Advertisement
ವಿಡಿಯೋ ಕುರಿತು : ಬೈಕ್ ಹೈವೇ ರೈಡಿಂಗ್‌ಗಾಗಿಯೇ ಬೈಕ್ ಕೊಳ್ಳ ಬಯಸುವವರು ಬಿಎಂಡಬ್ಲ್ಯೂ ಸಂಸ್ಥೆಯ ಎಫ್800ಆರ್ ಬೈಕ್ ಅನ್ನು ಆಯ್ಕೆ ಮಾಡಿಕೊಳ್ಳಬಹುದು. 2ಸಿಲಿಂಡರ್ ಹೊಂದಿರುವ ಈ ಬೈಕ್ 790 ಸಿಸಿ ಸಾಮರ್ಥ್ಯವನ್ನು ಹೊಂದಿದೆ. ಈ ಬೈಕ್ ಕುರಿತ ಮತ್ತಷ್ಟು ಮಾಹಿತಿ ಇಲ್ಲಿದೆ.
Advertisement
Advertisement