Advertisement
ಕನ್ನಡಪ್ರಭ >> ವಿಷಯ

Srilanka

Mahinda Rajapaksa

ಶ್ರೀಲಂಕಾ ರಾಜಕೀಯ ಬಿಕ್ಕಟ್ಟು :ಪ್ರಾಂತೀಯ ಮಂಡಳಿ ಚುನಾವಣೆಗೆ ರಾಜಪಕ್ಸ ಕರೆ !  Oct 29, 2018

ಶ್ರೀಲಂಕಾದಲ್ಲಿ ರಾಜಕೀಯ ಬಿಕ್ಕಟ್ಟು ತೀವ್ರ ಸ್ವರೂಪ ಪಡೆದುಕೊಂಡಿರುವಂತೆಯೇ ನೂತನವಾಗಿ ನೇಮಕವಾಗಿರುವ ಪ್ರಧಾನಮಂತ್ರಿ ಮಹಿಂದಾ ರಾಜಪಕ್ಸ ಪ್ರಾಂತೀಯ ಮಂಡಳಿ ಹಾಗೂ ಸಂಸತ್ ಚುನಾವಣೆಗೆ ಕರೆ ನೀಡಿದ್ದಾರೆ.

Women Team India team

ಮೂರನೇ ಟಿ-20 ಪಂದ್ಯ :ಜೆಮಿಮಾ ರೊಡ್ರಿಗಸ್ 57 ರನ್ : ಐದು ವಿಕೆಟ್ ಗಳಿಂದ ಭಾರತ ವನಿತೆಯರ ಗೆಲುವು !  Sep 22, 2018

ಜೆಮಿಮಾ ರೊಡ್ರಿಗಸ್ 40 ಎಸೆತಗಳಲ್ಲಿ ಸಿಡಿಸಿದ 57 ಭರ್ಜರಿ ರನ್ ಗಳ ನೆರವಿನಿಂದ ಶ್ರೀಲಂಕಾ ವಿರುದ್ಧದ ಮೂರನೇ ಅಂತಾರಾಷ್ಟ್ರೀಯ ಟಿ-20 ಪಂದ್ಯದಲ್ಲಿ ಭಾರತೀಯ ಮಹಿಳೆಯರ ತಂಡ ಗೆಲುವು ಸಾಧಿಸಿದೆ.

World reacts as Afghanistan punch Sri Lanka out of the 2018 Asia Cup with a 91-run win

ಏಷ್ಯಾ ಕಪ್ 2018: ಟೂರ್ನಿಯಿಂದ ಲಂಕಾ ಹೊರದಬ್ಬಿದ ಆಪ್ಘನ್ ಗೆ ಹೊಗಳಿಕೆಯ ಮಹಾಪೂರ  Sep 18, 2018

ತೀವ್ರ ಕುತೂಹಲ ಕೆರಳಿಸಿರುವ ಏಷ್ಯಾಕಪ್ 2018 ಕ್ರಿಕೆಟ್ ಟೂರ್ನಿಯಲ್ಲಿ ಕ್ರಿಕೆಟ್ ಶಿಶುಗಳ ವಿರುದ್ಧದ ಪಂದ್ಯದಲ್ಲಿ ಹೀನಾಯ ಸೋಲು ಕಾಣುವ ಮೂಲಕ ಟೂರ್ನಿಯಿಂದಲೇ ಹೊರ ಬಿದ್ದಿದೆ.

'the most games as captain in Women's ODIs', Mithali Raj claimed another record

ಸದ್ದಿಲ್ಲದೇ ಅಪೂರ್ವ ದಾಖಲೆ ಬರೆದ 'ಮಹಿಳಾ ಕ್ರಿಕೆಟ್ ನ ಸಚಿನ್' ಮಿಥಾಲಿ ರಾಜ್!  Sep 12, 2018

ಭಾರತೀಯ ಮಹಿಳಾ ಕ್ರಿಕೆಟ್ ನ ದಂತಕಥೆ ಮತ್ತು ಮಹಿಳಾ ಕ್ರಿಕೆಟ್ ನ ಸಚಿನ್ ಮಿಥಾಲಿ ರಾಜ್ ಸದ್ದಿಲ್ಲದೇ ಅಪೂರ್ವ ದಾಖಲೆಯೊಂದನ್ನು ನಿರ್ಮಾಣ ಮಾಡಿದ್ದಾರೆ.

Casual photo

ಶ್ರೀಲಂಕಾ : ಮನೆ, ರಸ್ತೆ ನಿರ್ಮಾಣದ ವ್ಯಾಪ್ತಿ ಹೆಚ್ಚಿಸಿದ ಚೀನಾ : ಕುಂಟುತಾ ಸಾಗಿದ ಕಾಮಗಾರಿ  Aug 25, 2018

ನಾಗರಿಕ ಯುದ್ದ ನಂತರ ಹಲವು ದಶಕಗಳಿಂದ ದುರಸ್ಥಿಗೊಳ್ಳದೆ ಇರುವ ಉತ್ತರ ಶ್ರೀಲಂಕಾದಲ್ಲಿ ಮನೆ, ರಸ್ತೆ ನಿರ್ಮಿಸಲು ಚೀನಾ ಮುಂದಾಗಿದ್ದು, ದಕ್ಷಿಣ ದ್ವೀಪದಾಚೆಗೆ ಅದರ ಪ್ರಭಾವಗಳನ್ನು ವಿಸ್ತರಿಸುವ ಉದ್ದೇಶ ಹೊಂದಿದೆ

Page 1 of 1 (Total: 5 Records)

    

GoTo... Page


Advertisement
Advertisement