Advertisement
ವಿಡಿಯೋ ಕುರಿತು : ಹೊಂಡಾ ಸಂಸ್ಥೆ ತನ್ನ ಸಿಬಿಆರ್ ಸರಣಿಯ ಹೊಸ ಬೈಕ್ 300ಆರ್ ಅನ್ನು ಹೊರತಂದಿದೆ. ಅತ್ಯಾಧುನಿಕ ವಿಶೇಷತೆಗಳನ್ನು ಹೊಂದಿರುವ ಈ ಬೈಕ್ ಲಿಕ್ವಿಡ್ ಕೂಲಿಂಗ್ ಸಹಿತ 286 ಸಿಸಿ, ಸಿಂಗಲ್ ಸಿಲಿಂಡರ್ ಮತ್ತು ಫೋರ್ ಸ್ಟ್ರೋಕ್ ಸಾಮರ್ಥ್ಯದ ಎಂಜಿನ್ ಹೊಂದಿದ್ದು, ಸ್ಪೋರ್ಟ್ ಪ್ರಿಯರಿಗೆ ಈ ಬೈಕ್ ಇಷ್ಟವಾಗಲಿದೆ ಎಂಬುದು ಸಂಸ್ಥೆಯ ನಂಬಿಕೆಯಾಗಿದೆ.
Advertisement
Advertisement