Kannadaprabha Friday, April 18, 2014 6:49 AM IST
The New Indian Express

ಟ್ವಿಭಾಷಿತ

ಎಕ್ಸ್‌ಪ್ರೆಸ್‌' ಮಾಡುವುದಕ್ಕಿಂತ 'ಇಂಪ್ರೆಸ್‌' ಮಾಡು   Apr 18, 2014

'ಎಕ್ಸ್‌ಪ್ರೆಸ್‌' ಮಾಡುವುದಕ್ಕಿಂತ 'ಇಂಪ್ರೆಸ್‌' ಮಾಡುವುದಕ್ಕೆ ಭಾರತದಲ್ಲಿ ಹೆಚ್ಚು ಬಳಕೆಯಾಗುವ ಭಾಷೆ ಇಂಗ್ಲಿಷ್
-ಟ್ರೂ ಡ್ಯೂಡ್

...

ಡಾ. ಸಿಂಗ್ ಅವರ ಹಿರಿಯ ಮಗಳು   Apr 17, 2014

ಡಾ. ಮನಮೋಹನ್ ಸಿಂಗ್ ಅವರ ಹಿರಿಯ ಮಗಳು, ಸಂಜಯ ಬಾರು ಅವರ ಪುಸ್ತಕವನ್ನು 'ನಂಬಿಕೆದ್ರೋಹ' ಎನ್ನುತ್ತಿದ್ದಾರೆ. ಹಾಗಿದ್ದರೆ ಬಾರು ಬರೆದದ್ದು ನಿಜವೆಂದು ಒಪ್ಪಿಕೊಂಡಂತಾಯಿತಲ್ಲವೇ?
-ದಿ ಡಾಕ್ಟರ್<...

ಹೃದಯಕ್ಕಾಗಿ ನಡೆಯುತ್ತಿರುವ ಸಮರ   Apr 16, 2014

ಇದು ಭಾರತದ ಹೃದಯಕ್ಕಾಗಿ ನಡೆಯುತ್ತಿರುವ ಸಮರ ಅಂತಾರೆ ಪ್ರಿಯಾಂಕಾ ಗಾಂಧಿ. ಆದರೆ ಅವರ ಗಂಡನಿಗೆ ಬೇಕಿರುವುದು ಭೂಮಿ ಮಾತ್ರ.
-ವಿನೋದ್ ಶರ್ಮ

...

ಪ್ರಿಯಾಂಕಾ ಮೋದಿ ವಿರುದ್ಧ ಸ್ಪರ್ಧಿಸಬೇಕು   Apr 15, 2014

ಪ್ರಿಯಾಂಕಾ ಗಾಂಧಿ ವಾರಾಣಸಿಯಲ್ಲಿ ಮೋದಿ ವಿರುದ್ಧ ಸ್ಪರ್ಧಿಸಬೇಕು ಎಂದುಕೊಂಡಿದ್ದರಂತೆ. ಅದಾಗಲೇ ಕಾಂಗ್ರೆಸ್ ವತಿಯಿಂದ ಇಬ್ಬರು ಅಭ್ಯರ್ಥಿಗಳು ನಿಂತಿದ್ದಾರೆ ಅಂತ ಯಾರೋ ನೆನಪಿಸಿದರಂತೆ!

ನೆಹರು ಸಹ ರೈಲು ತರುವುದಾಗಿ ಹೇಳಿದ್ದರು!   Apr 14, 2014

ಅಮೇಠಿಯಲ್ಲಿ  ಸ್ಮೃತಿ ಇರಾನಿ ಹೇಳಿದರು- ಇಂದಿರಾ ಕಾಲದಿಂದಲೂ ಇಲ್ಲಿಗೆ ರೈಲು ಸ್ಟೇಷನ್ ಕೊಡುವುದಾಗಿ ಗಾಂಧಿಗಳು ಹೇಳಿಕೊಂಡೇ ಬಂದಿದ್ದಾರೆ. ಭಾಷಣ ಕೇಳುತ್ತಿದ್ದ ಹಿರಿ ಮನುಷ್ಯನೊಬ್ಬ ಗೊಣಗಿಕೊಂಡ- ನೀವು ತಪ್ಪಾಗಿ ಹೇಳುತ್ತಿದ್ದೀರಿ. ನೆಹರು...

ಹುಡುಗರು ಮಿಸ್ಟೇಕ್ ಮಾಡ್ತಾರೆ.   Apr 12, 2014

ಹುಡುಗರು ಮಿಸ್ಟೇಕ್ ಮಾಡ್ತಾರೆ. ಹಾಗಂತ ರೇಪ್ ಮಾಡಿದ್ದಕ್ಕೆ ಗಲ್ಲಿಗೇರಿಸುವುದು ಸರಿಯಲ್ಲ ಅಂತಾರೆ ಮುಲಾಯಂ. ಮುಲಾಯಂ ಸಿಂಗ್ ಅವರೇ, ನಿಮ್ಮ ಅಪ್ಪ- ಅಮ್ಮ ಬಹಳ ದೊಡ್ಡ ಮಿಸ್ಟೇಕ್ ಮಾಡಿಬಿಟ್ಟಿದ್ದಾರೆ!
-ಸರ್ ರವೀಂದ್ರ ಜಡೇಜ...

ಟಿ.ವಿ. ಸದ್ದನ್ನು 15ಕ್ಕೆ ಇಳಿಸಿದರೂ   Apr 11, 2014

ಟಿ.ವಿ. ಸದ್ದನ್ನು 15ಕ್ಕೆ ಇಳಿಸಿದರೂ, ಅರ್ನಬ್ ಗೋಸ್ವಾಮಿ 20ರ ವಾಲ್ಯೂಮ್‌ನಲ್ಲಿ ಮಾತನಾಡಬಲ್ಲರು.
-ಸ್ಟ್ರೇಂಜ್ಲಿ ಸ್ಟ್ರೇಂಜ್

...

ಆಪ್, ಕಾಂಗ್ರೆಸ್‌ನ ಬಿ ಟೀಮ್ ಅಲ್ಲ   Apr 10, 2014

ಆಪ್, ಕಾಂಗ್ರೆಸ್‌ನ ಬಿ ಟೀಮ್ ಅಲ್ಲ ಅಂತ ಹೇಳಿದ್ದ್ಯಾರು? ಹೋದಲ್ಲೆಲ್ಲ ಕೇಜ್ರಿವಾಲ್ ಕೆನ್ನೆಯ ಮೇಲೆ ಕಾಂಗ್ರೆಸ್ ಗುರುತೇ ಬೀಳುತ್ತಿದೆ!
-ಸರ್ ರವೀಂದ್ರ ಜಡೇಜ

...

ಜನ ಸಾಮಾನ್ಯರ ಕ್ರಾಂತಿ   Apr 09, 2014

ಜನರು ಬೆಂಬಲಿಸಿದಾಗ ಇದು ಜನ ಸಾಮಾನ್ಯರ ಕ್ರಾಂತಿ ಎಂದಿತು ಆಪ್. ಈಗ ಅದರ ವಿರುದ್ಧದ ಜನಾಕ್ರೋಶವನ್ನು ಮಾತ್ರ ಸಂಚು ಎನ್ನುತ್ತಿರುವುದೇಕೆ?
...

ಕಾಂಗ್ರೆಸ್ಸೇತರ ಪಕ್ಷಗಳು ತಮ್ಮ ಪ್ರಣಾಳಿಕೆಯಲ್ಲಿ...   Apr 08, 2014

ಕಾಂಗ್ರೆಸ್ಸೇತರ ಪಕ್ಷಗಳು ತಮ್ಮ ಪ್ರಣಾಳಿಕೆಯಲ್ಲಿ ಆದ್ಯತೆ ಮೇರೆಗೆ ಕೊಡಬಹುದಾದ ಭರವಸೆ ಎಂದರೆ- ನಾವು ಮಾತನಾಡುವ ವ್ಯಕ್ತಿಯನ್ನೇ ಪ್ರಧಾನಿಯನ್ನಾಗಿ ಮಾಡುತ್ತೇವೆ ಎಂಬುದು.

ಫಿಲ್ಮ್ ಚಾನೆಲ್‌ಗಳೆಲ್ಲ ಕಿರಣ್ ಖೇರ್ ಅವರ ಹಿಂದೆ ಬಿದ್ದಿವೆ...   Apr 07, 2014

ಫಿಲ್ಮ್ ಚಾನೆಲ್‌ಗಳೆಲ್ಲ ಕಿರಣ್ ಖೇರ್ ಅವರ ಹಿಂದೆ ಬಿದ್ದಿವೆ. ಎಂಟಿವಿ ಥರದವರೆಲ್ಲ ಗುಲ್ ಪನಾಗ್ ಅವರನ್ನು ತೋರಿಸುತ್ತಿದ್ದಾರೆ. ಚಂಡೀಗಢದ ಇನ್ನೊಬ್ಬ ಅಭ್ಯರ್ಥಿ ಪವನ್ ಬನ್ಸಾಲ್ ಅವರನ್ನು ದೂರದರ್ಶನದವರೇ...

ಎಲ್ಲರನ್ನೂ ಖುಷಿಯಾಗಿಡುವುದು ಏಕ್ತಾ ಕಪೂರ್ಗೆ ಚೆನ್ನಾಗಿ ...   Apr 05, 2014

ಎಲ್ಲರನ್ನೂ ಖುಷಿಯಾಗಿಡುವುದು ಏಕ್ತಾ ಕಪೂರ್ಗೆ ಚೆನ್ನಾಗಿ ತಿಳಿದಿದೆ. ಅತ್ತೆ-ಸೊಸೆ ಧಾರಾವಾಹಿಗಳ ಮೂಲಕ ಹೆಂಗಸರನ್ನೂ, ರಾಗಿಣಿ ಎಮ್ಎಮ್ಎಸ್ನಲ್ಲಿ ಸನ್ನಿ ಲಿಯೋನ್ರನ್ನು ಹಾಕಿಕೊಳ್ಳುವ ಮೂಲಕ ಗಂಡಸರನ್ನೂ ರಂಜಿಸಿದ್ದಾರೆ.
-...

ಮಿಸ್ತ್ರಿಯವರನ್ನು ರಾಹುಲ್ ಗಾಂಧಿಯ 'ಪೋಸ್ಟರ್ ಬಾಯ್‌' ...   Apr 04, 2014

ಮಿಸ್ತ್ರಿಯವರನ್ನು ರಾಹುಲ್ ಗಾಂಧಿಯ 'ಪೋಸ್ಟರ್ ಬಾಯ್‌' ಎನ್ನಲಾಗುತ್ತಿತ್ತು. ಪೋಸ್ಟರ್ ಪ್ರಕರಣದ ಮೂಲಕ ಅವರದನ್ನು ನಿಜವಾಗಿಸಿದ್ದಾರೆ
- ವಿಜಯ್

...

2009: ವರುಣ್ ಗಾಂಧಿಯ ದ್ವೇಷ ಭಾಷಣ ಬಿಜೆಪಿಯನ್ನು ಮುಜುಗರಕ್ಕೆ...   Apr 03, 2014

2009: ವರುಣ್ ಗಾಂಧಿಯ ದ್ವೇಷ ಭಾಷಣ ಬಿಜೆಪಿಯನ್ನು ಮುಜುಗರಕ್ಕೆ ಸಿಲುಕಿಸಿತ್ತು.
2014: ವರುಣ್ ಗಾಂಧಿಯ 'ಪ್ರೇಮದ ಹೇಳಿಕೆ' ಬಿಜೆಪಿಯನ್ನು ಮುಜುಗರಕ್ಕೆ ಸಿಲುಕಿಸಿದೆ.
-ರಾಹುಲ್ ರ...

ಅಮೇಠಿಗೆ ಅಭಿನಯ ಚತುರರು ಬೇಕಿಲ್ಲ ಎಂದಿದ್ದಾರೆ...   Apr 02, 2014

ಅಮೇಠಿಗೆ ಅಭಿನಯ ಚತುರರು ಬೇಕಿಲ್ಲ ಎಂದಿದ್ದಾರೆ ಕುಮಾರ್ ವಿಶ್ವಾಸ್. ಆದರೆ ಜೋಕರ್ಗಳು ಬೇಕೆಂದು ಅರ್ಥವೇ?
-ಪ್ರವೀಣ್ ಮಂಚಲ್

...

ಸತ್ಯವೇನೆಂದರೆ, ನಮ್ಮ ಜೀವನಕ್ಕೂ...   Mar 20, 2014

ಸತ್ಯವೇನೆಂದರೆ, ನಮ್ಮ ಜೀವನಕ್ಕೂ ಎಮ್‌ಎಚ್-370 ವಿಮಾನಕ್ಕೂ ಹೆಚ್ಚು ವ್ಯತ್ಯಾಸವಿಲ್ಲ. ಯಾವ ಕ್ಷಣದಲ್ಲಿ ಏನಾಗಲಿದೆಯೋ ಯಾರೊಬ್ಬರಿಗೂ ತಿಳಿಯದು.
-ರಾಮ್‌ಗೋಪಾಲ್ ವರ್ಮ

...

ಸಿನೆಮಾ ನೋಡುವುದನ್ನು ಕಡಿಮೆ ಮಾಡಿ...   Mar 19, 2014

ಸಿನೆಮಾ ನೋಡುವುದನ್ನು ಕಡಿಮೆ ಮಾಡಿ, ಓದಿನತ್ತ ಹೆಚ್ಚು ಗಮನ ಕೊಡಬೇಕೆಂದರೆ, "ಸಬ್‌ಟೈಟಲ್ಸ್‌" ಆನ್ ಮಾಡಬಹುದು!
- ಬಿಗಡಾ ಬಚ್ಚಾ

...

ನಿಯಮಗಳನ್ನಿಟ್ಟು ಆಡಿದರೆ ಅದು...   Mar 18, 2014

ನಿಯಮಗಳನ್ನಿಟ್ಟು ಆಡಿದರೆ ಅದು ಹೋಳಿಹಬ್ಬ ಎನ್ನಿಸಿಕೊಳ್ಳುವುದಿಲ್ಲ.
-  ಡೊನಾಲ್ಡ್ ಡಕ್

...

ನಾನು ನಾಳೆ ಮಾಧ್ಯಮದವರನ್ನು ಕರೆದುಕೊಂಡು ಅಮೆರಿಕ...   Mar 17, 2014

ನಾನು ನಾಳೆ ಮಾಧ್ಯಮದವರನ್ನು ಕರೆದುಕೊಂಡು ಅಮೆರಿಕ ಅಧ್ಯಕ್ಷ ಒಬಾಮಾರನ್ನು, ಅವರ ಅನುಮತಿ ಪಡೆಯದೆಯೇ ಭೇಟಿಯಾಗಲು ಹೋಗುತ್ತೇನೆ. ಭೇಟಿಯಾದರೆಂದರೆ ಸರಿ, ಇಲ್ಲವೆಂದರೆ ಒಬಾಮಾ ಭ್ರಷ್ಟ ಮತ್ತು  ನನ್ನನ್ನು ಕಂಡರೆ ಹೆದರುತ್ತಾರೆ ಎಂದು...

ಕೇಜ್ರಿವಾಲ್ ಭಾರತವನ್ನು ಏನಾಗಿಸುವುದಕ್ಕೆ..   Mar 15, 2014

ಕೇಜ್ರಿವಾಲ್ ಭಾರತವನ್ನು ಏನಾಗಿಸುವುದಕ್ಕೆ ಇಚ್ಛಿಸಿದ್ದಾರೆ? ಆಪ್ ಎಂಬ ಲೇಬಲ್ ಇಲ್ಲದಿದ್ದರೆ ಅವರಿಗೆ ಎಲ್ಲವೂ ತಪ್ಪಾಗಿಯೇ ಕಾಣುತ್ತದೆಯೇ?
-ಭಾನು

...

ಆಪ್‌ನವರು ಚುನಾವಣೆಯ ಮಾಡೆಲ್ ಕೋಡ್ ಪರಿಕಲ್ಪನೆಯನ್ನು...   Mar 14, 2014

ಆಪ್‌ನವರು ಚುನಾವಣೆಯ ಮಾಡೆಲ್ ಕೋಡ್ ಪರಿಕಲ್ಪನೆಯನ್ನು ತಪ್ಪಾಗಿ ಅರ್ಥಮಾಡಿಕೊಂಡಂತಿದೆ. ಹೀಗಾಗಿ ಮಾಡೆಲ್ ಆಗಿರುವ ಗುಲ್ ಪನಾಗ್‌ಗೆ ಟಿಕೆಟ್ ಕೊಟ್ಟಿದ್ದಾರೆ.


-ಮೀಡಿಯಾ ಕ್ರೂಕ್ಸ್

...

ಬಡವನ ತಾಟಿನಲ್ಲಿ ಪಲಾವ್ ಕಾಣಿಸುತ್ತಿದೆಯೇ..   Mar 13, 2014

ಬಡವನ ತಾಟಿನಲ್ಲಿ ಪಲಾವ್ ಕಾಣಿಸುತ್ತಿದೆಯೇ? ಅದರರ್ಥ ಚುನಾವಣೆ ಘೋಷಣೆಯಾಗಿದೆ ಅಂತ!
-ಮಸಾಲಾಟ್ವೀಕ್ಸ್

...

ಶೀಲಾ ದೀಕ್ಷಿತ್ ಅವರು ಕೇರಳದ ರಾಜ್ಯಪಾಲರಾಗಿದ್ದಾರೆ...   Mar 12, 2014

ಶೀಲಾ ದೀಕ್ಷಿತ್ ಅವರು ಕೇರಳದ ರಾಜ್ಯಪಾಲರಾಗಿದ್ದಾರೆ. ಒಂದೊಮ್ಮೆ ಕೇಜ್ರಿವಾಲ್ ಅಲ್ಲಿಗೂ ಹೋದರೆ ದೀಕ್ಷಿತರು ಮಾಲ್ಡೀವ್ಸ್‌ನ...

ಕೇಜ್ರಿವಾಲ್ ಅವರ ಮಕ್ಕಳು..   Mar 11, 2014

ಕೇಜ್ರಿವಾಲ್ ಅವರ ಮಕ್ಕಳು ಪರೀಕ್ಷೆ ಸಮಯದಲ್ಲಿ ಎಲ್ಲ ಪ್ರಶ್ನೆಗಳಿಗೂ ಮೋದಿ ಹೆಸರನ್ನೇ ಬರೆದುಬಿಡುತ್ತಾರೇನೋ?
- ಭಕ್ ಸಾಲಾ

...

ಗಬ್ಬರ್ ಸಿಂಗ್ ಹಾಗೂ ಹೃದಯತಜ್ಞ   Mar 10, 2014

ಗಬ್ಬರ್ ಸಿಂಗ್ ಹಾಗೂ ಹೃದಯತಜ್ಞ ಇವರಿಬ್ಬರ ನಡುವಿನ ಸಾಮ್ಯತೆ ಎಂದರೆ, ಇಬ್ಬರೂ 'ನೀನು ಉಪ್ಪು ತಿಂದಿದೀಯಲ್ಲ, ಈಗ ಗೋಲಿ ತಿನ್ನು' ಅಂತಾರೆ.
- ಮಸಾಲಾಟ್ವೀಕ್ಸ್

...

ಗುಜರಾತ್‌ನಲ್ಲಿ ಅನಿಯಂತ್ರಿತ ವಿದ್ಯುತ್ ಇರುವುದು...   Mar 08, 2014

ಗುಜರಾತ್‌ನಲ್ಲಿ ಅನಿಯಂತ್ರಿತ ವಿದ್ಯುತ್ ಇರುವುದು ಸತ್ಯವೇ ಅಂತ ನೋಡುವುದಕ್ಕೆ ಕೇಜ್ರಿವಾಲ್ ಕರೆಂಟ್ ಕಂಬ ಹತ್ತಿ ಲೈನ್ ಮುಟ್ಟದಿದ್ದರೆ ಸಾಕು!


-ರಾಧಾ ರಾಜು

...

ಆಪ್ ನಾಯಕರು ಗದ್ದಲವೆಬ್ಬಿಸಿ   Mar 07, 2014

ಆಪ್ ನಾಯಕರು ಗದ್ದಲವೆಬ್ಬಿಸಿ, ಕೊನೆಗೆ ಗಾಂಧಿ ತತ್ವದ ಬಗ್ಗೆ ಮಾತನಾಡುತ್ತಾರೆ. ಹೇ ರಾಮ್!
-ಅನ್‌ಲಕ್ಕಿ ಗಯ್    

...

ಸುದ್ದಿವಾಹಿನಿಗಳಿಗೂ ಹೆಂಡತಿಗೂ ಇರುವ ಸಾಮ್ಯವೆಂದರೆ...   Mar 06, 2014

ಸುದ್ದಿವಾಹಿನಿಗಳಿಗೂ ಹೆಂಡತಿಗೂ ಇರುವ ಸಾಮ್ಯವೆಂದರೆ- ಹೇಳಿದ್ದನ್ನೇ ನೂರು ಬಾರಿ ಹೇಳದಿದ್ದರೆ ಇಬ್ಬರಿಗೂ ಸಮಾಧಾನವಾಗುವುದಿಲ್ಲ.


-ಬಾಲಿವುಡ್ ಗರ್ಲ್...

ಭವಿಷ್ಯದಲ್ಲಿ ಸಂಜಯ್ ದತ್ ನೆನಪಿನಲ್ಲಿ ಕಾಲೊನಿ...   Mar 05, 2014

ಭವಿಷ್ಯದಲ್ಲಿ ಸಂಜಯ್ ದತ್ ನೆನಪಿನಲ್ಲಿ ಕಾಲೊನಿ ಒಂದನ್ನು ನಿರ್ಮಿಸಿ ಅದಕ್ಕೆ 'ಪೆರೋಲ್ ಭಾಗ್‌' ಅಂತ ಹೆಸರಿಡಬಹುದು.


-ಬ್ಯಾಡ್ ಡಾಕ್ಟರ್

...

ರಾಖಿ ಸಾವಂತ್‌ಳನ್ನು ಪಕ್ಷಕ್ಕೆ..   Mar 04, 2014

ರಾಖಿ ಸಾವಂತ್‌ಳನ್ನು ಪಕ್ಷಕ್ಕೆ ಸೇರಿಸಿಕೊಂಡಿದ್ದೇ ಆದರೆ ಅದು ಬಿಜೆಪಿಯ ಮಾಸ್ಟರ್‌ಸ್ಟ್ರೋಕ್ ಆಗುತ್ತದೆ. ದಿಗ್ವಿಜಯ್ ಸಿಂಗ್‌ರಂಥವರನ್ನು ಸಂಭಾಳಿಸುವ ಹೊಣೆಯನ್ನು ಆಕೆಗೇ ಬಿಡಬಹುದು.
-ಟ...

    Next