Advertisement
ವಿಡಿಯೋ ಕುರಿತು : ಇಟಲಿಯ ರಾಜಧಾನಿ ರೋಮ್ ಸಾಂಸ್ಕೃತಿಕವಾಗಿ ಮತ್ತು ಆಧುನಿಕವಾಗಿ ತುಂಬಾ ಶ್ರೀಮಂತ ನಗರ. ಇದು ಯೂರೋಪ್‏ನ ನಾಲ್ಕನೇ ಅತ್ಯಂತ ಜನಪ್ರಿಯ ನಗರ. ರೋಮ್‏ನಲ್ಲಿ ನೀವು ನೋಡಲೇಬೇಕಾದ ಸ್ಥಳಗಳ ಒಂದು ನೋಟ.
Advertisement
Advertisement