Advertisement
ವಿಡಿಯೋ ಕುರಿತು : ಮುಸ್ಲಿಮರ ಪವಿತ್ರ ರಂಜಾನ್ ತಿಂಗಳ ವ್ರತಾಚರಣೆ ಮತ್ತೆ ಆರಂಭವಾಗಿದ್ದು, ಇಸ್ಲಾಮಿಕ್ ಕ್ಯಾಲೆಂಡರ್‌ನ 12 ತಿಂಗಳ ಪೈಕಿ 9ನೇ ತಿಂಗಳ ಹೆಸರೇ ರಂಜಾನ್. ಈ ತಿಂಗಳನ್ನು ರಮಲಾನ್ ಎಂದೂ ಕರೆಯುತ್ತಾರೆ. ಇಂತಹ ಪವಿತ್ರ ರಂಜಾನ್ ಕುರಿತು ಮತ್ತಷ್ಟು ಮಾಹಿತಿ ಇಲ್ಲಿದೆ.
Advertisement
Advertisement