Advertisement
ಕನ್ನಡಪ್ರಭ >> ವಿಷಯ

Shooting

Puneeth Rajkumar

34 ವರ್ಷಗಳ ನಂತರ 'ಬೆಟ್ಟದ ಹೂವು' ಶೂಟಿಂಗ್ ಜಾಗಕ್ಕೆ ಪವರ್ ಸ್ಟಾರ್ ಭೇಟಿ: ವಿಡಿಯೋ ವೈರಲ್!  Nov 08, 2018

ಸದ್ಯ ನಟ ಸಾರ್ವಭೌಮ ಚಿತ್ರದ ಚಿತ್ರೀಕರಣದಲ್ಲಿ ಬ್ಯೂಸಿ ಆಗಿರುವ ಪುನೀತ್ ರಾಜ್ ಕುಮಾರ್,34 ವರ್ಷಗಳ ಬಳಿಕ ಬೆಟ್ಟದ ಹೂವು ಸಿನಿಮಾದ ಚಿತ್ರೀಕರಣ ನಡೆದ ಸ್ಥಳಕ್ಕೆ ಭೇಟಿ ನೀಡಿ ಆ ದಿನದ ನೆನಪುಗಳನ್ನು ಮೆಲುಕು ಹಾಕಿದ್ದಾರೆ.

police vehicles block an intersection in the vicinity of a shooting Spot

ಕ್ಯಾಲಿಪೋರ್ನಿಯಾ: ಬಾರ್ ನಲ್ಲಿ ಗುಂಡಿನ ದಾಳಿ, 12 ಮಂದಿ ಸಾವು !  Nov 08, 2018

ದಕ್ಷಿಣ ಕ್ಯಾಲಿಪೋನಿರ್ಯಾದಲ್ಲಿರುವ ಬಾರ್ ಮತ್ತು ಡ್ಯಾನ್ಸ್ ಕ್ಲಬ್ ವೊಂದರಲ್ಲಿ ಬಂದೂಕು ದಾರಿ ವ್ಯಕ್ತಿಯೊಬ್ಬ ನಡೆಸಿದ ಗುಂಡಿನ ದಾಳಿಯಿಂದ ಉಪ ಕಾನೂನು ಅಧಿಕಾರಿ ಸೇರಿದಂತೆ 12 ಮಂದಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

11 killed in shooting at Pittsburgh synagogue in possible hate crime

ಅಮೆರಿಕಾದಲ್ಲಿ ಶೂಟೌಟ್: ಸಾವಿನ ಸಂಖ್ಯೆ 11ಕ್ಕೆ ಏರಿಕೆ  Oct 28, 2018

ಅಮೆರಿಕಾದ ಪಿಟ್ಸ್ ಬರ್ಗ್ ನಗರದ ಸಿನ್'ಗಾಗ್ ಬಳಿ ನಡೆದ ಗುಂಡಿನ ದಾಳಿಯಲ್ಲಿ ಮೃತಪಟ್ಟವರ ಸಂಖ್ಯೆ 11ಕ್ಕೆ ಏರಿಕೆಯಾಗಿದೆ...

Casual Photo

ಅಮೆರಿಕಾದ ಪಿಟ್ಸ್ ಬರ್ಗ್ ನಲ್ಲಿ ಶೂಟೌಟ್ : ನಾಲ್ವರು ಸಾವು, ಹಲವು ಮಂದಿಗೆ ಗಾಯ !  Oct 28, 2018

ಅಮೆರಿಕದ ಪಿಟ್ಸ್ ಬರ್ಗ್ ನಗರದ ಸಿನ್ ಗಾಗ್ ಬಳಿ ಗುಂಡಿನ ದಾಳಿ ನಡೆದಿದ್ದು, ನಾಲ್ವರು ಮೃತಪಟ್ಟಿದ್ದು, ಹಲವು ಮಂದಿ ಗಾಯಗೊಂಡಿರುವ ಘಟನೆ ಶನಿವಾರ ನಡೆದಿದೆ. ಶಂಕಿತನನ್ನು ಪೊಲೀಸರು ವಶಕ್ಕೆ ಪಡೆಕೊಂಡಿದ್ದಾರೆ.

Ganesh back in namma ooru after Sri Lanka sojourn

ಶ್ರೀಲಂಕಾದಲ್ಲಿ ಚಿತ್ರೀಕರಣ ಮುಕ್ತಾಯಗೊಳಿಸಿ ವಾಪಸ್ಸಾದ ಗೋಲ್ಡನ್ ಸ್ಟಾರ್ ಗಣೇಶ್  Oct 24, 2018

ಗೋಲ್ಡನ್ ಸ್ಟಾರ್ ಗಣೇಶ್ ಇದೇ ಮೊದಲ ಬಾರಿಗೆ ಹಾರರ್-ಕಾಮಿಡಿ ಸಿನಿಮಾದಲ್ಲಿ ನಟಿಸುತ್ತಿದ್ದು, ಗಿಮಿಕ್ ಚಿತ್ರದ ಚಿತ್ರೀಕರಣವನ್ನು ಶ್ರೀಲಂಕಾದಲ್ಲಿ ಮಾಡಲಾಗಿದೆ.

File Image

ಅಮೆರಿಕಾ: ಮಗುವಿನ ಬರ್ತಡೇ ಪಾರ್ಟಿಯಲ್ಲಿ ಶೂಟೌಟ್, ನಾಲ್ವರು ಸಾವು  Oct 14, 2018

ಮಗುವಿನ ಮೊದಲ ವರ್ಷದ ಹುತ್ಟುಹಬ್ಬ ಸಮಾರಂಬ ಆಚರಣೆ ವೇಳೆ ನಡೆದ ಶೂಟೌಟ್ ವೇಳೆ ನಾಲ್ಕು ಜನ ಸತ್ತು ಒಬ್ಬ ವ್ಯಕ್ತಿ ಗಾಯಗೊಂಡಿರುವ ಘಟನೆ ಅಮೆರಿಕಾದ ದಕ್ಷಿಣ ಟೆಕ್ಸಾಸ್ ನಲ್ಲಿ ನಡೆದಿದೆ.

Indian tourist killed, 2 injured in shootout in Thailand

ಥಾಯ್ ಲ್ಯಾಂಡ್ ನಲ್ಲಿ ಗುಂಡಿನ ದಾಳಿ: ಓರ್ವ ಭಾರತೀಯ ಪ್ರವಾಸಿ ಸೇರಿ ಇಬ್ಬರು ಸಾವು, ಐವರಿಗೆ ಗಾಯ  Oct 08, 2018

ಎರಡು ವಿರೋಧಿ ಗುಂಪುಗಳ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಓರ್ವ ಭಾರತೀಯ ಪ್ರವಾಸಿ ಸಾವನ್ನಪ್ಪಿದ್ದು ಐವರು ಗಂಬೀರವಾಗಿ .....

Nana Patekar others

ನಾನಾ ಪಟೇಕರ್ ಮುಂದಿನ ಸಿನಿಮಾ 'ಹೌಸ್ ಪುಲ್ 4 ' ಚಿತ್ರೀಕರಣ ಆರಂಭ  Sep 28, 2018

ಬಾಲಿವುಡ್ ನಟಿ ತನುಶ್ರೀ ದತ್ ಅವರ ಎಲ್ಲಾ ಆರೋಪಗಳ ನಡುವೆಯೂ ಸಜ್ಜಿದ್ ಖಾನ್ ನಿರ್ದೇಶನದ ಮುಂದಿನ ಸಿನಿಮಾ ಹೌಸ್ ಪುಲ್ 4 ಚಿತ್ರದ ಚಿತ್ರೀಕರಣವನ್ನು ಜೈಸಲ್ಮೇರ್ ನಲ್ಲಿ ಆರಂಭಿಸಿದ್ದಾರೆ.

A still from film

ಓದು-ಶೂಟಿಂಗ್ ಎಂದು 'ನಡುವೆ ಅಂತರವಿರಲಿ' ನಾಯಕ-ನಾಯಕಿ ಪ್ರಯಾಸ  Sep 22, 2018

ನಡುವೆ ಅಂತರವಿರಲಿ ಚಿತ್ರದ ನಿರ್ದೇಶಕ ರವೀನ್ ಕುಮಾರ ಅವರಿಗೆ ಚಿತ್ರದ ಶೂಟಿಂಗ್ ಶೆಡ್ಯೂಲ್ ನ್ನು...

File Image

ಅಮೆರಿಕಾ ಮೇರಿಲ್ಯಾಂಡ್ ನಲ್ಲಿ ಫೈರಿಗ್: 3 ಸಾವು, ಇಬ್ಬರಿಗೆ ಗಾಯ  Sep 20, 2018

ಮಹಿಳೆಯೊಬ್ಬರು ಔಷಧಿ ವಿತರಣಾ ಕೇಂದ್ರದಲ್ಲಿ ನಡೆಸಿದ ಗುಂಡಿನ ದಾಳಿಯಿಂದಾಗಿ ಮೂವರು ಮೃತಪಟ್ಟು ಇಬ್ಬರಿಗೆ ಗಾಯಗಳಾದ ಘಟನೆ ಅಮೆರಿಕಾದ ಮೇರಿಲ್ಯಾಂಡಿನ ಫೆರಮನ್ ನ ರೈಟ್ ಏಡ್....

A scene from Kiss film

ಏಳು ಬೇರೆಬೇರೆ ಸ್ಥಳಗಳಲ್ಲಿ 'ಕಿಸ್' ಚಿತ್ರದ ಹಾಡಿನ ಶೂಟಿಂಗ್  Sep 18, 2018

ತಮ್ಮ ಮುಂಬರುವ ಕಿಸ್ ಚಿತ್ರದ ಶೂಟಿಂಗ್ ಮುಗಿಸುವ ತಯಾರಿಯಲ್ಲಿದ್ದಾರೆ ನಿರ್ದೇಶಕ...

Puneeth Rajkumar

ಸೆಪ್ಟಂಬರ್ 18 ರಿಂದ 'ನಟಸಾರ್ವಭೌಮ' ಚಿತ್ರೀಕರಣ ಪುನಾರಂಭ  Sep 10, 2018

ಪುನೀತ್ ರಾಜ್ ಕುಮಾರ್ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ, ಅಮೆರಿಕಾದಲ್ಲಿ ನಡೆದ ಅಕ್ಕ ಸಮ್ಮೆಳನ ಮುಗಿಸಿ ವಾಪಾಸಾಗಿರುವ ಪುನೀತ್ ಕರ್ನಾಟಕ ಚಲನ ಚಿತ್ರ ಕಪ್ ನಲ್ಲೂ ಭಾಗವಹಿಸಿದ್ದಾರೆ..

Ankur Mittal

ವಿಶ್ವ ಶೂಟಿಂಗ್ ಚಾಂಪಿಯನ್ ಶಿಪ್: ಭಾರತೀಯ ಡಬಲ್ ಟ್ರ್ಯಾಪ್ ಶೂಟರ್ ಅಂಕುರ್ ಗೆ ಚಿನ್ನ!  Sep 08, 2018

ದಕ್ಷಿಣ ಕೊರಿಯಾ ಚಾಂಗ್‍ವೊನ್ ನಲ್ಲಿ ನಡೆಯುತ್ತಿರುವ ಐಎಸ್ಎಸ್ಎಫ್ ವಿಶ್ವ ಚಾಂಪಿಯನ್ ಶಿಪ್ ಶೂಟಿಂಗ್ ಪಂದ್ಯಾವಳಿಯಲ್ಲಿ ಭಾರತ ಶೂಟರ್ ಅಂಕುರ್ ಮಿತ್ತಲ್ ಪುರುಷರ ಡಬಲ್ ಟ್ರ್ಯಾಪ್....

Hriday Hazarika

ಶೂಟಿಂಗ್ ವಿಶ್ವ ಚಾಂಪಿಯನ್ ಶಿಪ್: ಭಾರತಕ್ಕೆ ಎರಡು ಚಿನ್ನದ ಪದಕ  Sep 07, 2018

ದಕ್ಷಿಣ ಕೊರಿಯಾದ ಚಾಂಗ್‍ವೊನ್ ನಲ್ಲಿ ಸಾಗುತ್ತಿರುವ ಐಎಸ್ಎಸ್ಎಫ್ ವಿಶ್ವ ಚಾಂಪಿಯನ್ ಶಿಪ್ ಶೂಟಿಂಗ್ ಪಂದ್ಯಾವಳಿಯಲ್ಲಿ ಭಾರತೀಯರ ಚಿನ್ನದ ಬೇಟೆ ಮುಂದುವರಿದಿದೆ.

Banker from Andhra Pradesh among three killed in Cincinnati bank shooting

ಅಮೆರಿಕಾ ಬ್ಯಾಂಕ್ ನಲ್ಲಿ ಗುಂಡಿನ ದಾಳಿ: ಆಂಧ್ರ ಮೂಲದ ಉದ್ಯೋಗಿ ಸೇರಿ 4 ಸಾವು  Sep 07, 2018

ಅಮೆರಿಕಾದ ಸಿನ್ಸಿನಾಟಿಯಲ್ಲಿನ ಕಾಸಗಿ ಬ್ಯಾಂಕ್ ಒಂದರಲ್ಲಿ ಬಂದೂಕುಧಾರಿಯೊಬ್ಬ ನಡೆಸಿದ್ದ ಗುಂಡಿನ ದಾಳಿಯಲ್ಲಿ ಓರ್ವ ಭಾರತೀಯ ಮೂಲದ ಯುವಕ ಸೇರಿ ನಾಲ್ವರು ಮೃತಪಟ್ಟಿದ್ದಾರೆ.

World shooting: Sensational Saurabh smashes junior record for gold

ಶೂಟಿಂಗ್ ಚಾಂಪಿಯನ್ ಶಿಪ್: ವಿಶ್ವ ದಾಖಲೆ ಬರೆದ ಸೌರಭ್‍ಗೆ ಬಂಗಾರದ ಪದಕ!  Sep 06, 2018

ಏಶ್ಯನ್ ಗೇಮ್ಸ್ ಚಿನ್ನದ ಪದಕ ವಿಜೇತ ಸೌರಭ್ ಚೌಧರಿ ದಕ್ಷಿಣ ಕೊರಿಯಾದ ಚಾಂಗ್‍ವೊನ್ ನಲ್ಲಿ ನಡೆಯುತ್ತಿರುವ ಐಎಸ್ಎಸ್ಎಫ್ ವಿಶ್ವ ಚಾಂಪಿಯನ್ ಶಿಪ್ ಶೂಟಿಂಗ್ ಪಂದ್ಯಾವಳಿಯ ಜೂನಿಯರ್....

A still from film

ಊಟಿಯಲ್ಲಿ 'ಸೀತಾರಾಮ ಕಲ್ಯಾಣ' ಅಂತಿಮ ಹಂತದ ಶೂಟಿಂಗ್  Sep 01, 2018

ನಿರ್ದೇಶಕ ಹರ್ಷ ಅವರ ನಿಖಿಲ್ ಕುಮಾರ್ ನಟನೆಯ ಸೀತಾರಾಮ ಕಲ್ಯಾಣ ಚಿತ್ರದ ಶೂಟಿಂಗ್ ಅಂತಿಮ ಹಂತ...

SL Bhyrappa-Rahi Sarnobat

ಚಿನ್ನ ಗೆಲ್ಲುವ ಮೊದಲು ನಾನು ಎಸ್ಎಲ್ ಭೈರಪ್ಪನವರ ಕಾದಂಬರಿಯನ್ನು ಓದಿದ್ದೇ: ರಾಹಿ ಸರ್ನೊಬಾತ್  Aug 29, 2018

2018ರ ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಶೂಟಿಂಗ್ ನಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ಭಾರತದ ಅಥ್ಲೀಟ್ ರಾಹಿ ಸರ್ನೊಬಾತ್ ದೇಶದ ಕೀರ್ತಿ ಪತಾಕೆಯನ್ನು ಹಾರಿಸಿದ್ದಾರೆ...

Ganesh

'ಗಿಮ್ಮಿಕ್' ಶೂಟಿಂಗ್ ಆರಂಭಿಸಿದ ಗೋಲ್ಡನ್ ಸ್ಟಾರ್ ಗಣೇಶ್  Aug 28, 2018

ಪ್ರಶಾಂತ್ ರಾಜ್ ನಿರ್ದೇಶನದ ಆರೇಂಜ್ ಸಿನಿಮಾ ಶೂಟಿಂಗ್ ಬಹುತೇಕ ಪೂರ್ಣಗೊಂಡಿದ್ದು, ಗೋಲ್ಡನ್ ಸ್ಟಾರ್ ಗಣೇಶ್ ಗಿಮ್ಮಿಕ್ ಸಿನಿಮಾ ಶೂಟಿಂಗ್ ನಲ್ಲಿ ...

Jacksonville

ಫ್ಲೋರಿಡಾದಲ್ಲಿ ಗುಂಡಿನ ದಾಳಿ: 3 ಸಾವು, 11 ಮಂದಿಗೆ ಗಾಯ  Aug 27, 2018

ಅಮೆರಿಕಾದ ಫ್ಲೋರಿಡಾದ ಜೊಕ್ಲೋನ್ ವಿಲ್ಲೆ ಎಂಬಲ್ಲಿ ಗುಂಡಿನ ದಾಳಿ ನಡೆದಿದ್ದು, ದಾಳಿಯಲ್ಲಿ ಮೂವರು ಸಾವನ್ನಪ್ಪಿ, 11ಕ್ಕೂ ಹೆಚ್ಚು ಮಂದಿಗೆ ಗಾಯವಾಗಿರುವ ಘಟನೆ ನಡೆದಿದೆ...

Page 1 of 2 (Total: 28 Records)

    

GoTo... Page


Advertisement
Advertisement