Advertisement
ವಿಡಿಯೋ ಕುರಿತು : ಬಿಜಿಂಗ್ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ನಲ್ಲಿ ಜಮೈಕಾದ ಉಸೇನ್ ಬೋಲ್ಟ್ ಮತ್ತೆ ಮಿಂಚು ಹರಿಸಿದ್ದು, 200 ಮೀ. ಓಟದ ಸ್ಪರ್ಧೆಯಲ್ಲಿಯೂ ಬೋಲ್ಟ್ ದಿಗ್ವಿಜಯ ಸಾಧಿಸಿದ್ದಾರೆ. 200 ಮೀ. ಓಟವನ್ನು ಕೇವಲ 19.55 ಸೆಕೆಂಡ್ ಗಳಲ್ಲಿ ಮುಟ್ಟುವ ಮೂಲಕ ತಮ್ಮ ಪ್ರಬಲ ಎದುರಾಳಿ ಜಸ್ಟಿನ್ ಗ್ಯಾಟ್ಲಿನ್ ಅವರನ್ನು ಪರಾಭವಗೊಳಿಸಿದ್ದಾರೆ. ಗ್ಯಾಟ್ಲಿನ್ 17.74 ಸೆಕೆಂಡ್ ಗಳಲ್ಲಿ ಗುರಿ ಮುಟ್ಟಿ 2 ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದ್ದಾರೆ.
Advertisement
Advertisement