Advertisement
ವಿಡಿಯೋ ಕುರಿತು : ರಾಜೇಶ್ ಮೂರ್ತಿ ನಿರ್ದೇಶಿಸಿ, ನಿರ್ಮಿಸಿರುವ ಬ್ಲೂ ಐಸ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಇದೊಂದು ಕ್ರೈಂ-ಸಸ್ಪೆನ್ಸ್ ಚಿತ್ರವಾಗಿದ್ದು, ಚಿತ್ರದಲ್ಲಿ ಯುವತಿಯೊಬ್ಬಳು ತನ್ನ ವೈಯಾರದಿಂದ ಪುರುಷರನ್ನು ಸೆಳೆದು ಅವರನ್ನು ಕೊಲ್ಲುವುದೇ ಚಿತ್ರದ ಕಥೆ. ಚಿತ್ರದಲ್ಲಿ ಆಫ್ರಿನ್ ಸಿದ್ದಿ, ನಸ್ಟಿಯಾ ರಾಯ್, ಆರ್ಜೆ ಪೃಥ್ವಿ ಅಭಿನಯಿಸಿದ್ದಾರೆ.
Advertisement
Advertisement