Advertisement
ವಿಡಿಯೋ ಕುರಿತು : ಬಾಲಿವುಡ್ ನಟ ಶಾರುಖ್ ಖಾನ್, ತಮ್ಮ ಮುಂದಿನ ಚಿತ್ರ ಹ್ಯಾಪಿ ನ್ಯೂ ಯಿಯರ್ ನ ಧ್ವನಿಸುರಳಿ ಬಿಡುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ನಟಿ ದೀಪಿಕಾ ಪಡುಕೋಣೆ, ಅಭಿಷೇಕ್ ಬಚ್ಚನ್ ಮತ್ತು ಚಿತ್ರದ ನಿರ್ದೇಶಕಿ ಫರ್ಹಾ ಖಾನ್ ಇದ್ದರು.
Advertisement
Advertisement