Advertisement
ವಿಡಿಯೋ ಕುರಿತು : ವಿಶ್ವದ ನೈಸರ್ಗಿಕ ಅದ್ಭುತ ಸರೋವರಗಳಿವು. ಈ ಸರೋವರಗಳನ್ನು ನೋಡಿದಾಗ ನಿಜಕ್ಕೂ ಇವು ಪ್ರಕೃತಿ ನಿರ್ಮಿತವೇ ಎಂಬ ಅನುಮಾನ ಮೂಡುತ್ತದೆ. ವಿಶ್ವ ವಿವಿಧ ದೇಶಗಳಲ್ಲಿರುವ ಮತ್ತು ಪ್ರವಾಸಿಗರನ್ನು ಕೈ ಬೀಸಿ ಕರೆಯುವ ಅತಿ ಸುಂದರ ಸರೋವರಗಳ ಕುರಿತು ಈ ವಿಡಿಯೋದಲ್ಲಿ ವಿವರಿಸಲಾಗಿದೆ.
Advertisement
Advertisement