Advertisement
ವಿಡಿಯೋ ಕುರಿತು : ಬಾಹುಬಲಿ-2 ಚಿತ್ರದಲ್ಲಿ ನಟ ಪ್ರಭಾಸ್ ಮಾಡಿರುವ ಆನೆ ಸ್ಟಂಟ್ ಮಾಡಲು ಹೋಗಿ ಕೇರಳದ ಯುವಕನೋರ್ವ ಆನೆಯಿಂದ ಬೆನ್ನು ಮೂಳೆ ಮುರಿಸಿಕೊಂಡ ಘಟನೆ ಕೇರಳದಲ್ಲಿ ವರದಿಯಾಗಿದ್ದು, ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Advertisement
Advertisement