Advertisement
ವಿಡಿಯೋ ಕುರಿತು : ಲಕ್ಸುರಿ ಮತ್ತು ಸೂಪರ್ ಫಾಸ್ಟ್ ಕಾರುಗಳ ಮಾರುಕಟ್ಟೆಯಲ್ಲಿ ಖ್ಯಾತಿ ಗಳಿಸಿರುವ ಲ್ಯಾಂಬೊರ್ಗಿನಿ ಕಾರು ತಯಾರಿಕಾ ಸಂಸ್ಥೆ ನೂತನ 2016ನೇ ವರ್ಷಕ್ಕಾಗಿ ಹೊಸ ಹುರಾಕ್ಯಾನ್ ಎಲ್ ಪಿ 580-2 ಸರಣಿಯ ಕಾರುಗಳನ್ನು ಪರಿಚಯಿಸುತ್ತಿದ್ದು, ಫೆರಾರಿಯ ಮಧ್ಯಮ ವರ್ಗದ ಸೂಪರ್ ಫಾಸ್ಚ್ ಕಾರುಗಳಿಗೆ ಇದು ತೀವ್ರ ಪೈಪೋಟಿ ನೀಡಲಿದೆ ಎಂದು ಹೇಳಲಾಗುತ್ತಿದೆ.
Advertisement
Advertisement