Advertisement
ವಿಡಿಯೋ ಕುರಿತು : ಅಲ್-ಖೈದಾ ಉಗ್ರ ಸಂಘಟನೆಯು ಆನ್ ಲೈನ್ ನಲ್ಲಿ ಪೋಸ್ಟ್ ಮಾಡಿರುವ ವಿಡಿಯೋ ಒಂದರಲ್ಲಿ, ಭಾರತ ವಿರೋಧಿ ಚಟುವಟಿಕೆ ನಡೆಸಲು ಭಾರತದಲ್ಲಿ ತನ್ನ ಸಂಘಟನೆ ರೂಪಿಸಿರುವುದಾಗಿ ಹೇಳಿಕೊಂಡಿದೆ. ಅಲ್-ಖೈದಾ ಮುಖ್ಯಸ್ಥ ಅಯ್ಮಾನ್ ಅಲ್ ಜವಾಹ್ರಿ ಮಾತನಾಡಿರುವ ಈ ವಿಡಿಯೋದಲ್ಲಿ, ಜಿಹಾದ್ ಬಾವುಟ ಎತ್ತಿಹಿಡಿಯುದಾಗಿಯು ಘೋಷಿಸಲಾಗಿದೆ.
Advertisement
Advertisement