Advertisement
ವಿಡಿಯೋ ಕುರಿತು : ಪ್ರತಿಯೊಬ್ಬರು ತಮ್ಮ ಜೀವನ ಮಹತ್ವದ ಘಟ್ಟ ಯಾವುದೆಂದರೆ ಬಾಲ್ಯ ಜೀವನ ಎಂದು ಹೇಳುತ್ತೀವಿ. ಕಾರಣ ಬಾಲ್ಯದಲ್ಲಿ ನಾವು ಮನಸಿಗೆ ಬಂದಂತೆ ನಡೆದುಕೊಳ್ಳುತ್ತೇವೆ. ಅಲ್ಲಿ ನಮಗೆ ಯಾವುದೇ ಚೌಕಟ್ಟು ಇರುವುದಿಲ್ಲ. ನಿಭೀರ್ತವಾಗಿ ಓಡಾಡಿಕೊಂಡು ಸಿಕ್ಕಿದ್ದನ್ನು ತಿನ್ನುತ್ತೇವೆ. ಅದೇ ಮನಸ್ಥಿತಿ ಪ್ರೌಢಾವಸ್ಥೆಯಲ್ಲಿ ಇರುವುದಿಲ್ಲ ಯಾಕೆಂದರೆ ಈ ವಿಡಿಯೋ ನೋಡಿ.
Advertisement
Advertisement