಾ ಒಬ್ಬರು ಟೀ ಮಾರಿ ತಿಂಗಳಿಗೆ 12 ಲಕ್ಷ ಸಂಪಾದಿಸಿ ಸುದ್ದಿಯಾಗಿದ್ದಾರೆ...

Bengaluru police arrested 6 illegal activists, 130 kg Ganja seized

ಬೆಂಗಳೂರು ಪೋಲೀಸ್ ಕಾರ್ಯಾಚರಣೆ: 6 ಅಕ್ರಮ ಗಾಂಜಾ ಮಾರಾಟಗಾರರ ಬಂಧನ, 130 ಕೆಜಿ ಗಾಂಜಾ ವಶ  Feb 14, 2018

ವಿದ್ಯಾರ್ಥಿಗಳು ಹಾಗೂೈಟಿ ಉದ್ಯೋಗಿಗಳಿಗೆ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಆರು ಮಂದಿಯನ್ನು ಬೆಂಗಳುರು ಪೋಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ 130 ಕೆಜಿ.....

blind World Cup team

ಆರ್ಕೆಸ್ಟ್ರಾ ಗಾಯಕ, ಹಾಲು ಮಾರಾಟಗಾರ, ಪಾರ್ಮ್ ಕಾರ್ಮಿಕ.... ಇದು ಭಾರತ ಅಂಧರ ವಿಶ್ವಕಪ್ ವಿಜೇತ ತಂಡ!  Jan 24, 2018

ಅಲ್ಲಿದ್ದವರಲ್ಲಿ ಒಬ್ಬರು ಆರ್ಕೆಸ್ಟ್ರಾ ಹಾಡುಗಾರ, ಒಬ್ಬರು ಫಾರ್ಮ್ ನಲ್ಲಿ ಕೆಲಸ ಮಾಡುವವರು, ಇನ್ನೊಬ್ಬರು ಹಾಲು ಮಾರಾಟಗಾರರಾಗಿದ್ದವರು. ಆದರೆ ಇಂದು ಅವರೆಲ್ಲಾ ವಿಶ್ವವನ್ನೇ ಗೆದ್ದು ಸಂಭ್ರಮದಲ್ಲಿದ್ದಾರೆ.

Representational image

ಭಾರತದಲ್ಲಿ ಬಿಟ್‏ಕಾಯಿನ್ ಕೊಳ್ಳುವುದು & ಮಾರುವುದು ಹೇಗೆ? ಇಲ್ಲಿದೆ ಮಾಹಿತಿ  Jan 10, 2018

ಈಗ ಎಲ್ಲೆಲ್ಲೂ ಬಿಟ್ ಕಾಯಿನ್ ಗಳದ್ದೇ ಸುದ್ದಿ. ಡಿಜಿಟಲ್ ಕರೆನ್ಸಿಯಾದ ಬಿಟ್ ಕಾಯಿನ್ ಗಳಲ್ಲಿ ...

File photo

ಮದ್ಯಪಾನ ಮಾಡುವ ಮಕ್ಕಳಿಗೆ ಕೌನ್ಸಿಲಿಂಗ್ ನೀಡಲು ಸರ್ಕಾರ ಚಿಂತನೆ  Dec 30, 2017

ಮದ್ಯಪಾನ ಹಾಗೂ ಧೂಮಪಾನ ಮಾಡುವ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ಮೇಲೆ ಹದ್ದಿನ ಕಣ್ಣು ಇಡಲು ರಾಜ್ಯ ಶಿಕ್ಷಣ ಇಲಾಖೆ ನಿರ್ಧರಿಸಿದೆ...

Representative image

ಕರ್ನಾಟಕ: ನವಜಾತ ಶಿಶು ಮಾರಾಟ, ದಂಪತಿಗಳ ಬಂಧನ  Dec 30, 2017

ನವಜಾತ ಹೆಣ್ಣು ಶಿಶುವನ್ನು ಮಾರಾಟ ಮಾಡುತ್ತಿದ್ದ ದಂಪತಿಗಳನ್ನು ಗುರುವಾರ ರಾತ್ರಿ ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ...

Occasional picture

ಬೆಳಗಾವಿ: ಕಣ್ಣಿಗೆ ಮೆಣಸಿನ ಪುಡಿ ಎರಚಿ ಹೂವಿನ ವ್ಯಾಪಾರಿಯ ದರೋಡೆ  Dec 07, 2017

ಬೆಳಗಾವಿಯ ಪಿ.ಬಿ.ರಸ್ತೆ ಯಲ್ಲಿ ಬಸ್ಸಿಗಾಗಿ ಕಾಯುತ್ತಿದ್ದ ಹೂವಿನ ವ್ಯಾಪಾರಿಯೊಬ್ಬರ ಕಣ್ಣಿಗೆ ಮೆಣಸಿನ ಪುಡಿ ಎರಚಿ 24 ಲಕ್ಷ ರೂ.ನಗದು ದೋಚಿದ ಪ್ರಕರಣ ನಡೆದಿದೆ.

Page 1 of 1 (Total: 9 Records)

    

GoTo... Page


Advertisement
Advertisement