Advertisement
ಪ್ರೀತಿ ವಿಷ್ಯದಲ್ಲಿ ಮನಸ್ಸಿಗೆ ನೋವಾಗಿದ್ದರೆ ಈಗಲೇ ಕ್ಷಮೆ ಕೇಳಿ. ನಾಳೆ ನಾವು ಇರುತ್ತಿವೋ ಇಲ್ಲವೋ ಎಂಬುದು ಯಾವನಿಗೊತ್ತು


ಜತೆಯಾಗಿದ್ದರೆ ಮಾತ್ರ ಹಿತ, ಜತೆಯಾಗಿದ್ದರೆ ನಲಿವು...ಜತೆಯಾಗಿಯೇ ಇರೋಣ..ಬದುಕಿನುದ್ದಕ್ಕೂ...


ಬದುಕಿನ ಸಿಹಿ ಮತ್ತು ಶುಭ ಗಳಿಗೆಗಳು ಯಾವತ್ತೂ ಒಂದೇ ರೀತಿ ಆಗಿರುವುದಿಲ್ಲ.


ಪ್ರೀತಿಗಾಗಿ ಮಂಡಿಯೂರಿದವರ ಮುಂದೆ ಬದುಕು ಎದ್ದು ನಿಲ್ಲುತ್ತದೆ


ಪ್ರಾಮಾಣಿಕತೆಯೇ ಪ್ರೀತಿಯ ಜೀವಾಳ. ಅದೇ ಸಂಬಂಧವನ್ನು ಉಳಿಸುವ ಶಕ್ತಿ


ದೂರದಲ್ಲಿ ಮಿಡಿವ ಪ್ರೀತಿಗೆ ಪಿಸುಮಾತುಗಳು ಹತ್ತಿರದಿಂದ ಕೇಳಿಸುತ್ತವೆ


ಪ್ರೀತಿಯೆಂದರೆ ನಮ್ಮನ್ನು ನಾವು ಕಳೆದುಕೊಳ್ಳುವುದಲ್ಲ, ಅನುಬಂಧವನ್ನು ಗಳಿಸಿಕೊಳ್ಳುವುದು


ನಿನ್ನಲ್ಲಿ ಬೆರೆತಾಗ ನಾನು ನನ್ನನ್ನೇ ಮರೆತೆ. ನೀನಿಲ್ಲದಿರುವಾಗ ನನಗಾಗಿಯೇ ಹುಡುಕಿದೆ.