Advertisement
ಕನ್ನಡಪ್ರಭ >> ವಿಷಯ

Team India

Mohammed Amir Gives A Perfect Reply To Virat Kohli

ಕೊಹ್ಲಿ ಪ್ರಶಂಸೆಗೆ ಪಾಕ್ ಬೌಲರ್ ಮಹಮದ್ ಆಮೀರ್ ಹೇಳಿದ್ದೇನು?  Oct 20, 2017

ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಅವರ ಪ್ರಶಂಸೆಗೆ ಸಂಬಂಧಿಸಿದಂತೆ ಪಾಕಿಸ್ತಾನ ಕ್ರಿಕೆಟ್ ತಂಡ ವೇಗಿ ಮಹಮದ್ ಆಮೀರ್ ಪ್ರತಿಕ್ರಿಯೆ ನೀಡಿದ್ದು, ವಿರಾಟ್ ಗೆ ಒಂದೇ ಒಂದು ಅವಕಾಶ ನೀಡಿದರೂ ಪಂದ್ಯವನ್ನು ಕಸಿಯುತ್ತಾರೆ ಎಂದು ಹೇಳಿದ್ದಾರೆ.

Afghanistan Team-Virat Kohli

ಆಫ್ಘಾನಿಸ್ತಾನ ತಂಡಕ್ಕೆ ಕೊಹ್ಲಿಯ ಹೃದಯ ಸ್ಪರ್ಶಿ ಸಂದೇಶ  Oct 18, 2017

ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಸದ್ಯ ಇದೀಗ ಕ್ರಿಕೆಟ್ ಬದುಕಿಗೆ ಗುರುತಿಸಿಕೊಳ್ಳುತ್ತಿರುವ ಆಫ್ಘಾನಿಸ್ತಾನದ ತಂಡಕ್ಕೆ ಹೃದಯ ಸ್ಪರ್ಶಿ ಸಂದೇಶವೊಂದನ್ನು...

Virat Kohli-Arijit Singh

ಗಾಯಕ ಅರ್ಜಿತ್ ಸಿಂಗ್ ಭೇಟಿಯಾದಾಗ ನಾನು ಅಭಿಮಾನಿಯಾದಂತಹ ಭಾವ: ಕೊಹ್ಲಿ  Oct 17, 2017

ಬಾಲಿವುಡ್ ಖ್ಯಾತ ಗಾಯ ಅರ್ಜಿತ್ ಸಿಂಗ್ ರನ್ನು ಭೇಟಿಯಾದಾಗ ನಾನು ಅಭಿಮಾನಿಯಾದಂತಹ ಭಾವ ನನ್ನಲ್ಲಿ ಮೂಡಿತು ಎಂದು ಟೀಂ ಇಂಡಿಯಾದ ನಾಯಕ...

Team India

ಭವಿಷ್ಯದಲ್ಲಿ 4 ದಿನದ ಟೆಸ್ಟ್‌ ಪಂದ್ಯಗಳನ್ನು ಟೀಂ ಇಂಡಿಯಾ ಆಡುವುದು ಅಸಂಭವ!  Oct 16, 2017

ಟೆಸ್ಟ್ ಕ್ರಿಕೆಟ್ ನಲ್ಲಿ ಮಹತ್ವದ ಬದಲಾವಣೆಯನ್ನು ತರಲು ಮುಂದಾಗಿರುವ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ) ಐದು ದಿನಗಳ ಟೆಸ್ಟ್ ಕ್ರಿಕೆಟ್ ಬದಲಿಕೆ ನಾಲ್ಕು...

Virat Kohli-Mohammad Amir

ಪಾಕಿಸ್ತಾನ ವೇಗಿ ನನ್ನನ್ನು ಹೆಚ್ಚು ಕಾಡಿದ ಬೌಲರ್: ವಿರಾಟ್ ಕೊಹ್ಲಿ  Oct 16, 2017

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮೈದಾನದಲ್ಲಿ ಬ್ಯಾಟ್ ಹಿಡಿದು ಆರ್ಭಟಿಸಲು ನಿಂತರೇ ಎದುರಾಳಿ ಪಕ್ಷದ ಬೌಲರ್ ಗಳಲ್ಲಿ ನಡುಕ ಶುರುವಾಗುತ್ತದೆ...

Kane Williamson

ಕುಲ್‌ದೀಪ್, ಚಾಹಲ್ ಪ್ರತಿಭಾವಂತರನ್ನು ಎದುರಿಸಲು ಎದುರು ನೋಡುತ್ತಿದ್ದೇವೆ: ಕೇನ್ ವಿಲಿಯಮ್ಸನ್  Oct 15, 2017

ಭಾರತ ಪ್ರವಾಸದಲ್ಲಿರುವ ನ್ಯೂಜಿಲೆಂಡ್ ತಂಡದ ನಾಯಕ ಕೇನ್ ವಿಲಿಯಮ್ಸನ್ ಟೀಂ ಇಂಡಿಯಾದ ಪ್ರತಿಭಾವಂತ ಬೌಲರ್ ಗಳಾದ ಕುಲ್‌ದೀಪ್ ಯಾದವ್ ಮತ್ತು...

Ravindra Jadeja-Ravichandran Ashwin

ಅಶ್ವಿನ್, ಜಡೇಜಾಗೆ ಪ್ರತಿಸ್ಫರ್ಧಿಯಾಗಿದ್ದಾರೆ ಚಹಾಲ್, ಕುಲ್ದೀಪ್  Oct 15, 2017

ಟೀಂ ಇಂಡಿಯಾದ ಸ್ಟಾರ್ ಸ್ಪಿನ್ನರ್ ಗಳಾದ ಆರ್ ಅಶ್ವಿನ್ ಹಾಗೂ ರವೀಂದ್ರ ಜಡೇಜಾ ಅವರು ನ್ಯೂಜಿಲೆಂಡ್ ವಿರುದ್ಧದ ಏಕದಿನ ಮತ್ತು ಟಿ20 ಸರಣಿಗೆ ಆಯ್ಕೆ ಸಮಿತಿ...

ಕ್ರೀಡಾಂಗಣ

ಬೆಂಗಳೂರಿನಂತೆ ಹೈದರಾಬಾದ್‌ನಲ್ಲಿ ಸಬ್-ಏರ್ ವ್ಯವಸ್ಥೆ ಅಳವಡಿಸಿದ್ದರೆ ಟಿ20 ಪಂದ್ಯ ರದ್ದಾಗುತ್ತಿರಲಿಲ್ಲ!  Oct 14, 2017

ಆಸ್ಟ್ರೇಲಿಯಾ ಮತ್ತು ಟೀಂ ಇಂಡಿಯಾ ನಡುವಿನ ಮೂರನೇ ಟಿ20 ಪಂದ್ಯ ಮಳೆಯಿಂದಾಗಿ ರದ್ದಾಗಿದ್ದು ಟಿ20 ಸರಣಿಯನ್ನು ಉಭಯ ತಂಡಗಳು ಹಂಚಿಕೊಂಡಿವೆ...

ನ್ಯೂಜಿಲೆಂಡ್ ಆಟಗಾರರು

ಏಕದಿನ, ಟಿ20 ಸರಣಿ: ಭಾರತಕ್ಕೆ ನ್ಯೂಜಿಲೆಂಡ್ ತಂಡ ಆಗಮನ  Oct 14, 2017

ನ್ಯೂಜಿಲೆಂಡ್ ತಂಡದ ಪ್ರಮುಖ 9 ಆಟಗಾರರ ತಂಡ ಶುಕ್ರವಾರ ಭಾರತಕ್ಕೆ ಆಗಮಿಸಿದೆ...

MS Dhoni

3ನೇ ಟಿ20 ಪಂದ್ಯದಿಂದ ಎಂಎಸ್ ಧೋನಿ ಹೊರಗಿಡಿ: ಅಜಿತ್ ಅಗರ್ಕರ್  Oct 13, 2017

ಆಸ್ಟ್ರೇಲಿಯಾ ವಿರುದ್ಧದ ಮೂರನೇ ಟಿ20 ಪಂದ್ಯದಿಂದ ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಯನ್ನು ಹೊರಗಿಡಿ ಎಂದು ಮಾಜಿ ಆಟಗಾರ...

Page 1 of 10 (Total: 100 Records)

    

GoTo... Page


Advertisement
Advertisement