Advertisement
ವಿಡಿಯೋ ಕುರಿತು : ಮಹಾನವಮಿ ಆಯುಧ ಪೂಜೆ ಅಂಗವಾಗಿ ಮೈಸೂರು ಅರಮನೆಯಲ್ಲಿ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಪಟ್ಟದ ಕತ್ತಿ, ಆನೆ, ಕುದುರೆ, ರಥ ಮುಂತಾದ ಆಯುಧಗಳಿಗೆ ಪೂಜೆ ಸಲ್ಲಿಸಿದರು.
Advertisement
Advertisement