Advertisement
ವಿಡಿಯೋ ಕುರಿತು : ವಿಡಿಯೊ ಕುರಿತು: ಆಕರ್ಷಕ ಮತ್ತು ಕುತೂಹಲ ಕೆರಳಿಸುವ ಪೋಸ್ಟರ್ ಬಿಡುಗಡೆಯಾದ ನಂತರ ಇದೀಗ ಐಶ್ವರ್ಯಾ ರೈ, ಅನಿಲ್ ಕಪೂರ್ ಮತ್ತು ರಾಜ್ ಕುಮಾರ್ ರಾವ್ ನಟನೆಯ 'ಫನ್ನಿ ಖಾನ್' ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಸಿನಿಮಾಸಕ್ತರಿಗೆ ಇಷ್ಟವಾಗುವ ಲಕ್ಷಣ ಕಾಣುತ್ತಿದೆ. ಚಿತ್ರ ಆಗಸ್ಟ್ 3ಕ್ಕೆ ತೆರೆಗೆ ಬರಲಿದೆ.
ಹೊಸ ವಿಡಿಯೋಗಳು
Advertisement
Advertisement