Advertisement
ವಿಡಿಯೋ ಕುರಿತು : ಮನುಷ್ಯನ ಆರೋಗ್ಯಕ್ಕೆ ವ್ಯಾಯಾಮ ಅತ್ಯಗತ್ಯವಾದರೂ ಕೆಲವೊಮ್ಮೆ ಸಮಯದ ಅಭಾವದಿಂದಾಗಿ ಅದರಲ್ಲಿ ತೊಡಗಲು ಸಾಧ್ಯವಿರುವುದಿಲ್ಲ. ಇಂತಹವರಿಗಾಗಿಯೇ ಮನೆಯಲ್ಲೇ ಅಥವಾ ನಾವಿರುವ ಸ್ಥಳದಲ್ಲಿ, ನಮ್ಮದೇ ಕೆಲ ವಸ್ತುಗಳನ್ನು ಬಳಸಿ ವ್ಯಾಯಾಮ ಮಾಡಬಹುದು. ಇಂತಹ ವ್ಯಾಯಾಣಗಳಲ್ಲಿ ಬ್ಯಾಕ್‌ಪ್ಯಾಕ್ ಪುಶ್‌ಅಪ್ಸ್ ಕೂಡ ಒಂದು.
Advertisement
Advertisement