Advertisement
ವಿಡಿಯೋ ಕುರಿತು : ಆಹಾರವನ್ನು ಅರಸಿ ಕಾಡಿನಿಂದ ತನ್ನ ಮರಿ ಸಮೇತ ಕೊಯಮತ್ತೂರಿಗೆ ಬಂದಿದ್ದ ಆನೆಯೊಂದು ಅಲ್ಲಿನ ಮನೆಯೊಳಗೆ ನುಗ್ಗಿತ್ತು. ಆದರೆ ಆಹಾರ ಸಿಗದೇ ಮನೆಯಲ್ಲಿ ಯಾವುದೇ ರೀತಿಯ ಹಾನಿ ಮಾಡದೇ ವಾಪಸ್ ಆಗಿದೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Advertisement
Advertisement