Advertisement
ಕನ್ನಡಪ್ರಭ >> ವಿಷಯ

Union Government

SC extends Aadhaar linkage deadline for welfare schemes, bank accounts and mobile services to March 31

ಯೋಜನೆಗಳಿಗೆ ಮತ್ತು ಸೇವೆಗಳಿಗೆ ಆಧಾರ್ ಜೋಡಣೆಗೆ ಮಾರ್ಚ್ 31 ಅಂತಿಮ ಗಡುವು: ಸುಪ್ರೀಂ ಆದೇಶ  Dec 15, 2017

ನಿರೀಕ್ಷೆಯಂತೆಯೇ ಕೇಂದ್ರ ಸರ್ಕಾರದ ವಾದಕ್ಕೆ ಮನ್ನಣೆ ನೀಡಿರುವ ಸರ್ವೋಚ್ಛ ನ್ಯಾಯಾಲಯ ಆಧಾರ್ ಕಾರ್ಡ್ ಜೋಡಣೆಗೆ ಮಾರ್ಚ್ 31ರ ಅಂತಿಮ ಗಡುವು ನೀಡಿ ತನ್ನ ಮಧ್ಯಂತರ ಆದೇಶ ಹೊರಡಿಸಿದೆ.

Audit Report flags Water ministry's Rs 4,000 crore spending for not taking prior approval from the Parliament

ಸಂಸತ್ ಅನುಮೋದನೆ ಇಲ್ಲದೆಯೆ ಜಲ ಸಂಪನ್ಮೂಲ ಸಚಿವಾಲಯದಿಂದ 4 ಸಾವಿರ ಕೋಟಿ ರು. ನಿಧಿ ಬಿಡುಗಡೆ!  Nov 30, 2017

ಸಂಸತ್ ಗಮನಕ್ಕೆ ತಾರದೇ ಸಂಸತ್ ಅನುಮೋದನೆ ಪಡೆಯದೇ ಕೇಂದ್ರ ಸರ್ಕಾರ ಬರೊಬ್ಬರಿ 4 ಸಾವಿರ ಕೋಟಿ ರು.ಗಳ ನಿಧಿಯನ್ನು ಬಿಡುಗಡೆ ಮಾಡಿರುವ ವಿಚಾರ ಇದೀಗ ಬಹಿರಂಗಗೊಂಡಿದೆ.

PM Modi govt's new mission - to link 1 billion UIDs with 1 billion bank A/Cs with 1 billion mobiles

ಮೋದಿ ಸರ್ಕಾರದ ಹೊಸ ಟಾರ್ಗೆಟ್ 1+1+1 ಯೋಜನೆ!  Nov 18, 2017

ಆಧಾರ್ ಸಂಖ್ಯೆಗೆ ಮೊಬೈಲ್ ಸಂಖ್ಯೆ ಹಾಗೂ ಬ್ಯಾಂಕ್ ಖಾತೆಗಳನ್ನು ಜೋಡಿಸುವ ಕೇಂದ್ರ ಸರ್ಕಾರದ ನಿರ್ಧಾರಕ್ಕೆ ಪರ-ವಿರೋಧ ನಿಲುವುಗಳು ವ್ಯಕ್ತವಾಗುತ್ತಿರುವಂತೆಯೇ, ಕೇಂದ್ರ ಸರ್ಕಾರ ಹೊಸ ಮೂರು ಬಿಲಿಯನ್ ಯೋಜನೆಯೊಂದನ್ನು ಹಾಕಿಕೊಂಡಿದೆ.

MGNREGA wages blocked in 20 states since September

ಸೆಪ್ಟೆಂಬರ್ ತಿಂಗಳಿನಿಂದ 20 ರಾಜ್ಯಗಳಲ್ಲಿ ಮನ್ರೇಗಾ ವೇತನ ಬಿಡುಗಡೆಯಾಗಿಲ್ಲ!  Nov 07, 2017

2017-18ನೇ ಸಾಲಿನಲ್ಲಿ ಕೇಂದ್ರ ಸರ್ಕಾರದ ಉದ್ದೇಶಿತ ಯೋಜನೆ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಗೆ ಅತೀ ಹೆಚ್ಚು ನಿಧಿ ಬಿಡುಗಡೆಯಾದ ಹೊರತಾಗಿಯೂ ಕಳೆದ ಸೆಪ್ಟೆಂಬರ್ ನಿಂದ ಯೋಜನೆಯ ಫಲಾನುಭವಿಗಳಿಗೆ ವೇತನ ಬಿಡುಗಡೆಯಾಗಿಲ್ಲ ಎಂಬ ಅಂಶ ಬೆಳಕಿಗೆ ಬಂದಿದೆ.

Shell companies deposited Rs 17,000 cr after demonetisation

ನೋಟು ನಿಷೇಧ ಬಳಿಕ 17 ಸಾವಿರ ಕೋಟಿ ಹಣ ಜಮೆ ಮಾಡಿದ ಶೆಲ್ ಕಂಪನಿಗಳು!  Nov 05, 2017

ನೋಟು ನಿಷೇಧ ಬಳಿಕ ಬರೊಬ್ಬರಿ 17 ಸಾವಿರ ಕೋಟಿ ರು. ಹಣ 'ನಾಮ್ ಕೇ ವಾಸ್ತೇ' (ಹೆಸರಿಗಷ್ಟೇ ಇರುವ ಕಂಪನಿ) ಕಂಪನಿಗಳಿಂದ ಬ್ಯಾಂಕ್ ಖಾತೆಗಳಿಗೆ ಠೇವಣಿಯಾಗಿದೆ ಎಂದು ಕೇಂದ್ರ ಸರ್ಕಾರದ ದತ್ತಾಂಶಗಳು ಹೇಳುತ್ತಿವೆ.

You Won't Have To Visit Retailers To Link Aadhaar With SIM: UIDAI

ಮೊಬೈಲ್ ಸಂಖ್ಯೆಗೆ ಆಧಾರ್ ಜೋಡಣೆಗಾಗಿ ಮೊಬೈಲ್ ಅಂಗಡಿಗೆ ತೆರಳುವ ಅಗತ್ಯವಿಲ್ಲ: ಯುಐಡಿಎಐ  Nov 03, 2017

ಮೊಬೈಲ್ ಸಂಖ್ಯೆಗೆ ಆಧಾರ್ ಜೋಡಣೆ ಕಡ್ಡಾಯ ಮಾಡಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದ ಬೆನ್ನಲ್ಲೇ ಆಧಾರ್ ಸಂಖ್ಯೆ ವಿತರಣಾ ಸಂಸ್ಥೆ ಯುಐಡಿಎಐ ಮೊಬೈಲ್ ಸಂಖ್ಯೆದಾರರಿಗೆ ಕೊಂಚ ರಿಲೀಫ್ ನೀಡಿದೆ.

Aadhaar-Mobile SIM linking should be done by Feb 6: Government

ಫೆಬ್ರವರಿ 6ರೊಳಗೆ ಮೊಬೈಲ್ ಸಂಖ್ಯೆಗೆ ಆಧಾರ್ ಲಿಂಕ್ ಕಡ್ಡಾಯ: ಕೇಂದ್ರ ಸರ್ಕಾರ  Nov 03, 2017

ಮೊಬೈಲ್ ಸಂಖ್ಯೆ ಆಧಾರ್ ಕಡ್ಡಾಯಗೊಳಿಸಿರುವ ಕೇಂದ್ರ ಸರ್ಕಾರದ ನಿರ್ಧಾರಕ್ಕೆ ಪರ ವಿರೋಧ ಅಭಿಪ್ರಾಯಗಳು ವ್ಯಕ್ತವಾಗುತ್ತಿರುವ ಬೆನ್ನಲ್ಲೇ ಎಲ್ಲ ಮೊಬೈಲ್ ಸಂಖ್ಯೆಗಳಿಗೂ ಫೆಬ್ರವರಿ 6ರೊಳಗೆ ಆಧಾರ್ ಸಂಖ್ಯೆ ಜೋಡಣೆ ಮಾಡಬೇಕು ಎಂದು ಕೇಂದ್ರ ಸರ್ಕಾರ ಗಡುವು ನೀಡಿದೆ.

New toll policy soon: Pay only for the stretch of road You used

ರಾಷ್ಟ್ರೀಯ ಹೆದ್ದಾರಿಯಲ್ಲಿ ಇನ್ನು ದೂರ ಹೋದಷ್ಟು ಮಾತ್ರ ಟೋಲ್ ಶುಲ್ಕ!  Oct 28, 2017

ರಾಷ್ಟ್ರೀಯ ಹೆದ್ದಾರಿಗಳ ಟೋಲ್ ಶುಲ್ಕ ಪಾವತಿ ವ್ಯವಸ್ಥೆಯಲ್ಲಿ ಕೇಂದ್ರ ಸರ್ಕಾರ ಮಹತ್ವದ ಬದಲಾವಣೆ ತರಲು ನಿರ್ಧರಿಸಿದ್ದು, ಇನ್ನು ಮುಂದೆ ವಾಹನ ಸವಾರರು ತಾವು ಸಾಗುವ ದೂರಕ್ಕೆ ಮಾತ್ರ ಟೋಲ್ ಶುಲ್ಕ ಪಾವತಿ ಮಾಡಿದರೆ ಸಾಕು..

If radicalisation picks up, will be like Syria says Kashmir interlocutor Dineshwar Sharma

ಜಮ್ಮು-ಕಾಶ್ಮೀರ ಮತ್ತೊಂದು ಸಿರಿಯಾ, ಲಿಬಿಯಾ ಆಗುವುದನ್ನು ತಪ್ಪಿಸಬೇಕಿದೆ: ದಿನೇಶ್ವರ್‌ ಶರ್ಮಾ  Oct 28, 2017

ಜಮ್ಮು ಮತ್ತು ಕಾಶ್ಮೀರ ಮತ್ತೊಂದು ಸಿರಿಯಾ ಆಗುವ ಅಪಾಯವಿದ್ದು, ಇದನ್ನು ತಪ್ಪಿಸಬೇಕಿದೆ ಎಂದು ಜಮ್ಮು ಮತ್ತು ಕಾಶ್ಮೀರದಲ್ಲಿ ಸಂಧಾನ ಮಾತುಕತೆಯ ಮಾರ್ಗವನ್ನು ಅನ್ವೇಷಿಸಲು ನೇಮಕಗೊಂಡಿರುವ ನೂತನ ಮದ್ಯವರ್ತಿ ದಿನೇಶ್ವರ್‌ ಶರ್ಮಾ ಹೇಳಿದ್ದಾರೆ.

Hindustan is country of Hindus but doesn't exclude others: RSS chief Mohan Bhagwat

ಭಾರತ ಹಿಂದೂ ರಾಷ್ಟ್ರ, ಆದರೆ ಅನ್ಯರು ಇಲ್ಲಿ ಇರಬಾರದು ಎಂದೇನೂ ಇಲ್ಲ: ಮೋಹನ್ ಭಾಗ್ವತ್  Oct 28, 2017

ಹಿಂದೂಸ್ತಾನ ಹಿಂದೂಗಳ ರಾಷ್ಟ್ರವಾಗಿದ್ದರೂ ಭಾರತದಲ್ಲಿ ಅನ್ಯರು ಇರಬಾರದು ಎಂದೇನೂ ಇಲ್ಲ ಎಂದು ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗ್ವತ್ ಶನಿವಾರ ಹೇಳಿದ್ದಾರೆ.

Page 1 of 3 (Total: 30 Records)

    

GoTo... Page


Advertisement
Advertisement