Advertisement
ಕನ್ನಡಪ್ರಭ >> ವಿಷಯ

Winners

PM  With Medal winners

ಏಷ್ಯನ್ ಪ್ಯಾರಾ ಗೇಮ್ಸ್ ಪದಕ ವಿಜೇತರಿಗೆ ಪ್ರಧಾನಿ ಮೋದಿಯಿಂದ ಸನ್ಮಾನ !  Oct 16, 2018

ಪ್ರಧಾನಿ ನರೇಂದ್ರ ಮೋದಿ ಅವರಿಂದು ಏಷ್ಯನ್ ಪ್ಯಾರಾ ಗೇಮ್ಸ್ ಪದಕ ವಿಜೇತರನ್ನು ಭೇಟಿ ಮಾಡಿ ಸನ್ಮಾನಿಸಿದರು.

Nobel Peace Prize  Winners

ಡೆನಿಸ್ ಮುಕ್ವೆಜ್, ನಾಡಿಯಾ ಮುರಾದ್ ಗೆ ನೊಬೆಲ್ ಶಾಂತಿ ಪ್ರಶಸ್ತಿ !  Oct 05, 2018

ಡೆನಿಸ್ ಮುಕ್ವೆಜ್ ಮತ್ತು ನಾಡಿಯಾ ಮುರಾದ್ ಗೆ 2018 ರ ವಿಶ್ವದ ಅತ್ಯುನ್ನತ ಪ್ರತಿಷ್ಠಿತ ನೊಬೆಲ್ ಶಾಂತಿ ಪ್ರಶಸ್ತಿ ಸಂದಿದೆ.

Union Home Minister Rajnath Singh felicitates Asian Games Gold Medalists in Women relay team

ಏಷ್ಯನ್ ಗೇಮ್ಸ್ ಪದಕ ವಿಜೇತರಿಗೆ ನಗದು ಬಹುಮಾನ ನೀಡಿ ಸನ್ಮಾನಿಸಿದ ಸರ್ಕಾರ !  Sep 05, 2018

ಜಕಾರ್ತ್ ನಲ್ಲಿ ಇತ್ತೀಚಿಗೆ ನಡೆದ ಏಷ್ಯನ್ ಗೇಮ್ಸ್ 2018ರ 18 ನೇ ಆವೃತ್ತಿಯಲ್ಲಿ ಪದಕ ವಿಜೇತರಿಗೆ ಕೇಂದ್ರ ಸರ್ಕಾರದ ವತಿಯಿಂದ ಇಂದು ನಗದು ಬಹುಮಾನ ಮಾಡಿ ಸನ್ಮಾನಿಸಲಾಯಿತು.

PM Modi meets Asian Games medal winners, congratulates them for top performances

ಏಷ್ಯನ್ ಗೇಮ್ಸ್ 2018: ಅಧಿಕೃತ ನಿವಾಸದಲ್ಲಿ ವಿಜೇತರೊಂದಿಗೆ ಪ್ರಧಾನಿ ಮೋದಿ ಸಂವಾದ  Sep 05, 2018

ಏಷ್ಯನ್ ಗೇಮ್ಸ್ 2018 ಕ್ರೀಡಾಕೂಟದಲ್ಲಿ ಪದಕ ಗೆದ್ದು ಸಾಧನೆ ಮಾಡಿರುವ ಕ್ರೀಡಾಪಟುಗಳೊಂದಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ತಮ್ಮ ಅಧಿಕೃತ ನಿವಾಸದಲ್ಲಿ..

CM Aravind Kejriwal

ದೆಹಲಿ: ಏಷ್ಯನ್ ಗೇಮ್ಸ್ ಪದಕ ವಿಜೇತರಿಗೆ ನಗದು ಬಹುಮಾನ ಹೆಚ್ಚಳ  Sep 04, 2018

ಜಕಾರ್ತ್ ನಲ್ಲಿ ಇತ್ತೀಚಿಗೆ ಮುಕ್ತಾಯಗೊಂಡ ಏಷ್ಯನ್ ಗೇಮ್ಸ್ ನ 18 ನೇ ಆವೃತ್ತಿಯಲ್ಲಿ ಪದಕ ಗೆದ್ದ ದೆಹಲಿಯ ಆಟಗಾರರಿಗೆ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಸರ್ಕಾರ ನಗದು ಬಹುಮಾನವನ್ನು ಹೆಚ್ಚಿಸಿದೆ.

India Yamaha Miss Diva 2018 winners

ಮಿಸ್ ಯೂನಿವರ್ಸ್ 2018: ಭಾರತ ಪ್ರತಿನಿಧಿಸಲಿರುವ ಮುಂಬೈ ಹುಡುಗಿ ನೆಹಲ್ ಚುಡಸಾಮಾ  Sep 01, 2018

2018ನೇ ಸಾಲಿನ ಯಮಾಹಾ ಫ್ಯಾಸಿನೊ ಮಿಸ್ ದಿವಾ ಮಿಸ್ ಯೂನಿವರ್ಸ್ ಆಗಿ ನೇಹಲ್ ಚುಡಾಸಾಮಾ ...

Page 1 of 1 (Total: 6 Records)

    

GoTo... Page


Advertisement
Advertisement