Advertisement
ವಿಡಿಯೋ ಕುರಿತು : ಖ್ಯಾತ ಕಾರು ತಯಾರಿಕಾ ಸಂಸ್ಥೆ ನಿಸ್ಸಾನ್ ತನ್ನ ಜ್ಯೂಕ್ ಸರಣಿಯ ಕಾರುಗಳನ್ನು ಮಾರುಕಟ್ಟೆಗೆ ಪರಿಚಯಿಸಿದ್ದು, ಪ್ರಸ್ತುತ ಮಾರುಕಟ್ಟೆಯಲ್ಲಿರುವ ಇದೇ ಮಾದರಿಯ ಕಾರುಗಳಲ್ಲಿರುವ ಎಲ್ಲ ವಿಶೇಷತೆಗಳನ್ನೂ ಒಳಗೊಂಡಂತೆ ಹೆಚ್ಚು ಸ್ಪೇಸ್ ಸೌಲಭ್ಯವನ್ನು ಈ ಕಾರು ಒಳಗೊಂಡಿದೆ ಎಂದು ಸಂಸ್ಥೆ ಹೇಳಿಕೊಂಡಿದೆ.
Advertisement
Advertisement