Advertisement
ವಿಡಿಯೋ ಕುರಿತು : ಖ್ಯಾತ ಕಾರು ತಯಾರಿಕಾ ಸಂಸ್ಥೆ ಆಡಿ ತನ್ನ ಎ4 ಸರಣಿಯ ಮುಂದುವರಿದ ಭಾಗವಾಗಿ ಅವಂತ್ ಕಾರುಗಳನ್ನು ಬಿಡುಗಡೆ ಮಾಡಿದ್ದು, ತನ್ನ ಸರಣಿಯಲ್ಲೇ ಆಡಿ ಎ4 ಅವಂತ್ ಕಾರು ಅತ್ಯಂತ ವೇಗದ ಕಾರು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. 1,968 ಸಿಸಿ ಸಾಮರ್ಥ್ಯದ ಇಂಜಿನ್ ಕಾರಿಗೆ ಅದ್ಭುತ ಪಿಕ್ ಅಪ್ ನೀಡಲಿದ್ದು, ಮುಂಬದಿ ಚಕ್ರಗಳ ಚಾಲನಾ ವ್ಯವಸ್ಥೆ ಈ ಕಾರು ಹೊಂದಿದೆ. ಇನ್ನು ಸುರಕ್ಷತೆಯ ವಿಚಾರಕ್ಕೆ ಬರುವುದಾದರೆ ಅವಂತ್ ಸರಣಿಯ ಕಾರುಗಳು ಎಂ1 ಪ್ರಯಾಣಿಕ ಸುರಕ್ಷತಾ ವ್ಯವಸ್ಥೆಯನ್ನು ಹೊಂದಿದೆ.
Advertisement
Advertisement