Advertisement
ವಿಡಿಯೋ ಕುರಿತು : ಅಮೆರಿಕನ್ ಏರ್ ಲೈನ್ಸ್ ಬೋಯಿಂಗ್ 767 ವಿಮಾನ ಅಮೆರಿಕದ ಶಿಕಾಗೋ ಓಹ್ರೆ ವಿಮಾನ ನಿಲ್ದಾಣದಲ್ಲಿ ಟೇಕ್ ಆಫ್ ಆಗುತ್ತಿದ್ದಂತೆಯೇ ಇಂಜಿನ್ ನಲ್ಲಿ ಏಕಾಏಕಿ ಬೆಂಕಿ ಹೊತ್ತಿಕೊಂಡಿದೆ. ಕೂಡಲೇ ವಿಮಾನದಲ್ಲಿದ್ದ ಪ್ರಯಾಣಿಕರನ್ನು ಸುರಕ್ಷಿತವಾಗಿ ಕೆಳಗಿಳಿಸಲಾಯಿತು.
Advertisement
Advertisement