Advertisement
ವಿಡಿಯೋ ಕುರಿತು : ಪ್ರಮುಖ ಕಾರು ಉತ್ಪಾದಕ ಸಂಸ್ಥೆ ಮರ್ಸಿಡೀಜ್ ಬೆಂಝ್ ಸಂಸ್ಥೆ ಹೊಸ ಜಿಎಲ್ ಸಿ ಸರಣಿಯ ಕಾರುಗಳನ್ನು ಬಿಡುಗಡೆ ಮಾಡಿದ್ದು, ಐಶಾರಾಮಿ ಕಾರುಗಳಲ್ಲಿರುವ ಎಲ್ಲ ವ್ಯವಸ್ಥೆಗಳನ್ನು ಇಲ್ಲಿ ಒದಗಿಸಲಾಗಿದೆ. ಪ್ರಮುಖವಾಗಿ ಪ್ರಯಾಣಿಕರ ಸುರಕ್ಷತೆಗೆ ಆದ್ಯತೆ ನೀಡಿರುವ ಸಂಸ್ಥೆ ಹೊಸ ಅತ್ಯಾಧುನಿಕ ಸುರಕ್ಷಾ ತಂತ್ರಜ್ಞಾನವನ್ನು ಅಳವಡಿಸಲಾಗಿದೆ ಎಂದು ಸಂಸ್ಥೆ ಹೇಳಿಕೊಂಡಿದೆ.
Advertisement
Advertisement