Advertisement
ವಿಡಿಯೋ ಕುರಿತು : ಜಮ್ಮು ಮತ್ತು ಕಾಶ್ಮೀರ ರಾಜ್ಯದ ಅನಂತನಾಗ್ ಜಿಲ್ಲೆಯ ಒಂದು ಪಟ್ಟಣ ಪಹಲ್ಗಾಮ್. ಇದು ಅತ್ಯಂತ ಸುಂದರ ಕಣಿವೆ ಪ್ರದೇಶ ಮತ್ತು ಜನಪ್ರಿಯ ಪ್ರವಾಸಿ ತಾಣವೂ ಹೌದು. ಲಿಡ್ಡರ್ ನದಿಯ ದಂಡೆಯಲ್ಲಿರುವ ಈ ಪಟ್ಟಣ ಅತ್ಯಂತ ಮನಮೋಹನ ಪ್ರಾಕೃತಿಕ ಸೌಂದರ್ಯವನ್ನು ಹೊಂದಿದೆ. ನೀವು ಎಂದಾದರೊಮ್ಮೆ ಇಲ್ಲಿಗೆ ಭೇಟಿ ನೀಡಿದಾಗ ನೀವು ನೋಡಲೇಬೇಕಾದ ಸ್ಥಳಗಳು ಈ ವಿಡಿಯೋನಲ್ಲಿದೆ.
Advertisement
Advertisement