Advertisement
ವಿಡಿಯೋ ಕುರಿತು : ರೇಸ್ ಪ್ರಿಯರಿಗಾಗಿ ಯಮಹಾ ಸಂಸ್ಥೆ ಮತ್ತೊಂದು ಹೊಸ ಬೈಕ್ ಎಂಟಿ 7 ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಬೈಕ್ ನಲ್ಲಿ ಸುರಕ್ಷತೆಗೆ ಹೆಚ್ಚಿನ ಆಧ್ಯತೆ ನೀಡಲಾಗಿದ್ದು, ಚಾರ್ಸಿ ಗುಣಮಟ್ಟವನ್ನು ಹೆಚ್ಚಿಸಲಾಗಿದೆ. ಆಫ್ ರೋಡ್ ಪ್ರಿಯರಿಗೆ ಈ ಬೈಕ್ ಖಂಡಿತಾ ಇಷ್ಟವಾಗುತ್ತದೆ ಎನ್ನುವುದು ಸಂಸ್ಥೆಯ ಅಂಬೋಣ.
Advertisement
Advertisement