Advertisement
ವಿಡಿಯೋ ಕುರಿತು : ವರ್ಧಾ ಚಂಡಮಾರುತ ಸೋಮವಾರ ಮಧ್ಯಾಹ್ನ ಚೆನ್ನೈಗೆ ಅಪ್ಪಳಿಸಿದ್ದು, ನಗರದಲ್ಲಿ ಬಿರುಗಾಳಿ ಸಹಿತ ಭಾರಿ ಮಳೆ ಸುರಿಯುತ್ತಿದೆ. ವರ್ಧಾ ಸುಮಾರು 120.ಕಿಮೀ ವೇಗದಲ್ಲಿ ಬೀಸುತ್ತಿದ್ದು, ಅದರ ತೀವ್ರತೆಗೆ ಕಾರೊಂದು ಪಲ್ಟಿಯೊಡದ ದೃಶ್ಯ.
Advertisement
Advertisement