Advertisement
ವಿಡಿಯೋ ಕುರಿತು : ಖ್ಯಾತ ಕಾರು ಉತ್ಪಾದನಾ ಸಂಸ್ಥೆ ಬ್ಯೂಕ್ 2016ರ ಲ್ಯಾಕ್ರೋಸ್ ಸರಣಿಯ ಕಾರುಗಳನ್ನು ಬಿಡುಗಡೆ ಮಾಡಿದ್ದು, ತನ್ನ ಈ ಹಿಂದಿನ ಕಾರುಗಳಂತೆಯೇ ಈ ಲ್ಯಾಕ್ರೋಸ್ ಸರಣಿಯ ಕಾರುಗಳು ಕೂಡ ಐಶಾರಾಮಿ ಕಾರುಗಳಾಗಿವೆ. ಅತ್ಯಾಧುನಿಕ ತಂತ್ರಜ್ಞಾನ ವ್ಯವಸ್ಥೆ ಈ ಕಾರಿಗಿದ್ದು, ಡ್ರೈವರ್ ಇನ್ ಫರ್ಮೇಷನ್ ಡಾಟಾ ವ್ಯವಸ್ಥೆಯನ್ನು ಅಳವಡಿಸಲಾಗಿದೆ. 4ಜಿ ಎಲ್ ಟಿಇ ಮತ್ತು ವೈಫೈ, ಸ್ಯಾಟೆಲೈಟ್ ರೇಡಿಯೋ, ಲ್ಯಾಕ್ರೋಸ್ ಕಾರಿನ ವೈಶಿಷ್ಟ್ಯಗಳು. 304 ಹಾರ್ಸ್ ಪವರ್ ಸಾಮರ್ಥ್ಯದ ವಿ6 ಇಂಜಿನ್ ಅನ್ನು ಈ ಕಾರಿಗೆ ಅಳವಡಿಸಲಾಗಿದೆ.
Advertisement
Advertisement