Advertisement
ಕನ್ನಡಪ್ರಭ >> ವಿಷಯ

Tollywood

Nabha Natesh

ತೆಲುಗಿನ ನಟ ರವಿತೇಜಾಗೆ 'ಪಟಾಕಿ' ಬೆಡಗಿ ನಭಾ ನಟೇಶ್ ನಾಯಕಿ!  Sep 24, 2018

ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಪಟಾಕಿ ಚಿತ್ರದಲ್ಲಿ ನಾಯಕಿಯಾಗಿ ಮಿಂಚಿದ್ದ ನಭಾ ನಟೇಶ್ ಗೆ ಅದೃಷ್ಟ ಖುಲಾಯಿಸಿದ್ದು ಇದೀಗ ತೆಲುಗಿನ ಸ್ಟಾರ್ ನಟ ರವಿತೇಜಗೆ ನಾಯಕಿಯಾಗುತ್ತಿದ್ದಾರೆ...

Charmy Kaur-Sachin Tendulkar-Sri Reddy

ಪವನ್ ಕಲ್ಯಾಣ್, ನಾನಿ ಬಳಿಕ ತೆಂಡೂಲ್ಕರ್ ವಿರುದ್ಧ ಕೆಟ್ಟದಾಗಿ ಪೋಸ್ಟ್, ನಟಿ ಶ್ರೀರೆಡ್ಡಿ ವಿರುದ್ಧ ಅಶ್ಲೀಲ ಟ್ರೋಲ್!  Sep 12, 2018

ಟಾಲಿವುಡ್ ನಲ್ಲಿನ ಕಾಸ್ಟಿಂಗ್ ಕೌಚ್ ಬಗ್ಗೆ ಧ್ವನಿ ಎತ್ತಿ, ಪವರ್ ಸ್ಟಾರ್ ಪವನ್ ಕಲ್ಯಾಣ್, ನಟ ನಾನಿ ವಿರುದ್ಧ ತೆಗಳಿದ್ದ ನಟಿ ಶ್ರೀರೆಡ್ಡಿ ಇದೀಗ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಬಗ್ಗೆ ಪೋಸ್ಟ್ ಮಾಡಿ...

Kichcha Sudeep

ಸೈರಾ ನರಸಿಂಹರೆಡ್ಡಿ ಚಿತ್ರದಲ್ಲಿನ ಕಿಚ್ಚ ಸುದೀಪ್ ಫಸ್ಟ್ ಲುಕ್ ಬಿಡುಗಡೆ, ಕಿಚ್ಚನ ಖಡಕ್ ಲುಕ್!  Sep 01, 2018

ಟಾಲಿವುಡ್ ಮೆಗಾಸ್ಟಾರ್ ಚಿರಂಚೀವಿ ಅಭಿನಯದ ಬಹುನಿರೀಕ್ಷಿತ ಸೈರಾ ನರಸಿಂಹರೆಡ್ಡಿ ಚಿತ್ರದಲ್ಲಿ ಕಿಚ್ಚ ಸುದೀಪ್ ಅಭಿನಯಿಸುತ್ತಿದ್ದು ಸುದೀಪ್ ಹುಟ್ಟುಹಬ್ಬದ ಹಿನ್ನಲೆಯಲ್ಲಿ ಚಿತ್ರ ತಂಡ ಕಿಚ್ಚನ...

Nandamuri Harikrishna cremated with state honours

ನಟ ನಂದಮೂರಿ ಹರಿಕೃಷ್ಣ ಪಂಚಭೂತಗಳಲ್ಲಿ ಲೀನ  Aug 30, 2018

ಭೀಕರ ಅಪಘಾತದಲ್ಲಿ ಮೃತಪಟ್ಟಿದ್ದ ನಟ ನಂದಮೂರಿ ಹರಿಕೃಷ್ಣ ಅವರು ಪಂಚಭೂತಗಳಲ್ಲಿ ಲೀನರಾದರು.

ರಶ್ಮಿಕಾ ಮಂದಣ್ಣ-ವಿಜಯ್ ದೇವರಕೊಂಡ

ನಾನು ಆತನೊಂದಿಗೆ ಹೆಚ್ಚು ಡೇಟಿಂಗ್ ಮಾಡಿಲ್ಲ: ನಟಿ ರಶ್ಮಿಕಾ ಮಂದಣ್ಣ  Aug 17, 2018

ಟಾಲಿವುಡ್ ನ ಅರ್ಜುನ್ ರೆಡ್ಡಿ ಖ್ಯಾತಿಯ ವಿಜಯ್ ದೇವರಕೊಂಡ ಅಭಿನಯದ ಗೀತ ಗೋವಿಂದಂ ಚಿತ್ರದಲ್ಲಿ ಬೋಲ್ಡ್ ಆಗಿ ನಟಿಸುವ ಮೂಲಕ ಕಿರಿಕ್ ಪಾರ್ಟಿ ಬೆಡಗಿ ರಶ್ಮಿಕಾ...

ಬಂಧನ

ಚಿತ್ರ ಅಟ್ಟರ್ ಫ್ಲಾಪ್ ಆಯ್ತು, ಸಂಕಷ್ಟಕ್ಕೆ ಸಿಲುಕಿ ಕಳ್ಳತನಕ್ಕೆ ಇಳಿದ ನಟ ಈಗ ಪೊಲೀಸರ ಅತಿಥಿ!  Aug 15, 2018

ಟಾಲಿವುಡ್ ನಟ ಮಹೇಶ್ ಹಾಗೂ ಆತನ ಸಹಾಯಕ ವಿಕ್ಕಿ ಬಾಲಾಜಿ ಎಂಬಾತನನ್ನು ಕಳ್ಳತನದ ಆರೋಪದ ಮೇಲೆ ಪೊಲೀಸರು ಬಂಧಿಸಿದ್ದಾರೆ...

Vijay Devarakonda, Rashmika Mandanna

ವಿಜಯ್-ರಶ್ಮಿಕಾ ಮಂದಣ್ಣ ಲಿಪ್ ಲಾಕ್ ದೃಶ್ಯಗಳು ಸೋರಿಕೆ, ವಿಡಿಯೋ ವೈರಲ್!  Aug 13, 2018

ಟಾಲಿವುಡ್ ನ ಬಹುನಿರೀಕ್ಷಿತ ಗೀತ ಗೋವಿಂದಂ ಚಿತ್ರ ಇದೇ ಆಗಸ್ಟ್ 15ರಂದು ಬಿಡುಗಡೆಯಾಗುತ್ತಿದ್ದು ಇನ್ನು ಚಿತ್ರ ಬಿಡುಗಡೆಗೂ ಮುನ್ನವೇ ಚಿತ್ರದ ಕೆಲ ದೃಶ್ಯಗಳು ಸೋರಿಕೆಯಾಗಿವೆ...

Vijay Devarakonda, Rashmika Mandanna

ವಿಜಯ್ ದೇವರಕೊಂಡ ಜೊತೆ ರಶ್ಮಿಕಾ ಮಂದಣ್ಣ ಅತಿಯಾದ ರೋಮಾನ್ಸ್‌ಗೆ ಅಭಿಮಾನಿಗಳು ಗರಂ!  Aug 01, 2018

ಗೀತಾ ಗೋವಿಂದಂ ಚಿತ್ರದಲ್ಲಿ ನಟ ವಿಜಯ್ ದೇವರಕೊಂಡ ಜೊತೆ ಅತಿಯಾದ ರೋಮಾನ್ಸ್ ಮಾಡಿರುವುದಕ್ಕೆ ಅಭಿಮಾನಿಗಳು ರಶ್ಮಿಕಾ ಮಂದಣ್ಣ ವಿರುದ್ಧ ತಿರುಗಿಬಿದ್ದಿದ್ದಾರೆ...

Vijay Devarakonda-Allu Arjun-Rashmika Mandanna

ಅಲ್ಲು ಅರ್ಜುನ್-ವಿಜಯ್ ಅಭಿಮಾನಿಗಳಿಗೆ ರಶ್ಮಿಕಾ ಮಂದಣ್ಣ ಆ್ಯಸಿಡ್ ಹಾಕ್ತೀನಿ ಅಂದಿದ್ದೇಕೆ?  Jul 31, 2018

ಸ್ಯಾಂಡಲ್ವುಡ್ ನ ಬ್ಲಾಕ್ ಬಸ್ಟರ್ ಕಿರಿಕ್ ಪಾರ್ಟಿ ಚಿತ್ರದ ಬೆಡಗಿ ರಶ್ಮಿಕಾ ಮಂದಣ್ಣ ಇದೀಗ ಟಾಲಿವುಡ್ ನಲ್ಲಿ ಹೆಚ್ಚು ಬ್ಯುಸಿಯಾಗಿದ್ದಾರೆ...

Sri Reddy, Raghava Lawrence

ರಾಘವ ಲಾರೆನ್ಸ್ ಸವಾಲಿಗೆ ಹಾಟ್ ವಿಡಿಯೋ ಮೂಲಕ ಶ್ರೀರೆಡ್ಡಿ ಉತ್ತರ!  Jul 31, 2018

ಟಾಲಿವುಡ್ ಕಾಸ್ಟಿಂಗ್ ಕೌಚ್ ಬಗ್ಗೆ ಮಾತನಾಡಿ ಸುದ್ದಿಯಾಗಿರುವ ನಟಿ ಶ್ರೀರೆಡ್ಡಿಗೆ ನಿರ್ದೇಶಕ ರಾಘವ ಲಾರೆನ್ಸ್ ಸವಾಲ್ಲೊಂದನ್ನು ಹಾಕಿದ್ದರು...

Telugu Actress Annaporrna's Daughter Found Hanging At Her Hyderabad Home

ಅನಾರೋಗ್ಯದಿಂದ ಬೇಸತ್ತು ಖ್ಯಾತ ಹಿರಿಯ ನಟಿಯ ಮಗಳು ಆತ್ಮಹತ್ಯೆಗೆ ಶರಣು  Jul 29, 2018

ದಕ್ಷಿಣ ಭಾರತದ ಖ್ಯಾತ ಹಿರಿಯ ನಟಿ ಅನ್ನಪೂರ್ಣಾ ಅವರ ಮಗಳು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.

Janhvi-Ram Charan-Rajamouli-Jr. NTR

ಮೋಹಕ ತಾರೆ ದಿ. ಶ್ರೀದೇವಿಯಂತೆ ದಕ್ಷಿಣ ಭಾರತದಲ್ಲಿ ಮಿಂಚು ಹರಿಸುತ್ತಾರಾ ಜಾಹ್ನವಿ ಕಪೂರ್?  Jul 27, 2018

ಭಾರತೀಯ ಚಿತ್ರರಂಗದಲ್ಲಿ ಐತಿಹಾಸಿಕ ದಾಖಲೆ ನಿರ್ಮಿಸಿದ್ದ ಬಾಹುಬಲಿ ಸರಣಿ ಚಿತ್ರಗಳನ್ನು ನಿರ್ದೇಶಿಸಿದ್ದ ಖ್ಯಾತ ನಿರ್ದೇಶಕ ಎಸ್ಎಸ್ ರಾಜಮೌಳಿ ಇದೀಗ ಆರ್‌ಆರ್‌ಆರ್‌ ಟೈಟಲ್ ನ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ...

Rashmika Mandanna

ರಶ್ಮಿಕಾ ಒಲ್ಲದ ಮನಸ್ಸಿನಿಂದ 'ಗೀತ ಗೋವಿಂದಂ' ಚಿತ್ರದ ಸಾಂಗ್ ಶೇರ್ ಮಾಡಿದ್ದು ಯಾಕೆ!  Jul 26, 2018

ಕಿರಿಕ್ ಪಾರ್ಟಿ ಬೆಡಗಿ ರಶ್ಮಿಕಾ ಮಂದಣ್ಣ ಟಾಲಿವುಡ್ ನಲ್ಲಿ ಬ್ಯಾಕ್ ಟು ಬ್ಯಾಕ್ ಚಿತ್ರಗಳಲ್ಲಿ ನಡೆಸುತ್ತಿದ್ದು ಇದೀಗ ಅವರು ಅಭಿನಯದ ಗೀತ ಗೋವಿಂದಂ ಚಿತ್ರ ಬಿಡುಗಡೆ ಹಂತದಲ್ಲಿದೆ.

Yogi Pholgun

ಟಾಲಿವುಡ್ ನಲ್ಲಿ ಲೂಸ್ ಮಾದ ಯೋಗಿ 'ಫಲ್ಗುಣ್' ಅದೃಷ್ಟ ಪರೀಕ್ಷೆ!  Jul 07, 2018

ಲೂಸ್ ಮಾದ ಖ್ಯಾತಿಯ ಯೋಗಿ ಸದ್ಯ ಸ್ಯಾಂಡಲ್ವುಡ್ ನಲ್ಲಿ ಬೇಡಿಕೆ ನಟನಾಗಿದ್ದು ಇದೀಗ ಟಾಲಿವುಡ್ ನಲ್ಲಿ ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ...

Kajal Aggarwal

ರೈತನ ಜಮೀನಿಗೆ ಟಾಲಿವುಡ್ ನಟಿ ಕಾಜಲ್ ಅಗರ್ವಾಲ್ ಕಾವಲು!  Jul 01, 2018

ಸಂಗಾರೆಡ್ಡಿ ಜಿಲ್ಲೆಯ ಕೊಂಡಾರೆಡ್ಡಿ ಪಂಚಾಯ್ತಿಯ ಗೊಲ್ಲಪಲ್ಲಿ ರೈತ 30 ವರ್ಷದ ಅನ್ವರ್ ತಮ್ಮ ಜಮೀನಿನಲ್ಲಿ ತರಕಾರಿಗಳನ್ನು ಬೆಳೆಯುತ್ತಾರೆ...

Page 1 of 1 (Total: 15 Records)

    

GoTo... Page


Advertisement
Advertisement