Advertisement
ವಿಡಿಯೋ ಕುರಿತು : ದಕ್ಷಿಣ ಆಫ್ರಿಕಾದ ಕಾಂಪಿಟೇಶನ್ ನಲ್ಲಿ ಬಾಡಿ ಬಿಲ್ಡರ್ ರಿವರ್ಸ್ ಜಂಪ್ ಮಾಡಲು ಹೋಗಿ ಪ್ರಾಣ ಕಳೆದುಕೊಂಡಿರುವ ದಾರುಣ ಘಟನೆ ನಡೆದಿದೆ. ಸಾಹಸ ಪ್ರದರ್ಶನ ಮಾಡುವ ವೇಳೆ ಹಿಂದಕ್ಕೆ ಜಂಪ್ ಮಾಡುವಾಗ ತಲೆ ನೆಲಕ್ಕೆ ತಲುಗಿ ಕುತ್ತಿಗೆ ಮುರಿದಿದೆ. ಈ ವೇಳೆ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಮಾಜಿ ಜೂನಿಯರ್ ವಿಶ್ವ ಚಾಂಪಿಯನ್ ಸಿಪಿಸೋ ಲ್ಯಾನ್ಜೆಲೋ ಟಬೇಟೆ ಮೃತಪಟ್ಟಿದ್ದಾರೆ. ವಿಡಿಯೋ ಕೃಪೆ: ಯೂಟ್ಯೂಬ್
Advertisement
Advertisement