Advertisement
ಕನ್ನಡಪ್ರಭ >> ವಿಷಯ

Test

Tulsi Gabbard with PM Modi

2020 ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸಲು ತುಳಸಿ ಗಬ್ಬಾರ್ಡ್ ಚಿಂತನೆ  Nov 12, 2018

2020ರ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಮೊದಲ ಹಿಂದೂ ಜನ ಪ್ರತಿನಿಧಿಯಾಗಿರುವ ತುಳಸಿ ಗಬ್ಬಾರ್ಡ್ ಸ್ಪರ್ಧಿಸಲು ಯೋಚಿಸಿದ್ದಾರೆ ಎಂಬುದು ಅವರ ಆಪ್ತ ಮೂಲಗಳಿಂದ ತಿಳಿದುಬಂದಿದೆ.

Top Air India pilot grounded after failing pre-flight alcohol test; another flies without taking it

ಕಂಠಪೂರ್ತಿ ಕುಡಿದು ಸಿಕ್ಕಿಬಿದ್ದ ಏರ್ ಇಂಡಿಯಾ ಕ್ಯಾಪ್ಟನ್, ವಿಮಾನ 6 ಗಂಟೆ ವಿಳಂಬ  Nov 12, 2018

ದೆಹಲಿಯಿಂದ ಲಂಡನ್ ಗೆ ತೆರಳಬೇಕಿದ್ದ ಏರ್ ಇಂಡಿಯಾ ವಿಮಾನದ ಕ್ಯಾಪ್ಟನ್ ಅರವಿಂದ್ ಕಠ್ಪಲಿಯಾ ಮದ್ಯಪಾನ...

Karnataka Minority Welfare Minister BZ Zameer Ahmed Khan met former CM Siddaramaiah at his residence in Bengaluru today to celebrate Tipu Jayanthi.

ಸರಳವಾಗಿ ನೆರವೇರಿದ ರಾಜ್ಯ ಸರ್ಕಾರದ ಟಿಪ್ಪು ಜಯಂತಿ; ಹಲವೆಡೆ ಪ್ರತಿಭಟನಾಕಾರರು ವಶಕ್ಕೆ  Nov 10, 2018

ಬಿಜೆಪಿ, ಸಂಘ ಪರಿವಾರದವರ ತೀವ್ರ ವಿರೋಧದ ನಡುವೆ ಕೂಡ ಶನಿವಾರ ವಿಧಾನಸೌಧದ ಬ್ಯಾಂಕ್ವೆಟ್ ಸಭಾಂಗಣದಲ್ಲಿ ಸರಳವಾಗಿ...

People hold protest outside Environment Ministry office against increasing pollution

ವಾಯು ಮಾಲಿನ್ಯ ಹೆಚ್ಚಳ ಖಂಡಿಸಿ ಪರಿಸರ ಸಚಿವಾಲಯದ ಮುಂದೆ ಪ್ರತಿಭಟನೆ  Nov 06, 2018

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮಿತಿ ಮೀರುತ್ತಿರುವ ಮಾಲಿನ್ಯವನ್ನು ಖಂಡಿಸಿ ಜನರ ಗುಂಪೊಂದು...

Massive protests

ಶಬರಿಮಲೆ : ಮಹಿಳೆ ಅಯ್ಯಪ್ಪ ದೇಗುಲ ಪ್ರವೇಶ, ಭಕ್ತಾಧಿಗಳಿಂದ ಬೃಹತ್ ಪ್ರತಿಭಟನೆ  Nov 06, 2018

ಮಹಿಳೆಯೊಬ್ಬರು ಶಬರಿಮಲೆ ಅಯ್ಯಪ್ಪ ದೇಗುಲದ ಪವಿತ್ರ ಮೆಟ್ಟಿಲುಗಳ ಹತ್ತಿರ ಬರುತ್ತಿದ್ದಂತೆ ಇಂದು ಬೆಳಗ್ಗೆ ಭಕ್ತಾಧಿಗಳಿಂದ ಬೃಹತ್ ಪ್ರತಿಭಟನೆ ನಡೆಯಿತು.

Dr G Parameshwar

ಟಿಪ್ಪು ಜಯಂತಿಗೆ ಅಡ್ಡಿಪಡಿಸಿದವರ ವಿರುದ್ಧ ಕಠಿಣ ಕ್ರಮ: ಡಿಸಿಎಂ ಪರಮೇಶ್ವರ್  Nov 05, 2018

ಈ ವರ್ಷವೂ ಟಿಪ್ಪು ಜಯಂತಿ ಆಚರಿಸಲು ಸರ್ಕಾರ ಬದ್ಧವಾಗಿದ್ದು. ಟಿಪ್ಪು ಜಯಂತಿ ವೇಳೆ ...

Representational image

ಬಳ್ಳಾರಿ ಲೋಕಸಭೆ ಉಪಚುನಾವಣೆ: ಖಾಲಿ ಕೊಡ ಪ್ರದರ್ಶಿಸಿ ಗ್ರಾಮಸ್ಥರ ಪ್ರತಿಭಟನೆ, ಮತದಾನಕ್ಕೆ ಬಹಿಷ್ಕಾರ  Nov 04, 2018

ಮಹಿಳೆಯರು ಖಾಲಿ ಕೊಡ ಪ್ರದರ್ಶಿಸಿ ಮತದಾನ ಬಹಿಷ್ಕರಿಸಿದ ಘಟನೆ ಬಳ್ಳಾರಿ ಜಿಲ್ಲೆಯ ಹರಗಿನದೋಣಿ ...

Patna: Over 300 policemen on rampage after woman cop's death

ಚಿಕಿತ್ಸೆಗೆ ರಜೆ ಸಿಗದೆ ಅನಾರೋಗ್ಯ ಪೀಡಿತ ಮಹಿಳಾ ಪೇದೆ ಸಾವು: ಉದ್ರಿಕ್ತ ಪೊಲೀಸರಿಂದ ಅಧಿಕಾರಿ ವಿರುದ್ಧ ಪ್ರತಿಭಟನೆ  Nov 02, 2018

ಡೆಂಗ್ಯೂ ಜ್ವರದಿಂದ ಬಳಲುತ್ತಿದ್ದ ಮಹಿಳಾ ಪೇದೆಯೊಬ್ಬರು ಚಿಕಿತ್ಸೆ ಪಡೆದುಕೊಳ್ಳಲು ರಜೆ ಸಿಗದ ಕಾರಣ ಮೃತಪಟ್ಟಿರುವ ಘಟನೆ ಬಿಹಾರದಲ್ಲಿ ನಡೆದಿದೆ...

Google employees around the world walk out to protest against ill-treatment of women

ಲೈಂಗಿಕ ಕಿರುಕುಳದ ವಿರುದ್ಧ ಪ್ರತಿಭಟಿಸಿ, ಕಚೇರಿಯಿಂದ ಹೊರನಡೆದ ಗೂಗಲ್‌ ನೌಕರರು  Nov 01, 2018

ಕಚೇರಿಯಲ್ಲಿ ಲೈಂಗಿಕ ಕಿರುಕುಳ, ತಾರತಮ್ಯ ಮತ್ತು ಶೋಷಣೆಯನ್ನು ಖಂಡಿಸಿ ವಿಶ್ವದಾದ್ಯಂತ ನೂರಾರು...

Protesters demanding statehood for north Karnataka detained in Kalaburagi

ಕಲಬುರಗಿ: ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯಕ್ಕಾಗಿ ಪ್ರತಿಭಟನೆ ನಡೆಸುತ್ತಿದ್ದವರನ್ನು ವಶಕ್ಕೆ ಪಡೆದ ಪೊಲೀಸರು  Nov 01, 2018

ಕನ್ನಡ ರಾಜ್ಯೋತ್ಸ,ವ ದಿನದಂದೆ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ರಚನೆಗೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದ...

00.08 second: That lightning fast stumping from MS Dhoni, Watch Video

ಧೋನಿಗೆ ಧೋನಿಯೇ ಸಾಟಿ: ಮತ್ತೆ ಮಾಹಿ ಶರವಗೇದ ದಾಖಲೆ ಸ್ಟಂಪಿಂಗ್ ಗೆ ಪ್ರೇಕ್ಷಕರು ಫಿದಾ!  Oct 30, 2018

ಮಹೇಂದ್ರ ಸಿಂಗ್ ಧೋನಿ ಕೇವಲ ಬ್ಯಾಟಿಂಗ್ ಮಾತ್ರವೇ ಅಲ್ಲ, ತಮ್ಮ ಅದ್ಬುತ ವಿಕೆಟ್ ಕೀಪಿಂಗ್ ಕೌಶಲ್ಯದಿಂದಲೂ ಭಾರಿ ಖ್ಯಾತಿ ಗಳಿಸಿದ್ದಾರೆ.

Police Commissioner , Protest

'ವೀರ ಮಹಾದೇವಿ' ಚಿತ್ರದಲ್ಲಿ ಸನ್ನಿ ನಟನೆಗೆ ವಿರೋಧ: ಕಾನೂನು ಕೈಗೆತ್ತಿಕೊಂಡರೆ ಕ್ರಮ- ಸುನೀಲ್ ಕುಮಾರ್  Oct 30, 2018

ವೀರ ಮಹಾದೇವಿ ಪಾತ್ರದಲ್ಲಿ ನೀಲಿ ಚಿತ್ರದ ತಾರೆ ಸನ್ನಿ ಲಿಯೋನ್ ನಟಿಸುತ್ತಿರುವುದಕ್ಕೆ ಕನ್ನಡ ಪರ ಸಂಘಟನೆಗಳಿಂದ ವಿರೋಧ ವ್ಯಕ್ತವಾಗುತ್ತಿದ್ದು, ಒಂದು ವೇಳೆ ಕಾನೂನು ಕೈಗೆತ್ತಿಕೊಂಡರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಟಿ. ಸುನೀಲ್ ಕುಮಾರ್ ಹೇಳಿದ್ದಾರೆ.

Protest Photo

ಬಂಡೀಪುರ ಹುಲಿ ಸಂರಕ್ಷಿತಾರಣ್ಯದಲ್ಲಿ ಮೇಲ್ಸುತುವೆ ನಿರ್ಮಿಸದಂತೆ ಒತ್ತಾಯಿಸಿ ಮೌನ ಪ್ರತಿಭಟನೆ  Oct 28, 2018

ಬಂಡೀಪುರ ಹುಲಿ ಸಂರಕ್ಷಿತಾರಣ್ಯದಲ್ಲಿ ಮೇಲ್ಸುತುವೆ ನಿರ್ಮಿಸುವ ಕೇಂದ್ರಸರ್ಕಾರದ ಪ್ರಸ್ತಾವ ವಿರೋಧಿಸಿ ಮದ್ದೂರು ಚೆಕ್ ಪೋಸ್ಟ್ ಬಳಿ ಪರಿಸರ ಪ್ರೇಮಿಗಳು ಮೌನ ಪ್ರತಿಭಟನೆ ನಡೆಸಿದರು.

For representational purposes

ಶಬರಿಮಲೆ ಹಿಂಸಾಚಾರ: ಕೇರಳದಾದ್ಯಂತ ಸುಮಾರು 2 ಸಾವಿರ ಪ್ರತಿಭಟನಾಕಾರರ ಬಂಧನ  Oct 26, 2018

ಶಬರಿಮಲೆ ಅಯ್ಯಪ್ಪ ದೇಗುಲದ ಆವರಣದಲ್ಲಿ ಹಿಂಸೆಗೆ ಪ್ರೇರೇಪಿಸಿದ 2 ಸಾವಿರಕ್ಕೂ ಹೆಚ್ಚು ...

3 opposition parties join Rahul gandhi's march to CBI HQ

ಸಿಬಿಐ ಸಂಘರ್ಷ: ತೀವ್ರಗೊಂಡ ವಿಪಕ್ಷಗಳ ಪ್ರತಿಭಟನೆ, ರಾಹುಲ್ ಗಾಂಧಿ ಮತ್ತಿತರರು ಪೊಲೀಸರ ವಶಕ್ಕೆ  Oct 26, 2018

ಸಿಬಿಐ ನಿರ್ದೇಶಕ ಅಲೋಕ್ ವರ್ಮಾ ಅವರನ್ನು ಕಡ್ಡಾಯ ರಜೆ ಮೇಲೆ ಕಳುಹಿಸಿರುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಖಂಡಿಸಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ನೇತೃತ್ವದಲ್ಲಿ ಇತರೆ ವಿರೋಧ ಪಕ್ಷಗಳ ನಾಯಕರ ನಡೆಸುತ್ತಿರುವ...

Advertisers protest against ban on hoardings in Bengaluru city

ಜಾಹೀರಾತು ಫಲಕ ತೆರವು ಬೇಡ: ಔಟ್ ಡೋರ್ ಅರ್ಡ್ವಟೈಸಿಂಗ್ ಅಸೋಸಿಯೇಷನ್ ಕಾರ್ಯಕರ್ತರಿಂದ ಪ್ರತಿಭಟನೆ  Oct 26, 2018

ಪಾಲಿಕೆ ವ್ಯಾಪ್ತಿಯ ಖಾಸಗಿ ಜಮೀನಿನಲ್ಲಿ ಅಳವಡಿಸಲಾಗಿರುವ ಅಧಿಕೃತವಾದ ಜಾಹೀರಾತು ಫಲಕಗಳನ್ನು ತೆರವುಗೊಳಿಸಬಾರದು ಎಂದು ಒತ್ತಾಯಿಸಿ ಪುರಭವನದ ಎದುರು ಔಟ್ ಡೋರ್ ಅರ್ಡ್ವಟೈಸಿಂಗ್ ಅಸೋಸಿಯೇಷನ್...

File photo

ಸಿಬಿಐ ಸಂಘರ್ಷ: ಅ.26 ರಂದು ದೇಶದಾದ್ಯಂತ ಪ್ರತಿಭಟನೆ ನಡೆಸಲು ಕಾಂಗ್ರೆಸ್ ನಿರ್ಧಾರ  Oct 25, 2018

ಸಿಬಿಐ (ಕೇಂದ್ರೀಯ ತನಿಖಾ ದಳ) ಸಂಘರ್ಷ ಪ್ರಕರಣಕ್ಕೆ ಸಂಬಂಧಿಸಿದಂತೆ ಅ.26 ರಂದು ದೇಶದಾದ್ಯಂತ ಪ್ರತಿಭಟನೆ ನಡೆಸಲು ಕಾಂಗ್ರೆಸ್ ಗುರುವಾರ ನಿರ್ಧರಿಸಿದೆ...

Virat Kohli

'ವಿರಾಟ್' ಸಾಧನೆಗೆ ಇನ್ನೊಂದು ಗರಿ: ಅತಿವೇಗದಲ್ಲಿ ಏಕದಿನ ಪಂದ್ಯಗಳ 10,000 ರನ್ ಪೂರೈಸಿದ ಆಟಗಾರ ಕೊಹ್ಲಿ!  Oct 24, 2018

ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಇನ್ನೊಂದು ದಾಕಲೆ ನಿರ್ಮಿಸಿದ್ದಾರೆ. ಇದೀಗ ಅವರು ಏಕದಿನ ಕ್ರಿಕೆಟ್ ನಲ್ಲಿ 10 ಸಾವಿರ ರನ್...

Sunny Leone as Veeramahadevi, Protest of Kannda outfit

'ವೀರಮಹಾದೇವಿ' ಸನ್ನಿ ಲಿಯೋನ್ ವಿರುದ್ಧ ಕನ್ನಡಪರ ಸಂಘಟನೆಗಳ ಪ್ರತಿಭಟನೆ  Oct 24, 2018

ನಟಿ ಸನ್ನಿ ಲಿಯೋನ್ ವಿರುದ್ಧ ಕನ್ನಡಪರ ಸಂಘಟನೆಗಳ ಪ್ರತಿಭಟನೆ ತೀವ್ರವಾಗಿದೆ. ನಗರದಲ್ಲಿ ...

Kerala CM Pinarayi Vijayan hits out at BJP, RSS for violent Sabarimala protests

ಶಬರಿಮಲೆ ಹಿಂಸಾತ್ಮಕ ಪ್ರತಿಭಟನೆ: ಬಿಜೆಪಿ, ಆರ್ ಎಸ್ಎಸ್ ವಿರುದ್ಧ ಕೇರಳ ಸಿಎಂ ಆಕ್ರೋಶ  Oct 23, 2018

ಶಬರಿಮಲೆ ಅಯ್ಯಪ್ಪಸ್ವಾಮಿ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶ ವಿರೋಧಿಸಿ ನಡೆದ ಹಿಂಸಾತ್ಮಕ...

Page 1 of 5 (Total: 100 Records)

    

GoTo... Page


Advertisement
Advertisement