Advertisement
ವಿಡಿಯೋ ಕುರಿತು : ಈ ಆಸನವನ್ನು ಅಭ್ಯಾಸ ಮಾಡುವುದರಿಂದ ಪಕ್ಕೆಲುಬುಗಳಲ್ಲಿನ ಕೊಬ್ಬಿನಂಶ ಕರಗಿ, ಬೆನ್ನು ನೋವನ್ನು ತಡೆಗಟ್ಟಬಹುದಾಗಿದೆ. ಅಷ್ಟೇ ಅಲ್ಲದೇ ಮೂತ್ರಪಿಂಡ, ಮೂತ್ರಕೋಶಗಳನ್ನು ಸುಸ್ಥಿತಿಯಲ್ಲಿಡಲು ಇದು ಉತ್ತಮ ಆಸನವಾಗಿದ್ದು, ಈ ವಿಡಿಯೋ ಅಭ್ಯಾಸದ 2 ನೇ ಭಾಗವಾಗಿದೆ.
Advertisement
Advertisement