Advertisement
ವಿಡಿಯೋ ಕುರಿತು : ಖ್ಯಾತ ದ್ವಿಚಕ್ರ ವಾಹನ ತಯಾರಿಕಾ ಸಂಸ್ಥೆ ಸುಜುಕಿ ಸಂಸ್ಥೆ ಬರ್ಗ್ ಮನ್ 125 ಎಬಿಎಸ್ ಸ್ಕೂಟರ್ ಅನ್ನು ಮಾರುಕಟ್ಟೆ ಪರಿಚಯಿಸಿದ್ದು, ತನ್ನ ವಿನೂತನ ಶೈಲಿಯಿಂದಲೇ ಗಮನ ಸೆಳೆಯುತ್ತಿರುವ ಈ ಪುಟ್ಟ ಬೈಕ್ ಯುವಕ ಮನಸೂರೆ ಗೊಳ್ಳುತ್ತಿದೆ.
Advertisement
Advertisement