Advertisement
ಕನ್ನಡಪ್ರಭ >> ವಿಷಯ

Virender Sehwag

Virender Sehwag, Virat Kohli

ಕ್ರಿಕೆಟ್ ದಿಗ್ಗಜ ಸಚಿನ್‌ರ ಈ ಒಂದು ದಾಖಲೆ ಮುರಿಯುವುದು ಕೊಹ್ಲಿಗೆ ಕಷ್ಟ, ಸೆಹ್ವಾಗ್ ಹೇಳಿದ ಆ ದಾಖಲೆ ಯಾವುದು?  Nov 11, 2018

ಕ್ರಿಕೆಟ್ ದಿಗ್ಗಜ, ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಮಾಡಿರುವ ದಾಖಲೆಗಳನ್ನು ಒಂದೊಂದೆ ಮುರಿಯುತ್ತಿರುವ ಟೀಂ ಇಂಡಿಯಾದ ನಾಯಕ ವಿರಾಟ್...

Virender Sehwag, Preity Zinta

ಸೆಹ್ವಾಗ್ ಪಂಜಾಬ್ ಮೆಂಟರ್ ಸ್ಥಾನಕ್ಕೆ ಕುತ್ತು: ಪ್ರೀತಿ ಕೋಪಕ್ಕೆ ಬಲಿಯಾದ್ರಾ ಸೆಹ್ವಾಗ್? ಪ್ರೀತಿ ನಡೆಗೆ ಆಕ್ರೋಶ!  Nov 04, 2018

ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್) ಫ್ರಾಂಚೈಸಿ ತಂಡ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಮೆಂಟರ್ ಸ್ಥಾನದಿಂದ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ವೀರೇಂದ್ರ...

Casual photo

ವಿರೇಂದ್ರ ಸೆಹ್ವಾಗ್ ಹುಟ್ಟುಹಬ್ಬ: ಆಧುನಿಕ ಕಾಲದ ವಿವಿಯನ್ ರಿಚರ್ಡ್ಸ್ ಎಂದು ಕರೆದ ಹರ್ಭಜನ್ ಸಿಂಗ್  Oct 20, 2018

ಮುಲ್ತಾನ್ ಸುಲ್ತಾನ್, ಟೀಂ ಇಂಡಿಯಾ ಮಾಜಿ ಆಟಗಾರ ವಿರೇಂದ್ರ ಸೆಹ್ವಾಗ್ ಗೆ 40 ನೇ ಹುಟ್ಟುಹಬ್ಬದ ಸಂಭ್ರಮ. ಇದರ ಪ್ರಯುಕ್ತ ಮಾಜಿ ಹಾಗೂ ಹಾಲಿ ಆಟಗಾರರಿಂದ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.

Prithvi Shaw-Virender Sehwag

ಪೃಥ್ವಿ ಶಾ ಸ್ಫೋಟಕ ಬ್ಯಾಟಿಂಗ್ ವೀರೇಂದ್ರ ಸೆಹ್ವಾಗರನ್ನು ನೆನಪಿಸಿತು: ಸುರೇಶ್ ರೈನಾ  Oct 04, 2018

ಯುವ ಕ್ರಿಕೆಟಿಗ ಪೃಥ್ವಿ ಶಾ ಸ್ಫೋಟಕ ಬ್ಯಾಟಿಂಗ್ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ರನ್ನು ನೆನಪಿಸಿತು ಎಂದು ಕ್ರಿಕೆಟಿಗ ಸುರೇಶ್ ರೈನಾ ಹೇಳಿದ್ದಾರೆ.

Virender Sehwag

ಕ್ರಿಕೆಟ್ ದಿಗ್ಗಜ ಸೆಹ್ವಾಗ್ ಹೆದರಿ, ಹೆದರಿಸಿದ್ದು ಯಾವ ಸ್ಟಾರ್ ಕ್ರಿಕೆಟಿಗರನ್ನು ಗೊತ್ತ?  Oct 02, 2018

ಮಾಜಿ ಟೀಂ ಇಂಡಿಯಾ ಸ್ಫೋಟಕ ಬ್ಯಾಟ್ಸ್ ಮನ್ ವೀರೇಂದ್ರ ಸೆಹ್ವಾಗ್ ಅವರು ತಮ್ಮ ಕ್ರಿಕೆಟ್ ಜೀವಮಾನದಲ್ಲಿ ಹೆದರಿದ್ದ ಹಾಗೂ ಹೆದರಿಸಿದ್ದ ಲೆಜೆಂಡ್ ಕ್ರಿಕೆಟಿಗರ ಬಗ್ಗೆ ವಿಶೇಷ...

Identify The Husband: Virender Sehwag's Tweet Has Internet In Splits

ಪತಿ ಯಾರೆಂದು ಗುರುತಿಸಿ: ವೈರಲ್ ಆಯ್ತು ವಿರೇಂದ್ರ ಸೆಹ್ವಾಗ್ ಅಪ್ಲೋಡ್ ಮಾಡಿದ್ದ ಫೋಟೋ!  Sep 20, 2018

ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ಅಪ್ಲೋಟ್ ಮಾಡಿದ್ದ ಮಿಂಚುಳ್ಳಿ ಜೋಡಿ ಹಕ್ಕಿಗಳ ಫೋಟೋ ಇದೀಗ ವ್ಯಾಪಕ ವೈರಲ್ ಆಗುತ್ತಿದ್ದು, ಫೋಟೋ ಕುರಿತಂತೆ ಸೆಹ್ವಾಗ್ ಮಾಡಿರುವ ಹಾಸ್ಯ ಕೂಡ ವೈರಲ್ ಆಗ ತೊಡಗಿದೆ.

Gautam Gambhir-Virender Sehwag

ಗಂಭೀರ್ ಅಡ್ಡಗಾಲು; ದೆಹಲಿ ಕ್ರಿಕೆಟ್ ಕಮಿಟಿಗೆ ಸೆಹ್ವಾಗ್ ದಿಢೀರ್ ರಾಜಿನಾಮೆ!  Sep 17, 2018

ಟೀಂ ಇಂಡಿಯಾದ ಮಾಜಿ ಸ್ಫೋಟಕ ಬ್ಯಾಟ್ಸ್ ಮನ್ ವೀರೇಂದ್ರ ಸೆಹ್ವಾಗ್ ಅವರು ದೆಹಲಿ ಕ್ರಿಕೆಟ್ ಸಮಿತಿ ಸದಸ್ಯತ್ವಕ್ಕೆ ದಿಢೀರ್ ರಾಜಿನಾಮೆ ನೀಡಿದ್ದಾರೆ...

ಟೀಂ ಇಂಡಿಯಾ-ಸೆಹ್ವಾಗ್

ಇಂಗ್ಲೆಂಡ್ ವಿರುದ್ಧ ಸೋತು ಸುಣ್ಣವಾಗಿರುವ ಟೀಂ ಇಂಡಿಯಾಗೆ ಸೆಹ್ವಾಗ್ ಕೊಟ್ಟ ಸಂದೇಶವೇನು ಗೊತ್ತ!  Sep 12, 2018

ಇಂಗ್ಲೆಂಡ್ ವಿರುದ್ಧ ಏಕದಿನ ಸರಣಿ ಮತ್ತು ಟೆಸ್ಟ್ ಸರಣಿ ಸೋತು ಸುಣ್ಣವಾಗಿರುವ ವಿರಾಟ್ ಕೊಹ್ಲಿ ಪಡೆಗೆ ಮಾಜಿ ಸ್ಫೋಟಕ ಬ್ಯಾಟ್ಸ್ ಮನ್ ವೀರೇಂದ್ರ ಸೆಹ್ವಾಗ್ ಪ್ರೇಕರ ಸಂದೇಶವೊಂದನ್ನು ರವಾನಿಸಿದ್ದಾರೆ...

Virender Sehwag

ಕೆಸಿಸಿ ಕಪ್: ಭದ್ರತಾ ಸಿಬ್ಬಂದಿ ಕಣ್ತಪ್ಪಿಸಿ ಸೆಹ್ವಾಗ್ ಕಾಲಿಗೆರಗಿದ ಅಭಿಮಾನಿ, ವಿಡಿಯೋ ವೈರಲ್!  Sep 12, 2018

ತಮ್ಮ ನೆಚ್ಚಿನ ಆಟಗಾರರನ್ನು ಕಂಡಾಗ ಅವರನ್ನು ಅಪ್ಪಿಕೊಳ್ಳುವುದು ಅಥವಾ ಕಾಲಿಗೆರಗುವುದು ಸಾಮಾನ್ಯ. ಅಂತೆ ಕರ್ನಾಟಕ ಚಲನಚಿತ್ರ ಕಪ್ ಟೂರ್ನಿಯಲ್ಲಿ

Virender Sehwag

ಸೆಹ್ವಾಗ್ ಅಬ್ಬರದ ಬ್ಯಾಟಿಂಗ್; ಉಪೇಂದ್ರ ವಿರುದ್ಧ ಗೆದ್ದ ಕಿಚ್ಚ ಸುದೀಪ್!  Sep 09, 2018

ಕರ್ನಾಟಕ ಚಲನಚಿತ್ರ ಕಪ್ ಟೂರ್ನಿಯ ಅಂತಿಮ ಲೀಗ್ ಪಂದ್ಯದಲ್ಲಿ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಸ್ಫೋಟಕ ಬ್ಯಾಟಿಂಗ್ ನಡೆಸಿದ್ದು ಕಿಚ್ಚ...

Independence Day 2018: Sachin Tendulkar, Virender Sehwag Post Inspirational Messages

72ನೇ ಸ್ವಾತಂತ್ರ್ಯ ದಿನಾಚರಣೆ: ಸಚಿನ್, ಸೆಹ್ವಾಗ್ ಸೇರಿ ಖ್ಯಾತನಾಮ ಕ್ರಿಕೆಟಿಗರಿಂದ ವಿಶೇಷ ಶುಭಾಶಯ  Aug 15, 2018

72ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಖ್ಯಾತನಾಮ ಕ್ರಿಕೆಟಿಗರು ದೇಶದ ಜನತೆಗೆ ಶುಭಕೋರಿದ್ದು, ಕ್ರಿಕೆಟಿಗರ ವಿಶೇಷ ಶುಭಾಶಯಗಳ ಸಂದೇಶ ಇಲ್ಲಿದೆ.

Page 1 of 1 (Total: 11 Records)

    

GoTo... Page


Advertisement
Advertisement